ಕೌಶಲ್ಯ ವರ್ಧನೆ ಪತ್ರಿಕೆ - SEC-3ರ ಪಠ್ಯಕ್ರಮ. 5ನೆ ಸೆಮಿಸ್ಟರ್. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ.
Skill Enhancement Course: SEC-3
ಪತ್ರಿಕೆಯ ಶೀರ್ಷಿಕೆ:
ಕರ್ನಾಟಕದಲ್ಲಿ ಪ್ರವಾಸೋದ್ಯಮ – ಪರಿಕಲ್ಪನೆಗಳು ಮತ್ತು
ಸಂಘಟನೆ.
Course Title: Tourism in Karnataka: Concepts and
Organization
Course Code:015 HIS 061
ಘಟಕ 1. ಅರ್ಥ
ಮತ್ತು ಪರಿಕಲ್ಪನೆಗಳು.
UnitI : Meaning and Concepts
ಅಧ್ಯಾಯ ೧. ಅರ್ಥ,
ಸ್ವರೂಪ ಮತ್ತು ಪ್ರವಾಸೋದ್ಯಮದ ವ್ಯಾಪ್ತಿ–
ಪ್ರವಾಸೋದ್ಯಮದ ಇತಿಹಾಸ ಮತ್ತು ಭಾರತದಲ್ಲಿ ಪ್ರವಾಸೊದ್ಯಮ.
Chapter 1. Meaning, Nature and Scope of Tourism – History of
Tourism : Indian Conception of Tourism.
ಅಧ್ಯಾಯ 2.
ಪ್ರವಾಸೊದ್ಯಮದ ವಿಧಗಳು: ತೀರ್ಥಯಾತ್ರೆ, ಮನರಂಜನೆ, ಸಾಹಸ ಮತ್ತು ಸಾಂಸ್ಕೃತಿಕ ಪ್ರವಾಸ:
ಸಮುದ್ರ ತೀರಗಳು, ಗಿರಿಧಾಮಗಳು, ವನ್ಯಜೀವಿಧಾಮಗಳು
Chapter 2. Types of Tourism: Pilgrimage, Recreation,
Adventures and Cultural Tourism :
Beaches, Hills, Sanctuaries etc
ಅಧ್ಯಾಯ 3.
ಐತಿಹಾಸಿಕ ಮತ್ತು ಪಾರಂಪರಿಕ ಪ್ರವಾಸೋದ್ಯಮ:
ಕೋಟೆಗಳು, ದೇವಾಲಯಗಳು, ಜಾತ್ರೆಗಳು, ಹಬ್ಬಗಳುand ಸಂಪ್ರದಾಯಗಳು,
ಪ್ರಾಗೈತಿಹಾಸಿಕ ಸ್ಥಳಗಳು ಮತ್ತು ವಸ್ತುಸಂಗ್ರಹಾಲಯಗಳು.
Chapter 3. Historical and Heritage Tourism : Forts, Temples,
Fairs, Festivals and Heritage
Practices, Archaeological Sites and Museums.
ಘಟಕ ೨. ಕರ್ನಾಟಕದಲ್ಲಿ
ಪ್ರವಾಸೋದ್ಯಮ
UnitII : Tourism in Karnataka
ಅಧ್ಯಾಯ
4. ಕ.ರಾ.ಪ್ರ.ಅ.ನಿ. ಮತ್ತು ಕ.ಪ್ರ.ಮೂ.ನಿ. ಮತ್ತು ಅವುಗಳ ಉದ್ದೇಶಗಳು ಹಾಗೂ
ಕಾರ್ಯಗಳು.
Chapter 4. KSTDC and KTIL and their Objectives and Functions
ಅಧ್ಯಾಯ 5. Package Tours – ಯೋಜನೆ ಮತ್ತು ಸಿದ್ಧತೆಗಳು– ಪ್ರವಾಸೀ ಮಾರ್ಗದರ್ಶನ.
Chapter 5. Package Tours – Planning and Preparations – Tour
Guiding
ಅಧ್ಯಾಯ 6. ಪ್ರವಾಸೋದ್ಯಮ
ಮತ್ತು ಆತಿಥ್ಯ: ವಸತಿನಿಲಯಗಳ
ವಿಧಗಳು, ಗೃಹವಸತಿಗಳು,
ಅರಣ್ಯ ವಸತಿಗಳು ಮತ್ತು ವಿಶೇಷ ವಸತಿಗಳು.
Chapter 6. Tourism and Hospitality: JLR-Types of Hotels,
Home Stays, Jungle Lodge and Resorts (a
place where many people go for rest, sport, or another stated purpose.
*****
Comments
Post a Comment