Posts

Showing posts from April, 2021

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ ಕಲಾ ವಿಭಾಗದ 4ನೆ ಚತುರ್ಮಾಸದ ಇತಿಹಾಸ ಪಠ್ಯಕ್ರಮ - B.A. 4th Semester History Syllabus of Karnataka University, Dharwad.

ಕರ್ನಾಟಕ ಸರ್ಕಾರ Government of Karnataka ಕಾಲೇಜು ಶಿಕ್ಷಣ ಇಲಾಖೆ Department of Collegiate Education ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ Shree Benakappa Shankrappa Simhasanad Government First Grade College ಗಜೇಂದ್ರಗಡ – 582-114 Gajendragad 582-114 ಇತಿಹಾಸ ವಿಭಾಗ Department of History ********** 4ನೆ ಚತುರ್ಮಾಸದ ಪಠ್ಯಕ್ರಮ _ B. A. Fourth Semester Syllabus ಪತ್ರಿಕೆಯ ಶೀರ್ಷಿಕೆ: ಭಾರತದ ಇತಿಹಾಸ ಶ.ವ. 1526 ರಿಂದ 1726 ರ ವರೆಗೆ. Course Title: HISTORY OF INDIA- 1526 -1726A.D. (D-50) -----*****----- ಉದ್ದೇಶಗಳು - Objectives:  • ಮೊಗಲ್‌ ಸಾಮ್ರಾಜ್ಯದ ಸ್ಥಾಪನೆ, ಆಡಳಿತ, ವಿಸ್ತರಣಾ ನೀತಿ ಮತ್ತು ಸಾಂಸ್ಕೃತಿಕ ಕೊಡುಗೆಗಳ ಅಧ್ಯಯನ. • To study the  consolidation of Mughal empire and their administration, extension policies  and cultural contributions • ಮರಾಠರ ಏಳಿಗೆ, ಆಡಳಿತ ಮತ್ತು ಕೊಡುಗೆಗಳ ಅಧ್ಯಯನ. • It also deals with rise of Maratha Empire and their Administration and contribution.     ಘಟಕ 1: ಭಾರತದಲ್ಲಿ ಮೊಗಲ್‌ ಆಳ್ವಿಕೆಯ ಆರಂಭ. Unit I: Establishment of Mughal Rule in India