ಭಾರತದ ಇತಿಹಾಸ (1520 ರಿಂದ 1707 ರವರೆಗೆ) NEP 4ನೆ ಸೆಮಿಸ್ಟರ್‌ನ ಪ್ರಥಮ ಪತ್ರಿಕೆಯ ಇತಿಹಾಸ ಪಠ್ಯಕ್ರಮ: ಕರ್ನಾಟಕ ವಿ.ವಿ., ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ ಅನ್ವಯ.
Course -7 Title : History of India (1520 – 1707 AD (Part-2) (Paper Code 014HIS011) ಘಟಕ I. ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಸ್ಥಾಪನೆ. Unit – I Establishment of Mughal Rule in India ಅಧ್ಯಾಯ ಅ . ಮೊಗಲರ ಇತಿಹಾಸದ ಪುನರ್ ರಚನೆ ಮತ್ತು ಮೂಲಾಧಾರಗಳು: ಮೊಗಲರ ಮೂಲ ; ಬಾಬರ್ , ಅವನ ಸಾಧನೆಗಳು . Chapter (A) : Reconstruction of Mughal History : Its Sources - Mughal’s origin : Babur- His Achievements. ಅಧ್ಯಾಯ ಬ. ಷೇರ್ ಷಾ ಸೂರಿ – ಹುಮಾಯೂನನೊಂದಿಗಿನ ಅವನ ಸಂಘರ್ಷಗಳು ಮತ್ತು ಸುಧಾರಣೆಗಳು. Chapter (B) : Shershah Sur -Conflict with Humayun and His Reforms. ಅಧ್ಯಾಯ ಚ. ಅಕ್ಬರ್: ರಜಪೂತರು ಮತ್ತು ಧಾರ್ಮಿಕ ನೀತಿ – ಅವನ ಆಡಳಿತ ನೀತಿ. Chapter (C) : Akbar : Rajputs and Religious Policy- His Administrative Policy. ಘಟಕ II. ಜಹಾಂಗೀರನಿಂದ ಔರಂಗಜೇಬನವರೆಗೆ. Unit – II Jahangir to Aurangzeb ಅಧ್ಯಾಯ ಅ. ಜಹಾಂಗೀರ್, ನೂರ್ ಜಹಾನ್ ಮತ್ತು ಶಹಾಜಹಾನ್ - ಅವರ ಕಾಲದ ಪ್ರಮುಖ ಗಟನೆಗಳು. Chapter (A) : Jahangir, Noorjahan and Shahjahan – Main Events of their reign. ಅಧ್ಯಾಯ ಬ. ಔರಂಗಜೇಬ್: ಧಾರ್ಮಿಕ ನೀತಿ – ರಜಪೂತರು, ಸಿಖ್ಖರು, ಮರಾಠರು ಮತ್ತು ದಖನ್ ಸುಲ್...