ಹೊಸ ಧರ್ಮಗಳ ಉದಯಕ್ಕೆ ಕಾರಣಗಳು
ಹೊಸ ಧರ್ಮಗಳ ಉದಯ – ಭೌದ್ಧ ಮತ್ತು ಜೈನ ಧರ್ಮಗಳ ಉದಯಕ್ಕೆ ಕಾರಣಗಳು:-
೧. ವೈದಿಕ ಧರ್ಮದ
ಬದಲಾವಣೆಗಳು: ಧಾರ್ಮಿಕ ಆಚರಣೆಗಳ ಜಟಿಲತೆ, ದುಬಾರಿತನ, ಪರಿಶುದ್ಧತೆಗಳ ಕೊರತೆ. ಅತಿಯಾದ ಪುರೋಹಿತರ
ಪ್ರಾಬಲ್ಯ.
೨. ದುಬಾರಿ ಯಜ್ಞ-ಯಾಗಾದಿಗಳು.
ಪ್ರಾಣಿಬಲಿ ಕಾರಣ ಅಹಿಂಸೆ ಮತ್ತು ಸರಳತೆಗೆ ಆದ್ಯತೆ.
೩. ಮಂತ್ರ-ತಂತ್ರಗಳ
ಆಚರಣೆ.
೪. ಸಾಮಾಜಿಕ
ಅಸಮಾನತೆ. ವರ್ಣ ವ್ಯವಸ್ಥೆಯ ಬದಲು ಜಾತಿ ವ್ಯವಸ್ಥೆಯ ಪ್ರಾಬಲ್ಯದಿಂದ ಸಾಮಾಜಿಕ ಅಸಮಾನತೆ.
೫. ಕಠಿಣ ಭಾಷೆ.
೬. ಮುಕ್ತಿ ಮಾರ್ಗದ
ಗೊಂದಲ. ವೈದಿಕ ಧರ್ಮದಲ್ಲಿ ಕರ್ಮಮಾರ್ಗ, ತಪಸ್ಸು, ಜ್ಞಾನ ಮೊದಲಾದ ಗೊಂದಲಕ್ಕೆ ಕಾರಣವಾದ ಮಾರ್ಗಗಳನ್ನು
ಪ್ರತಿಪಾದಿಸಲಾಯಿತು.
೭. ಬ್ರಾಹ್ಮಣ
ಮತ್ತು ಕ್ಷತ್ರಿಯ ಶ್ರೇಷ್ಠತೆಯ ಪ್ರಶ್ನೆ.
೮. ಆರ್ಥಿಕ ಕಾರಣಗಳು.
ಹೆಚ್ಚಾದ ಕೃಷಿ ಚಟುವಟಿಕೆಗಳಿಗೆ ವೈದಿಕ ಆಚರಣೆಯಿಂದ ಅಡ್ಡಿ ಉಂಟಾಗುತ್ತಿತ್ತು.
೯. ಪ್ರಬಲ ರಾಜ್ಯಗಳ
ಉದಯ.
೧೦. ನಗರೀಕರಣ ಮತ್ತು ವ್ಯಾಪಾರದ ಚಟುವಟಿಕೆಗಳು. ವೈಶ್ಯರ ಪ್ರಾಬಲ್ಯ.
Comments
Post a Comment