ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ ಕಲಾ ವಿಭಾಗದ 4ನೆ ಚತುರ್ಮಾಸದ ಇತಿಹಾಸ ಪಠ್ಯಕ್ರಮ - B.A. 4th Semester History Syllabus of Karnataka University, Dharwad.
ಕರ್ನಾಟಕ ಸರ್ಕಾರ
Government of Karnataka
ಕಾಲೇಜು ಶಿಕ್ಷಣ ಇಲಾಖೆ
Department of Collegiate Education
ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ
ಮಹಾವಿದ್ಯಾಲಯ
Shree Benakappa Shankrappa Simhasanad
Government First Grade College
ಗಜೇಂದ್ರಗಡ – 582-114
Gajendragad 582-114
ಇತಿಹಾಸ ವಿಭಾಗ
Department of History
**********
4ನೆ ಚತುರ್ಮಾಸದ ಪಠ್ಯಕ್ರಮ
_ B. A. Fourth Semester Syllabus
ಪತ್ರಿಕೆಯ ಶೀರ್ಷಿಕೆ:
ಭಾರತದ ಇತಿಹಾಸ ಶ.ವ. 1526 ರಿಂದ 1726 ರ ವರೆಗೆ.
Course Title: HISTORY OF INDIA- 1526 -1726A.D. (D-50)
-----*****-----
ಉದ್ದೇಶಗಳು - Objectives:
•
ಮೊಗಲ್ ಸಾಮ್ರಾಜ್ಯದ
ಸ್ಥಾಪನೆ, ಆಡಳಿತ, ವಿಸ್ತರಣಾ ನೀತಿ ಮತ್ತು ಸಾಂಸ್ಕೃತಿಕ ಕೊಡುಗೆಗಳ ಅಧ್ಯಯನ.
•
To study the consolidation of Mughal
empire and their administration, extension policies and cultural contributions
•
ಮರಾಠರ ಏಳಿಗೆ, ಆಡಳಿತ
ಮತ್ತು ಕೊಡುಗೆಗಳ ಅಧ್ಯಯನ.
•
It also deals with rise of Maratha Empire and their Administration and
contribution.
ಘಟಕ 1: ಭಾರತದಲ್ಲಿ ಮೊಗಲ್ ಆಳ್ವಿಕೆಯ ಆರಂಭ.
Unit I: Establishment of Mughal Rule in India
ಅ. ಮೊಗಲರ ಇತಿಹಾಸದ ಪುನರ್‌ರಚನೆ ಮತ್ತು ಮೂಲಾಧಾರಗಳು.
A. Reconstruction of Mughal History : Its Sources
ಬ. ಮೊಗಲರ ಮೂಲ; ಬಾಬರ್, ಅವನ ಸಾಧನೆಗಳು.
B. Mughal’s origin:Babur- His
Achievements,
ಚ. ಷೇರ್ ಷಾ ಸೂರಿ – ಹುಮಾಯೂನನೊಂದಿಗಿನ ಅವನ ಸಂಘರ್ಷಗಳು. ಆಡಳಿತಾತ್ಮಕ
ಸುಧಾರಣೆಗಳು.
C. Shershah Sur -Conflict
with Humayun and His Reforms
ಘಟಕ 2: ಮೊಗಲ್ ಸಾಮ್ರಾಜ್ಯದ ಸಂಘಟನೆ.
Unit II: Consolidation of Mughal Empire
ಅ. ಅಕ್ಬರ್: ಮೊಗಲ್ ಸಾಮ್ರಾಜ್ಯದ ನಿಜವಾದ ಸ್ಥಾಪಕ. ರಜಪೂತರೊಂದಿಗಿನ ಸಂಬಂಧಗಳು.
ಧಾರ್ಮಿಕ ನೀತಿ. ಆಡಳಿತದ ಧುರೀಣ.
A. Akbar : Real founder of
Mughal Empire-Relationship with Rajputs, Religious Policy, Akbar as
Administrative Genius
ಬ. ಜಹಾಂಗೀರ, ನೂರ್ ಜಹಾನ ಮತ್ತು ಶಹಾಜಹಾನ್. ಅವರ ಕಾಲದ ಪ್ರಮುಖ ಗಟನೆಗಳು.
B. Jahangir, Nurjahan and
Shahjahan –
Main Events of their reign
ಚ. ಔರಂಗಜೇಬ್; ಧಾರ್ಮಿಕ ನೀತಿ – ರಜಪೂತರು, ಸಿಖ್ಖರು, ಮರಾಠರು ಮತ್ತು ದಖನ್
ಸುಲ್ತಾನರೊಂದಿಗಿನ ಸಂಬಂಧಗಳು. ಮೊಗಲ್ ಸಾಮ್ರಾಜ್ಯದ ಪತನ.
C. Aurungzeb: Religious
Attitude- Relationship with Marathas, Rajputs, Sikhs, and Deccan Sultanates and
Decline of the Mughal Empire
ಘಟಕ 3: ಮೊಗಲರ ಸಾಮಾಜಿಕ ಮತ್ತು ಧಾರ್ಮಿಕ ಕೊಡುಗೆಗಳು.
Unit III: Socio - Cultural Contributions of Mughals
ಅ. ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೊಗಲರ ಕೊಡುಗೆಗಳು. ಚಿತ್ರಕಲೆಯ ಪ್ರಮುಖ ಶೈಲಿಗಳು.
A. Mughal Contributions to
Art and Architecture, Major Schools of Painting
ಬ. ಆರ್ತಿಕತೆ: ಕೃಷಿ, ನೀರಾವರಿ, ಕೈಗಾರಿಕೆಗಳು ಹಾಗೂ ವ್ಯಾಪಾರ ಮತ್ತು ವಾಣಿಜ್ಯ.
B. Economy : Agriculture, Irrigation, Industries and, Trade and Commerce
ಚ. ಸಾಂಸ್ಕೃತಿಕ ಸ್ಥಿತಿ-ಗತಿಗಳು; ಮಹಿಳೆಯರ ಸ್ಥಾನ-ಮಾನಗಳು. ಶಿಕ್ಷಣ ಪದ್ಧತಿ,
ಸಾಹಿತ್ಯ, ಲಲಿತಕಲೆಗಳು ಮತ್ತು ಸಂಗೀತ.
C. Socio-Cultural Conditions
- Position of Women-Educational System-Literature, Fine Arts and Music.
ಘಟಕ 4: ಮರಾಠಾ ಸಾಮ್ರಾಜ್ಯ.
Unit IV: Maratha Empire
ಅ. ಶಿವಾಜಿ – ಜೀವನ ಮತ್ತು ಸಾಧನೆ. ಮಿಲಿಟರಿ ಮತ್ತು ಸಾಮಾಜಿಕ
ಸ್ಥಾನ-ಮಾನಗಳಲ್ಲಿ ಅಧೀನವರ್ಗಗಳ ಪಾತ್ರ.
A. Shivaji-Life and Conquests
–Subaltern People’s role in Military and Social status.
ಬ. ಶಿವಾಜಿಯ ಉತ್ತರಾಧಿಕಾರಿಗಳು: ಸಾಂಬಾಜಿ, ರಾಜಾರಾಂ, ತಾರಾಬಾಯಿ ಮತ್ತು ಎರಡನೆ
ಶಿವಾಜಿ.
B. Successors of Shivaji: Sambaji- Rajaram
-Tarabai-Shivaji-II.
ಚ. ಕೊಡುಗೆಗಳು: ಆಡಳಿತ– ಬಾರಾಬಲೂತಿದಾರ್ ಪದ್ಧತಿ.
C. Contributions: Administration – Barabalutidar System
ಘಟಕ 5: ನಕಾಶೆಗಳ ಅದ್ಯಯನ.
Unit V:
Map Topics
ಅ. ಅಕ್ಬರನು ಜಯಿಸಿದ ಪ್ರದೇಶಗಳನ್ನು ಗುರ್ತಿಸಿ ಮತ್ತು ಅವುಗಳ ಬಗ್ಗೆ ಟಿಪ್ಪಣಿ
ಬರೆಯಿರಿ.
A. Mark the places conquered
by Akbar and write a short note on it
ಬ. ಶಿವಾಜಿಯ ಸಾಮ್ರಾಜ್ಯದ ವಿಸ್ತಾರ.
B. Extent of Shivaji’s
Empire.
ಪರಾಮರ್ಶನ ಕೃತಿಗಳು - Reference Books:
01. Irfan Habib (Ed) -
Medieval India (1200-1750)
02. Satish Chandra - Medieval
India from Sultanate to Mughals
03. Ali, M. Athar - The
Mughal Nobility under Aurangzeb
04. R.C. Majumdar and others
- Advanced History of India
05. A.L. Basham - The wonder
that Was India
06. J.L Mehta - Advanced
Study in the History of Medieval India –
Vol.II
07. Satish Chandra - Medieval
India from Sultanate to the Mughals
08. Habib, Mohammad - A
comprehensive History of India, Vol. V. The Delhi Sultanate (1206-1526)
09. Nizami, Khaliq Ahmad-
Religion and Politics in India during the Thirteenth Century
10. Qureshi, Ishtiaq Husain -
The Administration of the Mughal Empire
11. Richards, John F - The
Mughal Empire
12. Tripathi, R.P. - Some
Aspects of Muslim Administration
13. Chandra, Satish Mughal
Religious Policies the Rajputs and the Deccan
14. Chandra, Satish - Essays
on Medieval Indian History, New Delhi-
Oxford University Press 2003
15. Hassan, S. Nurul -
Religion, State and Society in Medieval India
16. Srivastava A.L. - Akbar
the Great 3 Vols.
17. Streus and Douglas E- The
Formation of the Mughal Empire
1೮. K.L.Khurana – History of Medieval India
Comments
Post a Comment