Posts

Constituent Assembly Debates On 9 December, 1946

 CONSTITUENT ASSEMBLY OF INDIA - Volume I Monday, the 9th December 1946 The first meeting of the Constituent Assembly of India took place in Constitution Hall, New Delhi, on Monday, the 9th December 1946. at Eleven of the Clock. ELECTION OF TEMPORARY CHAIRMAN Acharya J. B. Kripalani (United Provinces: General): (in requesting Dr. Sachchidananda Sinha to take the Chair as temporary Chairman, said)- *[Friends, at this auspicious occasion of historical importance I invite, on your behalf, Dr. Sachchidananda Sinha to be the temporary Chairman of this Assembly. Dr. Sinha needs no introduction. You all know him. He is not only the oldest among us but also the oldest parliamentarian in India, having served, as you know, as a member of the Imperial Legislative Council from 1910 to 1920. The entered the Central Legislative Assembly in 1921 not only as one of its members, but ;,'Is Deputy President also. He was then entrusted with the portfolio of an Executive Councellor and Finance Memb...

ಅಧ್ಯಾಯ ೧. ಭಾರತ ಸಂವಿಧಾನದ ರಚನೆ – ಸಂವಿಧಾನ ರಚನಾ ಸಭೆ. ಆರನೆ ಸೆಮ್‌, ಇತಿಹಾಸ ಪತ್ರಿಕೆ 1, ಕರ್ನಾಟಕ ವಿ. ವಿ. ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ.

ಪೀಠಿಕೆ [Introduction]:   ಜಗತ್ತಿನ ಯಾವುದೇ ವಸಾಹತು ದೇಶವಾಗಲಿ ಸ್ವಾತಂತ್ರ್ಯ ಪಡೆದೊಡನೆ ವಿವಿಧ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆ ಪೈಕಿ ತನ್ನದೇ ಆದ ಆಡಳಿತಾತ್ಮಕ ನಿಯಮಗಳನ್ನು ಒಳಗೊಂಡ ಸಂವಿಧಾನದ ರಚನೆ ಮತ್ತು ಭವಿಷ್ಯದ ರಾಜ್ಯ ರಚನೆಯ ಸ್ವರೂಪದ ನಿರ್ಧಾರಗಳು ಪ್ರಮುಖವಾಗಿರುತ್ತವೆ. ಈ ವಿಚಾರದಲ್ಲಿ 15 ಆಗಸ್ಟ್‌ 1947 ರಂದು ಸ್ವಾತಂತ್ರ್ಯ ಪಡೆದ ಭಾರತದ ಪರಿಸ್ಥಿತಿಯೂ ಸಹ ಭಿನ್ನವಾಗಿರಲಿಲ್ಲ. ಸ್ವಾತಂತ್ರ್ಯ ಪೂರ್ವದಿಂದಲೇ ಸಂವಿಧಾನದ ರಚನೆ ಮತ್ತು ರಾಜ್ಯ ರಚನೆ ಕುರಿತಂತೆ ಭಾರತೀಯರು ತಮ್ಮದೇ ಆದ ಚರ್ಚೆ ನಡೆಸಿ ಕನಸು ಕಂಡಿದ್ದರು.    ಸಂವಿಧಾನ ರಚನಾ ಸಭೆಯ ರಚನೆಯ ವಿಷಯದಲ್ಲಿ ಅನೇಕ ಟೀಕೆಗಳಿವೆ . ಕಾಂಗ್ರೆಸ್ ‌ ನ ಪ್ರಾ ಬಲ್ಯ , ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು , ಕಾನೂನು ತಜ್ಞರ ಯಜಮಾನಿಕೆ , ಪ್ರಾತಿನಿಧ್ಯ ದ ಕೊರತೆ , ಪರೋಕ್ಷ ಆಯ್ಕೆಯಿಂದಾಗಿ ಪ್ರ ಜಾಸತ್ತಾತ್ಮಕವಾಗಿಲ್ಲವಿರುವುದು ಮುಂತಾದ ಟೀಕೆಗಳಿವೆ . ಆದರೆ ಸಂವಿಧಾನ ರಚನಾಸಭೆಯ ಕಾರ್ಯವಿಧಾನ , ಸದಸ್ಯರ ಪ್ರಾಮಾಣಿಕತೆ , ನಿಷ್ಠೆ , ರಾಷ್ಟ್ರ ಹಿತದ ಕುರಿತ ಕಳಕಳಿ ಪ್ರಶ್ನಾತೀತವಾದದ್ದು ಎಂಬುದು ನಿಸ್ಸಂದೇಹ . ವಿವಿಧ ಸರ್ಕಾರಗಳ ಕಾರ್ಯ ವಿಧಾನಗಳಲ್ಲಿ ಇದ್ದ ಅನುಭವ , ಜ್ಞಾನ , ಆಳ್ವಿಕೆಯ ಪರಂಪರೆಯ ಭಂಡಾರಗಳನ್ನೆಲ್ಲ ಬಳಸಿಕೊಂಡು ಭಾರತದ ರಾಜಕೀಯ , ಸಾಮಾಜಿಕ , ಆರ್ಥಿಕ ಪರಿಸ್ಥಿತಿಗೆ ಹೊಂದಿಕೊಳ್ಳು...