ಕೌಶಲ್ಯ ವರ್ಧನೆ ಪತ್ರಿಕೆ - SEC ಪಠ್ಯಕ್ರಮ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ.
ಪತ್ರಿಕೆಯ ಶೀರ್ಷಿಕೆ: ಪ್ರವಾಸಿ ಮಾರ್ಗದರ್ಶನ. CourseTitle:: Tour Guiding Course Code: C O HIS 6 P1 - 56 hrs/ sem 1 ಇತಿಹಾಸ, ಕರ್ನಾಟಕದ ಪಾರಂಪರಿಕ ಸ್ಥಳಗಳು ಮತ್ತು ಪ್ರವಾಸಿ ತಾಣಗಳು - History, Heritage Sites and Tourist Destinations in Karnataka. 2. ದಕ್ಷಿಣ ಕರ್ನಾಟಕದ ಪಾರಂಪರಿಕ ಸ್ಥಳಗಳು - Heritage Sites in South Karnataka- ಹಳೇಬೀಡು - Halebidu, ಬೇಲೂರು - Belur, ಅರಸಿಕೆರೆ- Arasikere, ಶ್ರವಣಬೆಳಗೊಳ - Sravan Belagola, ಮೈಸೂರು - Mysore, etc. 3 ಉತ್ತರ ಕರ್ನಾಟಕದ ಪಾರಂಪರಿಕ ಸ್ಥಳಗಳು Heritage Sites in North Karnataka - ಐಹೊಳೆ - Aihole, ಬಾದಾಮಿ - Badami, ಪಟ್ಟದಕಲ್ಲು - Pattadakal, ಹೂಲಿ – Hooli, ಬೆಳಗಾವಿ- Belgaum, ಬೀದರ್- Bidar, ವಿಜಯಪುರ- Bijapur etc. 4 ಕರಾವಳಿ ಕರ್ನಾಟಕದ ಪಾರಂಪರಿಕ ಸ್ಥಳಗಳು - Heritage Sites in Coastal Karnataka- ಕಾರ್ಕಳ- Karkala, ಭಟ್ಕಳ- Bhatkal, ವೇಣೂರು - Venur, ಮಿರ್ಜಾನ ಕೋಟೆ - Mirjan fort, ಕಾರವಾರ- Karwar, ಗೋಕರ್ಣ - Gokarna etc. 5 ಜಲಪಾತಗಳು ಮತ್ತು ಗಿರಿಧಾಮಗಳು - Waterfalls and Hill stations- ಗೋಕಾಕ ಜಲಪಾತ- Gokak Falls, ದೂದ್ಸಾಗರ ಜಲಪಾತ - Dooda Sagar Falls, ನವಿಲು ತೀರ್ಥ ಜಲಪಾತ - Navilu Thirtha, ...