ಇತಿಹಾಸದೊಂದಿಗೆ ಇತರೆ ಸಮಾಜ ವಿಜ್ಞಾನಗಳು & ಸಹಾಯಕ ಶಾಸ್ತ್ರಗಳ ಸಂಬಂಧಗಳು
ಇತಿಹಾಸದೊಂದಿಗೆ ಇತರೆ ಸಮಾಜಶಾಸ್ತ್ರಗಳು &
ಸಹಾಯಕ ಶಿಸ್ತುಗಳ ಸಂಬಂಧ
ಇತಿಹಾಸವು ಇಂದು ಸ್ವತಂತ್ರವಾದ ಅಧ್ಯಯನದ ವಿಷಯವಾದರೂ
ಅದಕ್ಕೆ ವಿವಿಧ ಸಾಮಾಜಿಕ ವಿಜ್ಞಾನಗಳೊಂದಿಗೆ ಪೂರಕ ಸಂಬಂಧವಿರುವುದು ಕಂಡುಬರುತ್ತದೆ. ಅಲ್ಲದೇ ಇತಿಹಾಸ
ಅಧ್ಯಯನಕ್ಕೆ ಮತ್ತು ಅದರ ಪುನರ್ ರಚನೆಗೆ ಇತರೆ ಕೆಲವು ಸಹಾಯಕ ಶಿಸ್ತುಗಳು ಅಂದರೆ ಶಾಸ್ತ್ರಗಳ ಜ್ಞಾನ
ಅಗತ್ಯ. ಕಾರಣ ಇತಿಹಾಸದೊಂದಿಗೆ ಮಾನವಿಕ ಅಥವಾ ಸಾಮಾಜಿಕ ವಿಜ್ಞಾನಗಳು ಮತ್ತು ಸಹಾಯಕ ಶಿಸ್ತುಗಳು ಅಥವಾ
ಶಾಸ್ತ್ರಗಳ ಅಧ್ಯಯನ ಅಗತ್ಯವೆನಿಸಿದೆ.
• Archeology , the study of human activity through the
recovery and analysis of material culture.
ಇತಿಹಾಸದ ಪುನರ
ರಚನೆಗೆ ಅಗತ್ಯವಾದ ಕೆಲವು ಸಹಾಯಕ ಶಿಸ್ತುಗಳ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಕೊಡಲಾಗಿದೆ.
ಪುರಾತತ್ವ
ಶಾಸ್ತ್ರ:- ಪಳೆಯುಳಿಕೆಗಳ ಸಂಗ್ರಹಣೆ ಮತ್ತು ಅಧ್ಯಯನದ ಮೂಲಕ ಆದಿಮಾನವನ ಚಟುವಟಿಕೆಗಳನ್ನು
ಅಧ್ಯಯನ ಮಾಡುವುದು.
Chronology , the study of the sequence of past events.
ಕಾಲಗಣನಾಶಾಸ್ತ್ರ:- ಐತಿಹಾಸಿಕ
ಘಟನೆಗಳ ಕಾಲಾನುಕ್ರಮಣಿಕೆಯ ಅಧ್ಯಯನ.
Epigraphy , the study of ancient inscriptions
ಶಾಸನಶಾಸ್ತ್ರ:- ಪ್ರಾಚೀನ
ಶಾಸನಗಳ ಅಧ್ಯಯನ.
Numismatics , the study of coins
ನಾಣ್ಯಶಾಸ್ತ್ರ:- ನಾಣ್ಯಗಳ
ವ್ಯವಸ್ಥಿತ ಅಧ್ಯಯನ.
Paleography , the study of old handwriting
ಹಸ್ತಲಿಪಿ ಶಾಸ್ತ್ರ:-
ಪ್ರಾಚೀನ ಬರವಣಿಗೆಗಳ ಅಧ್ಯಯನ.
Philology , the study of the language of historical
sources.
ಭಾಷಾಶಾಸ್ತ್ರ:- ಐತಿಹಾಸಿಕ
ಆಧಾರಗಳು ಒಳಗೊಂಡಿರುವ ಪ್ರಾಚೀನ ಭಾಷೆಗಳ ಅಧ್ಯಯನ.
Sigillography , the study of seals.
ಮುದ್ರಾಶಾಸ್ತ್ರ:-
ಪ್ರಾಚೀನ ಮುದ್ರೆಗಳ ಅಧ್ಯಯನ.
Genealogy , the study of family relationships
ವಂಶಾವಳಿ ಶಾಸ್ತ್ರ:- ಐತಿಹಾಸಿಕ ಪ್ರಮುಖ ವ್ಯಕ್ತಿಗಳ ಪರಸ್ಪರ ಸಂಬಂಧಗಳ ಅಧ್ಯಯನ ಮಾಡುವುದು.
Comments
Post a Comment