Posts

Showing posts from February, 2026

ನಾಲ್ಕನೆ ಸೆಮ್‌ ಇತಿಹಾಸ ಪಠ್ಯಕ್ರಮ, ಕರ್ನಾಟಕ ವಿ.ವಿ. ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ. SEP ಅನುಸಾರ.

Discipline Specific Course (DSC)-4 Course Title: History of India 1526 A. D. to 1757 Course Code: A4 HIS 1T1 Type of Course: Theory Credits: 06. Instruction hour per week: 06. Total No. of Lectures/Hours/ Semester: 75 Hours. Durationof Exam: 3 hours. Formative Assessment Marks: 20. Summative assessment Marks: 80. Total Marks: 100. ***** ಘಟಕ 1. ಭಾರತದಲ್ಲಿ ಮೊಗಲ್‌ ಸಾಮ್ರಾಜ್ಯದ ಸ್ಥಾಪನೆ. Unit I: Establishment of Mughal Rule in India 15 Hrs ಅಧ್ಯಾಯ ಅ . ಮೊಗಲರ ಇತಿಹಾಸದ ಪುನರ್ ‌ ರಚನೆ: ಪುರಾತತ್ವ ಮತ್ತು ಸಾಹಿತ್ಯಿಕ ಮೂಲಾಧಾರಗಳು. Reconstruction of Mughal History : Archaeological and Literary  Sources ಅಧ್ಯಾಯ ಬ . ಮೊಗಲ್‌ ಮನೆತನದ ಸ್ಥಾಪನೆ: ; ಬಾಬರ್ ‌ ಮತ್ತು ಹುಮಾಯೂನ್ . Foundation of the Mughal Empire in India-Babur and Humayun. ಅಧ್ಯಾಯ ಚ. ಷೇರ್‌ ಷಾ ಸೂರಿ: ಅವನ ದಿಗ್ವಿಜಯಗಳು ಮತ್ತು ಆಡಳಿತ. Shershah – His Conquests and administration. ಘಟಕ 2. ಮೊಗಲ್‌ ಸಾಮ್ರಾಜ್ಯದ ಸಂಘಟನೆ. Unit II: Consolidation of Mughal Empire 15 Hrs ಅಧ್ಯಾಯ ಅ. ಅಕ್ಬರ್‌: ದಿಗ್ವಿಜಯಗಳು, ಆಂತರಿಕ ನೀತಿ, ರಜಪೂತರೊಂದಿಗಿನ ಸಂಬಂಧಗಳು.  ಧಾರ್ಮಿಕ ...