೧೮೫೭ ರ ಮಹಾದಂಗೆಯ ಕಾರಣಗಳು
೧೮೫೭ರ ಮಹಾಕ್ರಾಂತಿಯ ಕಾರಣಗಳು.
ಭಾರತದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ೧೮೫೭ರ
ಮಹಾಕ್ರಾಂತಿಗೆ ಹಲವಾರು ಕಾರಣಗಳಿದ್ದು ಅವುಗಳನ್ನು ಕೆಳಗಿನಂತೆ ವರ್ಗೀಕರಿಸಿ ಅಧ್ಯಯನ ಮಾಡಬಹುದು.
ಅ. ರಾಜಕೀಯ ಕಾರಣಗಳು:
೧. ದತ್ತು ಪುತ್ರರಿಗೆ ಹಕ್ಕಿಲ್ಲವೆಂಬ
ನೀತಿಯ ಬಳಕೆ.
೨. ನಾನಾಸಾಹೇಬ್ ಮತ್ತು ರಾಣಿ
ಲಕ್ಷ್ಮಿಬಾಯಿಗೆ ಅಗೌರವ.
೩. ಅವಧ್ ಆಕ್ರಮಣ – ೧೮೫೬. ವಾಜಿದ್
ಅಲಿ ಶಾ.
೪. ಪಂಜಾಬ್ ಆಕ್ರಮಣ – ದುಲೀಪಪ್
ಸಿಂಗ್‌ನಿಗೆ ಮಾಡಿದ ಅನ್ಯಾಯ.
೫. ಬಹಾದ್ದೂರ್ ಶಾನಿಗೆ ಮಾಡಿದ
ಅವಮಾನ. ಅವನ ಮಕ್ಕಳಿಗೆ ಬಿರುದುಗಳ ನಿಷೇಧ.
೬. ಆಕ್ರಮಿತ ರಾಜ್ಯಗಳ ಸೈನ್ಯ ರದ್ದುಗೊಳಿಸಿದ್ದು.
೭. ಬ್ರಿಟೀಷರ ಜನಾಂಗಶ್ರೇಷ್ಠ ನೀತಿ.
೮. ಬ್ರಿಟೀಷ್ ಆಳ್ವಿಕೆಯ ಅಂತ್ಯದ
ಸುದ್ಧಿ ಪ್ರಸಾರ.
೯. ಬಿರುದು ಮತ್ತು ವರ್ಷಾಸನಗಳ
ರದ್ದತಿ. ರಾಜರು ಮತ್ತು ಜಮೀನುದಾರರು.
೧೦. ಪರಕೀಯ ಆಡಳಿತ..
ಆ. ಆಡಳಿತಾತ್ಮಕ ಕಾರಣಗಳು:-
೧. ಭಾರತೀಯರಿಗೆ ಉನ್ನತ ಹುದ್ದೆಗಳ
ನಿಷೇಧ.
೨. ವೇತನ ತಾರತಮ್ಯ.
೩. ಬ್ರಷ್ಟಾಚಾರದಿಂದ ಕೂಡಿದ ಆಡಳಿತ.
೪. ಭೂಕಂದಾಯ ನೀತಿಯ ದುಷ್ಪರಿಣಾಮಗಳು.
೫. ೧೮೫೨ ರ ಇನಾಂ ಕಮಿಷನ್ ಕ್ರಮಗಳು.
ಇ. ಆರ್ಥಿಕ ಕಾರಣಗಳು:-
೧. ಕಚ್ಚಾವಸ್ತುಗಳ ಲೂಟಿ.
೨. ಮಾರುಕಟ್ಟೆಗಳ ದುರ್ಬಳಕೆ. ಪಕ್ಷಪಾತದ
ತೆರಿಗೆ ನೀತಿ ಬಳಕೆಯ ಮೂಲಕ.
೩. ಭಾರತೀಯ ಕೈಗಾರಿಕೆಗಳ ನಾಶ.
೪. ಸಂಪತ್ತಿನ ಪಲಾಯನ. ಡಾ. ಈಶ್ವರಿ
ಪ್ರಸಾದ್ ಮತ್ತು ಬ್ರೂಕ್ ಆಡಂಸ್ ಅವರ ಹೇಳಿಕೆಗಳುಅವರ
೫. ನಿರುದ್ಯೋಗ ಸಮಸ್ಯೆ.
೬.. ಕ್ಷಾಮಗಳು. ಕೃಷಿಯ ವಾಣಿಜ್ಯೀಕರಣದಿಂದಾಗಿ
ಆಹಾರ ಧಾನ್ಯಗಳ ಕೊರತೆ.
ಈ. ಸಾಮಾಜಿಕ ಕಾರಣಗಳು:-
೧. ಸತಿ ಪದ್ದತಿ ನಿಷೇಧ.
೨. ವಿಧವಾ ವಿವಾಹ ಕಾಯ್ದೆಯ ಜಾರಿ.
೩. ರೈಲು ಮತ್ತು ಅಂಚೆಗಳ ಪರಿಚಯ.
೪. ಪಾಶ್ಚಾತ್ಯ ಶಿಕ್ಷಣ ಪರಿಚಯ.
೫. ಬಾಲ್ಯವಿವಾಹ ನಿಷೇಧ.
೬. ಅಂತರ್ಜಾತೀಯ ವಿವಾಹಗಳಿಗೆ ಪ್ರೋತ್ಸಾಹ.
೭. ಪಾಶ್ಚಾತ್ಯೀಕರಣ.
೮. ಭಾರತೀಯ ಸಂಸ್ಕೃತಿಯ ಅವಹೇಳನ.
ಉ. ಧಾರ್ಮಿಕ ಕಾರಣಗಳು:-
೧. ಮತಾಂತರ ನೀತಿ. ವಿವಿಧ ಆಮಿಷಗಳು
ಮತ್ತು ಕಾನೂನುಗಳ ಮೂಲಕ.
೨. ಭಾರತೀಯ ಧಾರ್ಮಿಕ ಸಂಸ್ಥೆಗಳ
ದಮನ ಮತ್ತು ಮಿಷನರಿಗಳಿಗೆ ಪ್ರೋತ್ಸಾಹ.
೩. ಧಾರ್ಮಿಕ ಕೃತಿಗಳ ಅವಹೇಳನ.
ಊ. ಸೈನಿಕ ಕಾರಣಗಳು:-
೧. ಸೈನಿಕರ ಅಪಮಾನ.
೨. ವೇತನ ತಾರತಮ್ಯಗಳು.
೩. ಜನರಲ್ ಸರ್ವೀಸ್ ಎನ್‌ಲಿಸ್ಟ್‌ಮೆಂಟ್
ಕಾಯ್ದೆಯ ಜಾರಿ – ೧೮೫೭.
೪. ಸೌಲಭ್ಯಗಳ ರದ್ದು. ಅಧಿಕ ಭಾರತೀಯ
ಸೈನಿಕರ ಸಂಖ್ಯೆ.
ಋ. ತಕ್ಷಣದ ಕಾರಣ:-
೧. ಕೊಬ್ಬು ಸವರಿದ ತೋಟಾಗಳ ಘಟನೆ.
Comments
Post a Comment