Posts

Showing posts from October, 2024

ಕೌಶಲ್ಯ ವರ್ಧನೆ ಪತ್ರಿಕೆ - SEC-3ರ ಪಠ್ಯಕ್ರಮ. 5ನೆ ಸೆಮಿಸ್ಟರ್.‌ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ.

Skill Enhancement Course: SEC-3 ಪತ್ರಿಕೆಯ ಶೀರ್ಷಿಕೆ:  ಕರ್ನಾಟಕದಲ್ಲಿ ಪ್ರವಾಸೋದ್ಯಮ – ಪರಿಕಲ್ಪನೆಗಳು ಮತ್ತು ಸಂಘಟನೆ. Course Title: Tourism in Karnataka: Concepts and Organization Course Code:015 HIS 061   ಘಟಕ 1. ಅರ್ಥ ಮತ್ತು ಪರಿಕಲ್ಪನೆಗಳು. UnitI : Meaning and Concepts ಅಧ್ಯಾಯ ೧. ಅರ್ಥ , ಸ್ವರೂಪ ಮತ್ತು ಪ್ರವಾಸೋದ್ಯಮದ ವ್ಯಾಪ್ತಿ – ಪ್ರವಾಸೋದ್ಯಮದ ಇತಿಹಾಸ ಮತ್ತು ಭಾರತದಲ್ಲಿ  ಪ್ರವಾಸೊದ್ಯಮ . Chapter 1. Meaning, Nature and Scope of Tourism – History of Tourism :   Indian Conception of Tourism. ಅಧ್ಯಾಯ 2. ಪ್ರವಾಸೊದ್ಯಮದ ವಿಧಗಳು : ತೀರ್ಥಯಾತ್ರೆ , ಮನರಂಜನೆ , ಸಾಹಸ ಮತ್ತು ಸಾಂಸ್ಕೃತಿಕ ಪ್ರವಾಸ : ಸಮುದ್ರ ತೀರಗಳು , ಗಿರಿಧಾಮಗಳು , ವನ್ಯಜೀವಿಧಾಮಗಳು Chapter 2. Types of Tourism: Pilgrimage, Recreation, Adventures and Cultural  Tourism : Beaches, Hills, Sanctuaries etc ಅಧ್ಯಾಯ 3. ಐತಿಹಾಸಿಕ ಮತ್ತು ಪಾರಂಪರಿಕ ಪ್ರವಾಸೋದ್ಯಮ : ಕೋಟೆಗಳು , ದೇವಾಲಯಗಳು , ಜಾತ್ರೆಗಳು , ಹಬ್ಬಗಳು and   ಸಂಪ್ರದಾಯಗಳು , ಪ್ರಾಗೈತಿಹಾಸಿಕ ಸ್ಥಳಗಳು ಮತ್ತು ವಸ್ತುಸಂಗ್ರಹಾಲಯಗಳು. Chapter 3. Historical and Heritage Tourism : Forts, Temples, Fairs, Festivals and ...