ಕೃಷಿಯ ವಾಣಿಜ್ಯೀಕರಣ ಮತ್ತು ಭೂವಿಭಜನೆಯ ಮೇಲಿನಚರ್ಚೆಯ ಪ್ರಶ್ನೆಗಳು
ಕೃಷಿಯ ವಾಣಿಜ್ಯೀಕರಣ ಎಂದರೇನು ? ಚರ್ಚಿಸಿರಿ . ಭಾರತದಲ್ಲಿ ಬ್ರಿಟಿಷರಿಂದಲೇ ಕೃಷಿಯ ವಾನಿಜ್ಯೀಕರಣ ಉಂಟಾಗಲು ಇರುವ ಕಾರಣಗಳೇನು ? ಕೃಷಿಯ ವಾಣಿಜ್ಯೀಕರಣದ ಕಾಲಕ್ಕೆ ಭಾರತದಲ್ಲಿ ಬೆಳೆಯುತ್ತಿದ್ದ ವಾಣಿಜ್ಯ ಬೆಳೆಗಳು ಯಾವುವು ? ಕೃಷಿಯ ವಾಣಿಜ್ಯೀಕರಣಕ್ಕೆ ಕಾರಣವಾದ ಅಂಶಗಳು ಯಾವುವು ? ಕೃಷಿಯ ವಾಣಿಜ್ಯೀಕರಣ ಹೇಗೆ ನಡೆಯಿತು ? ಉತ್ತರಿಸಿ ಕೃಷಿಯ ವಾಣಿಜ್ಯೀಕರಣ ದ ಪರಿಣಾಮಗಳು ಎಷ್ಟು ವಿಧವಾಗಿದ್ದವು ? ಕೃಷಿಯ ವಾಣಿಜ್ಯೀಕರಣ ಬ್ರಿಟಿಷ್ ಭೂಮಾಲೀಕರು , ವ್ಯಾಪಾರಿಗಳು ಮತ್ತು ಉತ್ಪಾದಕರಿಗೆ ಹೇಗೆ ಲಾಭದಾಯಕವಾಗಿತ್ತು ? ಕೃಷಿಯ ವಾಣಿಜ್ಯೀಕರಣದಿಂದಾಗಿ ರೈತರು ಲೇವಾದೇವಿಗಾರರ ಮೇಲೆ ಹೇಗೆ ಅವಲಂಬಿತರಾದರು ? ಕೃಷಿಯ ವಾಣಿಜ್ಯೀಕರಣವು ಹೇಗೆ ನಿರಂತರ ಕ್ಷಾಮಗಳಿಗೆ ಕಾರಣವಾಯಿತು ? ಕೃಷಿಯ ವಾಣಿಜ್ಯೀಕರಣವು ಭಾರತೀಯರ ಬಡತನದ ಹೆಚ್ಚಳಕ್ಕೆ ಹೇಗೆ ಕಾರಣವಾಯಿತು ? ಕೃಷಿ ಬೆಳೆಗಳ ಪ್ರಾದೇಶಿಕತೆ ಎಂದರೇನು ? ಕೃಷಿಯ ವಾಣಿಜ್ಯೀಕರಣವು ಹೇಗೆ ಕೃಷಿ ವಲಯದ ಜಾಗತಿಕರಣಕ್ಕೆ ಕಾರಣವಾಯಿತು ? ಕೃಷಿಯ ವಾಣಿಜ್ಯೀಕರಣವು ಹೇಗೆ ಗ್ರಾಮಗಳ ಸ್ವಾವಲಂಬನೆಯ ಕುಸಿತಕ್ಕೆ ಕಾರಣವಾಯಿತು ? ಕೃಷಿಯ ವಾಣಿಜ್ಯೀಕರಣವು ಹೇಗೆ ರೈತರ ದಂಗೆಗಳಿಗೆ ಕಾರಣವಾಯಿತು ? ಕೃಷಿಯ ವಾಣಿಜ್ಯೀಕರಣವು ಹೇಗ...