Posts

Showing posts from August, 2024

ಕರ್ನಾಟಕ ವಿ.ವಿ. ಮಹಾವಿದ್ಯಾಲಯಗಳ ಪ್ರಥಮ ಸೆಮಿಸ್ಟರ್‌ ಇತಿಹಾಸ ಪಠ್ಯಕ್ರಮ: ಶೈಕ್ಷಣಿಕ ವರ್ಷ: 2024-25 ರಿಂದ ಅನ್ವಯ. ಭಾರತದ ಇತಿಹಾಸ – ಆರಂಬ ಕಾಲದಿಂದ ಶಾತವಾಹನರವರೆಗೆ. (ಪರಿಷ್ಕೃತ NEP ಅನುಸಾರ)

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ KARNATAK UNIVERSITY, DHARWAD ಇತಿಹಾಸ ಪಠ್ಯಕ್ರಮ – ಕಲಾ ವಿಭಾಗ B.A. (History)   SYLLABUS With Effect from 2024-25 ಶೀರ್ಷಿಕೆ: ಭಾರತದ ಇತಿಹಾಸ – ಆರಂಬ ಕಾಲದಿಂದ ಶಾತವಾಹನರವರೆಗೆ. Title: HISTORY OF INDIA (From Earliest to the Satavahanas) Course Code: A1 HIS 1T1 ***** ಘಟಕ   1. ಪ್ರಾಚೀನ ಭಾರತದ ಇತಿಹಾಸ ಪುನರ್‌ ರ ಚನೆ. Unit I. Reconstructing Ancient Indian History. ಅ. ಪೀಠಿಕೆ - ಭಾರತದ ಇತಿಹಾಸದ ಪರಿಚಯ. A.   Introduction-Understanding the History of India. ಬ. ಭಾರತದ ಭೌಗೋಳಿಕ ಲಕ್ಷಣಗಳು B.   Geographical Features of India ಚ. ಆಧಾರಗಳು   ಮತ್ತು ಇತಿಹಾಸ ಪುನರ್‌ರಚನೆಯ ವಿಧಾನಗಳು – ಪುರಾತತ್ವ ( ಪ್ರಾಕ್ತನಾ ಶಾಸ್ತ್ರಾಧಾರಗಳು ಮತ್ತು ಸಾಹಿತ್ಯಾಧಾರಗಳು. C.   Sources and tools of historical reconstruction- Archaeological & Literary.   ಘಟಕ 2. ಇತಿಹಾಸಪೂರ್ವ ಕಾಲ . Unit II. Pre-historic Period. ಅ.   ಹಳೆಶಿಲಾಯುಗ ಸಂಸ್ಕೃತಿ – ವಿಸ್ತರಣೆ; ಶಿಲಾ ಉದ್ಯಮಗಳು ಮತ್ತು ಇತರೆ ತಾಂತ್ರಿಕ ಬೆಳವಣಿಗೆ ಗಳು . A.   Paleolithic Culture- sequence and distribution; s...