ನಾಲ್ಕನೆ ಸೆಮ್‌ ಇತಿಹಾಸ ಪಠ್ಯಕ್ರಮ, ಕರ್ನಾಟಕ ವಿ.ವಿ. ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ. SEP ಅನುಸಾರ.

Discipline Specific Course (DSC)-4

Course Title: History of India 1526 A. D. to 1757

Course Code: A4 HIS 1T1

Type of Course: Theory

Credits: 06.

Instruction hour per week: 06.

Total No. of Lectures/Hours/ Semester: 75 Hours.

Durationof Exam: 3 hours.

Formative Assessment Marks: 20.

Summative assessment Marks: 80.

Total Marks: 100.

*****

ಘಟಕ 1. ಭಾರತದಲ್ಲಿ ಮೊಗಲ್‌ ಸಾಮ್ರಾಜ್ಯದ ಸ್ಥಾಪನೆ.

Unit I: Establishment of Mughal Rule in India 15 Hrs

ಅಧ್ಯಾಯ . ಮೊಗಲರ ಇತಿಹಾಸದ ಪುನರ್ರಚನೆ: ಪುರಾತತ್ವ ಮತ್ತು ಸಾಹಿತ್ಯಿಕ ಮೂಲಾಧಾರಗಳು.

Reconstruction of Mughal History : Archaeological and Literary  Sources

ಅಧ್ಯಾಯ . ಮೊಗಲ್‌ ಮನೆತನದ ಸ್ಥಾಪನೆ: ; ಬಾಬರ್ಮತ್ತು ಹುಮಾಯೂನ್.

Foundation of the Mughal Empire in India-Babur and Humayun.

ಅಧ್ಯಾಯ ಚ. ಷೇರ್‌ ಷಾ ಸೂರಿ: ಅವನ ದಿಗ್ವಿಜಯಗಳು ಮತ್ತು ಆಡಳಿತ.

Shershah – His Conquests and administration.

ಘಟಕ 2. ಮೊಗಲ್‌ ಸಾಮ್ರಾಜ್ಯದ ಸಂಘಟನೆ.

Unit II: Consolidation of Mughal Empire 15 Hrs

ಅಧ್ಯಾಯ ಅ. ಅಕ್ಬರ್‌: ದಿಗ್ವಿಜಯಗಳು, ಆಂತರಿಕ ನೀತಿ, ರಜಪೂತರೊಂದಿಗಿನ ಸಂಬಂಧಗಳು.  ಧಾರ್ಮಿಕ ನೀತಿ –.

Akbar-His Conquests- Internal Policy-Relationship with Rajputs,  Religious Policy

ಅಧ್ಯಾಯ ಬ. ಜಹಾಂಗೀರ್ ಮತ್ತು ಆಡಳಿತ; ಶಹಾಜಹಾನ್‌ - ಅವರ ಸಾಧನೆಗಳು.

Jahangir and administration and Shahajahan – Their Achievements.

ಅಧ್ಯಾಯ ಚ. ಔರಂಗಜೇಬ್: ದಿಗ್ವಿಜಯಗಳು. ಆಂತರಿಕ ನೀತಿ; ಧಾರ್ಮಿಕ ನೀತಿ ಮತ್ತು ದಖನ್‌ ನೀತಿ.

Aurangzeb-His Conquests- internal policy, Religious Policy and  Deccan Policy

ಘಟಕ 3. ಮೊಗಲರ ಆಡಳಿತ ಮತ್ತು ಕಲೆ.

Unit-III Mughal Administration and Art 15 Hrs

ಅಧ್ಯಾಯ ಅ. ಮೊಗಲರ ಆಡಳಿತ.

Mughal Administration

ಅಧ್ಯಾಯ ಬ. ಮೊಗಲರ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳು.

Mughal Trade, Commerce and Industry

ಅಧ್ಯಾಯ ಚ. ಮೊಗಲರ ಕಲೆ ಮತ್ತು ವಾಸ್ತುಶಿಲ್ಪ.

Art and Architecture of the Mughals

ಘಟಕ 4. ಶಿವಾಜಿಯ ನೇತೃತ್ವದಲ್ಲಿ ಮರಾಠರು.

Unit-IV Maratha Regime under Shivaji 15 Hrs

ಅಧ್ಯಾಯ ಅ. ಶಿವಾಜಿ ಮತ್ತು ಅವನ ದಿಗ್ವಿಜಯಗಳು.

Shivaji and His Conquests

ಅಧ್ಯಾಯ ಬ. ಶಿವಾಜಿಯ ಾಡಳಿತ.

Administration of Shivaji

ಅಧ್ಯಾಯ ಚ. ಶಿವಾಜಿಯ ಉತ್ತರಾಧಿಕಾರಿಗಳು.

Successors of Shivaji

ಘಟಕ 5. ನಕಾಶೆ ಅಧ್ಯಯನ.

Unit-V Map Study: 15 Hrs

ಅ. ಅಕ್ಬರನು ಜಯಿಸಿದ ಸ್ಥಳಗಳನ್ನು ಗುರ್ತಿಸಿ ಮತ್ತು ಅವುಗಳ ಬಗ್ಗೆ  ಟಿಪ್ಪಣಿ ಬರೆಯಿರಿ.

Mark the places conquered by Akbar & write a short note on it

ಬ. ಶಿವಾಜಿ ಜಯಿಸಿದ ಸ್ಥಳಗಳನ್ನು ಗುರ್ತಿಸಿ ಮತ್ತು ಅವುಗಳ ಬಗ್ಗೆ  ಟಿಪ್ಪಣಿ ಬರೆಯಿರಿ.

Mark the places conquered by Shivaji & write a short note on it

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧