ಉತ್ತರ ವೈದಿಕ ಕಾಲದ ಜನ-ಜೀವನ

ಉತ್ತರ ವೈದಿಕ ಕಾಲ

ಕಾಲ: ಸಾ.ಶ.ಪೂ. ೧೦೦೦-೬೦೦. ಬದಲಾವಣೆಗಳ ಕಾಲ.

೧. ಭೌಗೋಳಿಕ ಸ್ಥಿತ್ಯಂತರ – ಪೂರ್ವದ ಕಡೆಗೆ ಚಲನೆ.

೨. ಕಬ್ಬಿಣದ ಅಧಿಕ ಬಳಕೆ.

೩. ಅಧಿಕ ಕೃಷಿ ಮತ್ತು ನಗರಗಳ ಬೆಳವಣಿಗೆ.

೪. ರಾಜ್ಯ ಕಲ್ಪನೆ.

೫. ಆಶ್ರಮ ವ್ಯವಸ್ಥೆಯ ಉದಯ: ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ.

೬. ಜಾತಿ ಪದ್ಧತಿಯ ಪ್ರಾಬಲ್ಯ:-

೭. ಸಂಸ್ಕಾರಗಳು: ಒಟ್ಟು ೪೦ ಸಂಸ್ಕಾರಗಳು. ಶೋಡಶ ಸಂಸ್ಕಾರಗಳ ಆಚರಣೆ. ಶೋಡಶ ಸಂಸ್ಕಾರಗಳು.

೧. ಗರ್ಭದಾನ. ೨. ಪುಂಸವನ. ೩. ಸೀಮಂತೋತ್ವಯನ. ೪. ಜಾತಕರ್ಮ. ೫. ನಾಮಕರಣ.                           ೬. ನಿಷ್ಕ್ರಮಣ. ೭. ಅನ್ನಪ್ರಾಶನ. ೮. ಚೂಡಾಕರ್ಮ. ೯. ಕರ್ಣವೇದನ. ೧೦. ಅಕ್ಷರಾರಂಭ.                                 ೧೧. ಉಪನಯನ. ೧೨. ವೇದಾರಂಭ. ೧೩. ಕೇಶಾಂತ. ೧೪. ಸಮಾವರ್ತನ. ೧೫. ವಿವಾಹ. ೧೬. ಅಂತ್ಯೇಷ್ಠಿ.

೮. ವಿವಾಹ ಪದ್ಧತಿಗಳು: ೧. ಬ್ರಹ್ಮ:- ತಂದೆ ಸೂಕ್ತ ವರನಿಗೆ ಮಗಳನ್ನು ಕೊಡುವುದು.

೨. ದೈವ:- ತಂದೆ ಪುರೋಹಿತನಿಗೆ ಮಗಳನ್ನು ಧಾರೆ ಎರೆದುಕೊಡುವುದು.

೩. ಪ್ರಜಾಪತ್ಯ:- ವರದಕ್ಷಿಣೆ ಇಲ್ಲದೇ ವರನು ಧರ್ಮಪಾಲನೆಗಾಗಿ ವಧುವಿನ ಕೈ ಹಿಡಿಯುವುದು.

೪. ಆರ್ಷ್ಯ:- ತಂದೆ ಹಸುವನ್ನು ಕಾಣಿಕೆಯಾಗಿ ಪಡೆದು ಮಗಳನ್ನು ಧಾರೆ ಎರೆದುಕೊಡುವುದು.

೫. ಗಂಧರ್ವ:- ವಧು-ವರರು ಪರಸ್ಪರ ಮೆಚ್ಚಿ ಮದುವೆಯಾಗುವುದು.

೬. ರಾಕ್ಷಸ:- ವಧುವನ್ನು ಮದುವೆ ಮಂಟಪದಿಂದ ಅಪಹರಿಸಿ ವಿವಾಹವಾಗುವುದು.

೭. ಅಸುರ:- ಕನ್ಯೆಯು ವರನಿಗೆ ಶುಲ್ಕ ಕೊಟ್ಟು ವಿವಾಹವಾಗುವುದು.

೮. ಪೈಶಾಚ ಕನ್ಯೆ ನಿದ್ರೆಯಲ್ಲಿದ್ದಾಗ ಅಪಹರಿಸಿ ವಿವಾಹವಾಗುವುದು.

ಅನುಲೋಮ:- ಮೇಲ್ಜಾತಿಯ ಹುಡುಗ ಕೆಳಜಾತಿಯ ಹುಡುಗಿಯನ್ನು ವಿವಾಹವಾಗುವುದು.

ಪ್ರತಿಲೋಮ:- ಕೆಳಜಾತಿಯ ಹುಡುಗ ಮೇಲ್ಜಾತಿಯ ಹುಡುಗಿಯನ್ನು ಮದುವೆಯಾಗುವುದು.

ವಿಲೋಮ:- ಮೇಲ್ಜಾತಿಯ ಪುರುಷ ಚಂಡಾಲ ಜಾತಿಯ ಕನ್ಯೆಯನ್ನು ವಿವಾಹವಾಗುವುದು.

೯. ಕುಂಠಿತಗೊಂಡ ಮಹಿಳೆಯರ ಸ್ಥಾನ-ಮಾನಗಳು.

೧೦. ಬ್ರಾಹ್ಮಣ-ಕ್ಷತ್ರಿಯ ಪೈಪೋಟಿ.

೧೧. ಸೇನೆ: ಗಜಪಡೆ ಸೇರ್ಪಡೆ. ನೂತನ ಆಯುಧಗಳ ಆವಿಷ್ಕಾರ.

೧೨. ಅಧಿಕಾರಿ ವರ್ಗ: ಸೂತ-ಸಾರಥಿ, ಗ್ರಾಮವಾದಿನ್‌, ಶತಪತಿ-ನೂರು ಗ್ರಾಮಗಳ ಮುಖಂಡ, 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources