ಕರ್ನಾಟಕ ವಿ.ವಿ., ಎರಡನೆ ಸೆಮ್ ಇತಿಹಾಸ ಪಠ್ಯಕ್ರಮ, Revised NEP ಅನುಸಾರ. ಭಾರತದ ಇತಿಹಾಸ; ಗುಪ್ತರಿಂದ ಸಾ.ಶ.ವ. 1206ರ ವರೆಗೆ.
ಪತ್ರಿಕೆಯ ಶೀರ್ಷಿಕೆ:
ಭಾರತದ ಇತಿಹಾಸ; ಗುಪ್ತರಿಂದ ಸಾ.ಶ.ವ. 1206ರ ವರೆಗೆ.
Course Title: HISTORY
OF INDIA (From Guptas to 1206 A.D.)
Course Code: A2 HIS
1T1
Instruction hour per week: 06.
Total No. of Lectures/Hours/ Semester: 75 Hours.
Duration of Exam: 3 hours.
Formative Assessment Marks: 20.
Summative assessment Marks: 80.
Total Marks: 100.
*****
Unit I: Establishment
of Empire & Kingdoms: 15Hrs
1. ಮಧ್ಯಕಾಲೀನ
ಭಾರತದ ಇತಿಹಾಸ ಪುನರ್‌ರಚನೆ; ಆಧಾರಗಳು – ಪುರಾತತ್ವ ಮತ್ತು ಸಾಹಿತ್ಯಾಧಾರಗಳು.
1. Reconstructing the History of Medieval India- Sources -
Archaeological & Literary
2. ಗುಪ್ತರ ಸಾಮ್ರಾಜ್ಯ:
ಸಂಕ್ಷಿಪ್ತ ರಾಜಕೀಯ ಇತಿಹಾಸ; ಸಮುದ್ರ ಗುಪ್ತ; ಧಾರ್ಮಿಕ ಪುನರುತ್ಥಾನ, ಸಾಹಿತ್ಯದ ಬೆಳವಣಿಗೆ, ವಿಜ್ಞಾನ
& ತಂತ್ರಜ್ಞಾನ ಹಾಗೂ ಕಲೆ & ವಾಸ್ತುಶಿಲ್ಪ. ಗುಪ್ತರ ಕಾಲದ ಸುವರ್ಣಯುಗ: ಸತ್ಯಾಸತ್ಯತೆ.
2. The Gupta Empire-
Brief Political History with special reference to Samudra Gupta- Golden Age of the
Guptas-Growth of Literature, Science,
Art & Architecture
3. ವರ್ಧನ ಸಾಮ್ರಾಜ್ಯ;
ಹರ್ಷವರ್ಧನನ ಸಾಧನೆಗಳು; ಆಡಳಿತ, ಬೌದ್ಧ ಧರ್ಮದ ಪ್ರಸಾರ.
3. Vardhana Dynasty-Early
Rulers-Achievements of Harshavardhana, Their
Contribution to Religion, Literature, Art and Architecture.
Unit II: Early Dynasties in Karnataka: 15 Hrs
4. ಕದಂಬರು,
ರಾಜಕೀಯ ಇತಿಹಾಸ. ಮಯೂರವರ್ಮ, ಸಾಹಿತ್ಯ, ಕಲೆ ಮತ್ತು ವಾಸ್ತು-ಶಿಲ್ಪ.
4. The Kadambas- Political History- Mayuravarma- Literature,
Art, Architecture.
5. ಚಾಲುಕ್ಯರು; ಇಮ್ಮಡಿ ಪುಲಕೇಶಿ. ಕಲೆ ಮತ್ತು ವಾಸ್ತು-ಶಿಲ್ಪದ ಕೊಡುಗೆಗಳು; ಶಿಕ್ಷಣ ಮತ್ತು ಸಾಹಿತ್ಯ.
5. The Chalukyas of Badami – Early Rulers-Pulakesi II –Their Contribution to Art & Architecture, Education and Literature
6. ರಾಷ್ಟ್ರಕೂಟರು.
ಆರಂಭದ ಅರಸರು. ಧೃವ, ಮೂರನೆ ಗೋವಿಂದ, ಅಮೋಘವರ್ಷ ನೃಪತುಂಗ, ಮೂರನೆ ಕೃಷ್ಣ. ಸಾಂಸ್ಕೃತಿಕ ಕೊಡುಗೆಗಳು:
ಧರ್ಮ, ಶಿಕ್ಷಣ, ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪ.
6. The Rashtrakutas-
Early Rulers – Dhruva, Govinda-III, Amoghavarsha-I, Krishna-III,
Cultural Contributions of the Rashtrakuta - Religion, Education,
Literature, Art and Architecture
Unit-III Dynasties in South India: 15Hrs
7. ಸಂಗಂ ಯುಗ;
ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ.
7. The Sangama Age-Literature and Society
8. ಪಲ್ಲವರು;
ಒಂದನೆ ಮಹೇಂದ್ರವರ್ಮ ಹಾಗೂ ಒಂದನೆ ನರಸಿಂಹವರ್ಮ.
8. The Pallavas
Political History- Mahendravarma-I, Narasimhavarma-I
9. ಪಲ್ಲವರ ಕಲೆ
ಮತ್ತು ವಾಸ್ತು-ಶಿಲ್ಪ.
9. The Art & Architecture of the Pallavas- Temples,
Caves- Salient features, Literature
Unit-IV Expansion of Political Supremacy in South India:
15Hrs
10. ಚೋಳರು:
ರಾಜ-ರಾಜ ಚೋಳ ಮತ್ತು ರಾಜೇಂದ್ರ ಚೋಳ; ಚೋಳರ ಗ್ರಾಮಾಡಳಿತ ಪದ್ಧತಿ.
10. The Cholas-
Political History- Rajaraja-I, Rajendra-I, Local SelfGovernment.
11. ಚೋಳರ ಕಲೆ
ಮತ್ತು ವಾಸ್ತು-ಶಿಲ್ಪ.
11. The Art &
Architecture of the Cholas- Salient features, Growth of Literature
12. ದಕ್ಷಿಣ
ಭಾರತದಲ್ಲಿ ಧಾರ್ಮಿಕ ಬೆಳವಣಿಗೆಗಳು. ಶೈವ, ವೈಷ್ಣವ, ಜೈನ ಮತ್ತು ಬೌದ್ಧ ಧರ್ಮಗಳು.
12. Religious
Developments in South India: Shaivism, Vaishnavism, Jainism Buddhism
Unit-V Invasion of Arabs and Indian Philosophy: 15Hrs
13. ಅರಬ್ಬರ
ದಾಳಿಗಳು; - ಮಹಮದ್ ಘಸ್ನಿ ಹಾಗೂ ಮಹಮದ್ ಘೋರಿ ದಾಳಿಗಳು; ಕಾರಣಗಳು, ಘಟನೆಗಳು ಮತ್ತು ಪರಿಣಾಮಗಳು.
13. Arab conquest of Sindh: Causes and consequences of early
Turkish invasions: Ghazni Mahmud and
Ghori Mohmud invasions
14. ಭಾರತದ ತತ್ವಶಾಸ್ತ್ರ:
ಅದ್ವೈತ, ದ್ವೈತ & ವಿಶಿಷ್ಟಾದ್ವೈತ. ಶಕ್ತಿ ವಿಶಿಷ್ಟಾದ್ವೈತ; ಶ್ರೀ ಬಸವೇಶ್ವರರು, ಅಕ್ಕಮಹಾದೇವಿ
ಮತ್ತು ಇತರ ವಚನಕಾರರು.
14. Indian Philosophy-Dvaita philosophies-Shankara, Madhva
and Ramanuja, Basaveshvara,
Akkamahadevi, Shivasharanas
15. ನಕಾಶೆ ಅಧ್ಯಯನ.
15. Map Study:
ಸಮುದ್ರಗುಪ್ತನ
ಸಾಮ್ರಾಜ್ಯವನ್ನು ಗುರ್ತಿಸಿರಿ ಮತ್ತು ಅವನ ದಿಗ್ವಿಜಯಗಳ ಬಗ್ಗೆ ಟಿಪ್ಪಣಿ ಬರೆಯಿರಿ.
Mark the empire of Samudra Gupta and write a note on
his Conquests
ಇಮ್ಮಡಿ ಪುಲಕೇಶಿಯ
ಸಾಮ್ರಾಜ್ಯವನ್ನು ಗುರ್ತಿಸಿರಿ ಮತ್ತು ಅವನ ದಿಗ್ವಿಜಯಗಳ ಬಗ್ಗೆ ಟಿಪ್ಪಣಿ ಬರೆಯಿರಿ.
Mark the empire of Pulakesi- II and write a short note
about his Conquests
*****
Comments
Post a Comment