Posts

Showing posts from May, 2024

ಪಲ್ಲವರ ರಾಜಕೀಯ ಇತಿಹಾಸ

ಪಲ್ಲವ ಅರಸರು ( ಸಾ . ಶ . ವ . 200-800)   ಆರಂಭಿಕ ಪಲ್ಲವ ಅರಸರ ವಂಶಾವಳಿಯನ್ನು ರಚಿಸುವಲ್ಲಿ ಆಧಾರಗಳ ಕೊರತೆ ಇರುವ ಕಾರಣದಿಂದಾಗಿ ಅನೇಕ ತೊಡಕುಗಳಿವೆ. ಆದರೂ ಅವರ ಕಾಲವನ್ನು ಪ್ರಾಕೃತ ಶಾಸನಗಳ ಕಾಲದ ಅರಸರು, ಸಂಸ್ಕೃತ ಶಾಸನಗಳ ಕಾಲದ ಅರಸರು ಮತ್ತು ಶಿಲಾಶಾಸನಗಳ ಕಾಲದ ಅರಸರು ಎಂದು ಮೂರು ವಿಭಾಗಗಳಾಗಿ ಅಧ್ಯಯನ ಮಾಡಲಾಗುತ್ತದೆ. I. ಪ್ರಾಕೃತ ಶಾಸನಗಳ ಕಾಲ:- ಶಿವಸ್ಕಂಧವರ್ಮ - 4 ನೆಯ ಶತಮಾನದ ಆದಿಭಾಗ II. ಸಂಸ್ಕೃತ ಶಾಸನಗಳ ಕಾಲ:- ಹದಿನಾರಕ್ಕೂ ಹೆಚ್ಚು ರಾಜರು ಸಾ.ಶ.ವ. 350 ರಿಂದ 575 ರ ವರೆಗೆ ಆಳಿದರು . ಅವರಲ್ಲಿ ಒಂದನೆಯ ಸಿಂಹವರ್ಮ , 1 ನೆಯ ಸ್ಕಂಧವರ್ಮ , ವೀರಕುರ್ಚ , 2 ನೆಯ ಸ್ಕಂಧವರ್ಮ , ವಿಷ್ಣುಗೋಪ ಮುಂತಾದವರು ಪ್ರಮುಖರು . III. ಶಿಲಾ ಶಾಸನಗಳ ಕಾಲದ ಅರಸರು ಒಂದನೆ ಮಹೇಂದ್ರವರ್ಮ – (600-630) ಒಂದನೆ ನರಸಿಂಹವರ್ಮ – (630-668) ಎರಡನೆ ಮಹೇಂದ್ರವರ್ಮ – (668-670) ಒಂದನೆ ಪರಮೇಶ್ವರವರ್ಮ – (670-695) ಇಮ್ಮಡಿ ನರಸಿಂಹವರ್ಮ – (700-728) ಇಮ್ಮಡಿ ಪರಮೇಶ್ವರವರ್ಮ – (728-731) ಎರಡನೆ ನಂದಿವರ್ಮ :- (731-795) ದಂತಿವರ್ಮ – (795-846) ಮುಮ್ಮಡಿ ನಂದಿವರ್ಮ – (846-869) ನೃಪತುಂಗ ವರ್ಮ – (869-880) ಅಪರಾಜಿತವರ್ಮ – (880-897) ***** ಸೂಚನೆ:- ಇಲ್ಲಿನ ಮಾಹಿತಿಯನ್ನು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ಅಂತರ್ಜಾಲದ ಪುಟಗಳಿಂದ...