Posts

Showing posts from February, 2025

ಕರ್ನಾಟಕ ವಿ.ವಿ., ಎರಡನೆ ಸೆಮ್‌ ಇತಿಹಾಸ ಪಠ್ಯಕ್ರಮ, Revised NEP ಅನುಸಾರ. ಭಾರತದ ಇತಿಹಾಸ; ಗುಪ್ತರಿಂದ ಸಾ.ಶ.ವ. 1206ರ ವರೆಗೆ.

ಪತ್ರಿಕೆಯ ಶೀರ್ಷಿಕೆ: ಭಾರತದ ಇತಿಹಾಸ; ಗುಪ್ತರಿಂದ ಸಾ.ಶ.ವ. 1206ರ ವರೆಗೆ.  Course Title: HISTORY OF INDIA (From Guptas to 1206 A.D.)  Course Code: A2 HIS 1T1 Instruction hour per week: 06. Total No. of Lectures/Hours/ Semester: 75 Hours. Duration of Exam: 3 hours. Formative Assessment Marks: 20. Summative assessment Marks: 80. Total Marks: 100. *****    Unit I: Establishment of Empire & Kingdoms: 15Hrs 1. ಮಧ್ಯಕಾಲೀನ ಭಾರತದ ಇತಿಹಾಸ ಪುನರ್‌ರಚನೆ; ಆಧಾರಗಳು – ಪುರಾತತ್ವ ಮತ್ತು ಸಾಹಿತ್ಯಾಧಾರಗಳು. 1. Reconstructing the History of Medieval India- Sources - Archaeological &  Literary 2. ಗುಪ್ತರ ಸಾಮ್ರಾಜ್ಯ: ಸಂಕ್ಷಿಪ್ತ ರಾಜಕೀಯ ಇತಿಹಾಸ; ಸಮುದ್ರ ಗುಪ್ತ; ಧಾರ್ಮಿಕ ಪುನರುತ್ಥಾನ, ಸಾಹಿತ್ಯದ ಬೆಳವಣಿಗೆ, ವಿಜ್ಞಾನ & ತಂತ್ರಜ್ಞಾನ ಹಾಗೂ ಕಲೆ & ವಾಸ್ತುಶಿಲ್ಪ. ಗುಪ್ತರ ಕಾಲದ ಸುವರ್ಣಯುಗ: ಸತ್ಯಾಸತ್ಯತೆ. 2.  The Gupta Empire- Brief Political History with special reference to  Samudra Gupta- Golden Age of the Guptas-Growth of Literature, Science,  Art & Architecture 3. ವರ್ಧನ ಸಾಮ್ರಾಜ್ಯ; ಹರ್ಷವರ್ಧನನ ಸಾಧನೆ...