ಜೈನ ಧರ್ಮದ ಬೋಧನೆಗಳು
೧. ಪಂಚಶೀಲ ಅಥವಾ ಪಂಚಮಹಾವ್ರತಗಳು ಅಥವಾ ಪಂಚ
ಪ್ರತಿಜ್ಞೆಗಳು: ಸತ್ಯ,
ಅಹಿಂಸೆ, ಆಸ್ಥೇಯ, ಅಪರಿಹ್ರಹ ಮತ್ತು ಬ್ರಹ್ಮಚರ್ಯ.
೨. ತ್ರಿರತ್ನಗಳು: ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು
ಸಮ್ಯಕ್ ಚಾರಿತ್ರ್ಯ.
೩. ಅಹಿಂಸೆ.
೪. ಮಾನವ ಸಮಾನತೆ.
೫. ಕರ್ಮ ಸಿದ್ಧಾಂತ.
೬. ದೇವರಲ್ಲಿ ನಂಬಿಕೆ ಇಲ್ಲದಿರುವುದು.
೭. ವೇದ ಮತ್ತು ಬ್ರಾಹ್ಮಣತ್ವಗಳ ತಿರಸ್ಕಾರ.
೮. ನಿರ್ವಾಣ ಅಥವಾ ಮೋಕ್ಷ.
೯. ಜ್ಞಾನ ಸಿದ್ಧಾಂತ.
೧೦. ಯಜ್ಞ-ಯಾಗಾದಿಗಳ ತಿರಸ್ಕಾರ.
ಡಾ. ಘಟಗಿ: ಇದು ಒಂದು ಧರ್ಮಕ್ಕಿಂತ ನೀತಿಸಂಹಿತೆಯಾಗಿದೆ.
ಸಲ್ಲೇಖನ: ಆಸೆಗಳಿಂದ ಮುಕ್ತವಾಗಿ ಕಠಿಣ ಉಪವಾಸ ವ್ರತ
ಕೈಗೊಂಡು ದೇಹವನ್ನು ತ್ಯಜಿಸಿ ಮುಕ್ತಿ ಪಡೆಯುವುದು. ದಿಗಂಬರ ಪಂಥೀಯರಲ್ಲಿ ರೂಢಿ.
ಜೈನ ಸಂಘಗಳು: ಪ್ರಚಾರಕ್ಕಾಗಿ ಸ್ಥಾಪನೆ. ಸನ್ಯಾಸಿಗಳು,
ಸನ್ಯಾಸಿನಿಯರು, ಶ್ರವಕರು ಮತ್ತು ಶ್ರವಿಕರು. ಸರಳ ಮತ್ತು ಪರಿಶುದ್ಧ ಜೀವನ ನಡೆಸುವುದು ಕರ್ತವ್ಯವಾಗಿತ್ತು.
ಜೈನ ಪಂಥಗಳು: ದಿಗಂಬರ ಮತ್ತು ಶ್ವೇತಾಂಬರ. ಭದ್ರಬಾಹು ಮತ್ತು
ಸ್ಥೂಲಭದ್ರ. ದಿಗಂಬರರು ಮಹಾವೀರನ ಅನುಯಾಯಿಗಳು. ಶ್ವೇತಾಂಬರರು ಪಾರ್ಶ್ವನಾಥನ ಅನುಯಾಯಿಗಳು.
ಜೈನ ಸಮ್ಮೇಳನಗಳು: ೧. ಪಾಟಲೀಪುತ್ರ; ಸಾ.ಶ.ಪೂ. ೩೦೦. ಅಧ್ಯಕ್ಷ
– ಸ್ಥೂಲಭದ್ರ. ೧೨ ಜೈನ ಅಂಗಗಳು ಅಥವಾ ನಿರುಕ್ತಿಗಳ ರಚನೆ.
೨. ವಲ್ಲಭಿ:
ಶ.ವ. ೫೧೨. ಗುಜರಾತ್. ದೇವರದಿಕ್ಷ ಮಹಾಸೆಮನ – ಅಧ್ಯಕ್ಷ. ೧೨ ಅಂಗಗಳನ್ನು ಅರ್ಧಮಾಗಧಿ ಭಾಷೆಯಲ್ಲಿ
ಬರೆಯಲಾಯಿತು.
ಜೈನ ಧರ್ಮದ ಪ್ರಚಾರ: ಸರಳ ತತ್ವಗಳ ಕಾರಣ ಜನಪ್ರಿಯ. ಪ್ರಚಾರ ಮತ್ತು
ಜನಪ್ರಿಯತೆಗೆ ಕಾರಣಗಳು:-
೧. ಆಡುಭಾಷೆಯ
ಬಳಕೆ. ಅರ್ಧಮಾಗದಿ ಮತ್ತು ಪ್ರಾಕೃತ.
೨. ಸರಳ ತತ್ವಗಳು.
೩. ಜೈನ ಸಂಘಗಳು.
೪. ಪ್ರಾಯೋಗಿಕ
ಧರ್ಮ. ಆಚರಣೆ ಸುಲಭ.
೫. ರಾಜಾಶ್ರಯ.
ಬಿಂಬಸಾರ, ಅಜಾತಶತೃ, ಉದಯಿನ, ಅವಂತಿಯ ಪ್ರದ್ಯೋತ, ಕಳಿಂಗದ ಕಾರವೇಲ, ಕದಂಬರು, ಗಂಗರು, ರಾಷ್ಟ್ರಕೂಟರು,
ಪಲ್ಲವರು, ಹೊಯ್ಸಳರು. ಬಿಹಾರ, ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ, ಮಾಳವ, ಕರ್ನಾಟಕ, ಒರಿಸ್ಸಾ
ಮತ್ತು ತಮಿಳುನಾಡುಗಳಲ್ಲಿ ಜನಪ್ರಿಯ.
ಪತನದ ಕಾರಣಗಳು:
೧. ವಿಭಜನೆಯಿಂದ
ಪ್ರಾಬಲ್ಯ ಕುಂಠಿತ.
೨. ಪ್ರಚಾರದ
ಕೊರತೆ.
೩. ಸಂಘಗಳಲ್ಲಿನ
ಅನೈತಿಕತೆ.
೪. ಕಠಿಣ ದೇಹದಂಡನೆ
ಮತ್ತು ಅಹಿಂಸಾ ನೀತಿ.
೫. ರಾಜಾಶ್ರಯದ
ಕೊರತೆ.
೬. ಬಾಹ್ಯ ದಾಳಿಗಳು.
೭. ವೈದಿಕ ಧರ್ಮದ ಪುನರುತ್ಥಾನ.
Comments
Post a Comment