ಭಾರತದ ಇತಿಹಾಸ (1520 ರಿಂದ 1707 ರವರೆಗೆ) NEP 4ನೆ ಸೆಮಿಸ್ಟರ್‌ನ ಪ್ರಥಮ ಪತ್ರಿಕೆಯ ಇತಿಹಾಸ ಪಠ್ಯಕ್ರಮ: ಕರ್ನಾಟಕ ವಿ.ವಿ., ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ ಅನ್ವಯ.

Course -7 Title : History of India (1520 – 1707 AD (Part-2) (Paper Code 014HIS011)

ಘಟಕ I. ಭಾರತದಲ್ಲಿ ಮೊಗಲ್‌ ಸಾಮ್ರಾಜ್ಯದ ಸ್ಥಾಪನೆ.

Unit – I Establishment of Mughal Rule in India

ಅಧ್ಯಾಯ . ಮೊಗಲರ ಇತಿಹಾಸದ ಪುನರ್ರಚನೆ ಮತ್ತು ಮೂಲಾಧಾರಗಳು: ಮೊಗಲರ ಮೂಲ; ಬಾಬರ್‌, ಅವನ ಸಾಧನೆಗಳು.

Chapter (A) : Reconstruction of Mughal History : Its Sources - Mughal’s origin  : Babur- His Achievements.

ಅಧ್ಯಾಯ ಬ. ಷೇರ್‌ ಷಾ ಸೂರಿ – ಹುಮಾಯೂನನೊಂದಿಗಿನ ಅವನ ಸಂಘರ್ಷಗಳು ಮತ್ತು ಸುಧಾರಣೆಗಳು.

Chapter (B) : Shershah Sur -Conflict with Humayun and His Reforms.

ಅಧ್ಯಾಯ ಚ. ಅಕ್ಬರ್‌: ರಜಪೂತರು ಮತ್ತು ಧಾರ್ಮಿಕ ನೀತಿ – ಅವನ ಆಡಳಿತ ನೀತಿ.

Chapter (C) : Akbar : Rajputs and Religious Policy- His Administrative Policy.

 

ಘಟಕ II. ಜಹಾಂಗೀರನಿಂದ ಔರಂಗಜೇಬನವರೆಗೆ.

Unit – II Jahangir to Aurangzeb

ಅಧ್ಯಾಯ ಅ. ಜಹಾಂಗೀರ್, ನೂರ್‌ ಜಹಾನ್ ಮತ್ತು ಶಹಾಜಹಾನ್‌ - ಅವರ ಕಾಲದ ಪ್ರಮುಖ ಗಟನೆಗಳು.

Chapter (A) : Jahangir, Noorjahan and Shahjahan – Main Events of their reign.

ಅಧ್ಯಾಯ ಬ. ಔರಂಗಜೇಬ್: ಧಾರ್ಮಿಕ ನೀತಿ – ರಜಪೂತರು, ಸಿಖ್ಖರು, ಮರಾಠರು ಮತ್ತು ದಖನ್‌ ಸುಲ್ತಾನರೊಂದಿಗಿನ ಸಂಬಂಧಗಳು. ಮೊಗಲ್‌ ಸಾಮ್ರಾಜ್ಯದ ಪತನ.

Chapter (B) : Aurungzeb: Religious Attitude- Relationship with Marathas, Rajputs,   Sikhs, and Deccan Sultanates and Decline of the Mughal Empire.

ಅಧ್ಯಾಯ ಚ, ಕಲೆ ಮತ್ತು ವಾಸ್ತುಶಿಲ್ಪ; ಚಿತ್ರಕಲೆ; ಆರ್ತಿಕತೆ:ಕೈಗಾರಿಕೆಗಳು ಹಾಗೂ ವ್ಯಾಪಾರ ಮತ್ತು ವಾಣಿಜ್ಯ.

Chapter (C) : Mughal, Art and Architecture, Painting - Economy - Industries and,   Trade and Commerce.

 

ಘಟಕ III. ಮರಾಠಾ ಸಾಮ್ರಾಜ್ಯ.

Unit – III Maratha Empire.

ಅಧ್ಯಾಯ ಅ. ಶಿವಾಜಿಜೀವನ ಮತ್ತು ಸಾಧನೆ. ಶಿವಾಜಿಯ ಉತ್ತರಾಧಿಕಾರಿಗಳು: ಸಾಂಬಾಜಿ, ರಾಜಾರಾಂ, ತಾರಾಬಾಯಿ ಮತ್ತು ಎರಡನೆ ಶಿವಾಜಿ.

Chapter (A) : Shivaji-Life and Conquests – Successors of Shivaji: Sambaji- Rajaram  -Tarabai-Shivaji-II.

ಅಧ್ಯಾಯ ಬ. ಮರಾಠರ ಆಡಳಿತ ಬಾರಾಬಲೂತೆದಾರ್‌ ಪದ್ಧತಿ. ಮಿಲಿಟರಿ ಮತ್ತು ಸಾಮಾಜಿಕ ಜೀವನದಲ್ಲಿ ಅಧೀನವರ್ಗಗಳ ಪಾತ್ರ.

Chapter (B) : Maratha Administration – Barabalutidar System- Subaltern People’s   role in Military and Social life.

ಅಧ್ಯಾಯ ಚ. ನಕಾಶೆ ಅಧ್ಯಯನ.

Chapter (C) : Map Topics.

ಅ. ಅಕ್ಬರನು ಜಯಿಸಿದ ಸ್ಥಳಗಳನ್ನು ಗುರ್ತಿಸಿ ಮತ್ತು ಅವುಗಳ ಬಗ್ಗೆ  ಟಿಪ್ಪಣಿ ಬರೆಯಿರಿ.

A. Mark the places conquered by Akbar and write a short note on it.

ಬ. ಶಿವಾಜಿಯ ಸಾಮ್ರಾಜ್ಯದ ವಿಸ್ತಾರ.

B. Extent of Shivaji’s Empire.

***** 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ