ಭಾರತದ ರಾಷ್ಟ್ರೀಯತೆಯ ಉಗಮದ ಕಾರಣಗಳು, ಮಂದಗಾಮಿಗಳ ಯುಗ, ಹೋರಾಟದ ಸ್ವರೂಪ ಮತ್ತು ಅವರ ಸಾಧನೆಗಳು
ಭಾರತದ ರಾಷ್ಟ್ರೀಯ ಚಳವಳಿಯ ಉಗಮ ರಾಷ್ಟ್ರೀಯತೆಯ ಉಗಮದ ಕಾರಣಗಳು ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆ ಭಾರತದ ರಾಜಕೀಯ ಐಕ್ಯತೆ ಮತ್ತು ಏಕರೂಪದ ಆಡಳಿತ ಸಾರಿಗೆ ಸಂಪರ್ಕಗಳ ಅಭಿವೃದ್ಧಿ ಐತಿಹಾಸಿಕ ಪುನರುಜ್ಜೀವನ ಆರ್ಥಿಕ ಕಾರಣಗಳು ಜನಾಂಗ ತಾರತಮ್ಯ ನೀತಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳ ಪ್ರಭಾವ ಆಂಗ್ಲ ಶಿಕ್ಷಣದ ಪ್ರಭಾವ ಮತ್ತು ಪಾಶ್ಚಾತ್ಯೀಕರಣ ಸಮಕಾಲೀನ ಜಾಗತಿಕ ಘಟನೆಗಳು ಮಧ್ಯಮವರ್ಗದ ಉದಯ ವೃತ್ತಪತ್ರಿಕೆಗಳ ಪ್ರಭಾವ ಆರಂಭದ ರಾಷ್ಟ್ರೀಯವಾದಿಗಳು ಸೌಮ್ಯ ಸ್ವರೂಪದ ಹೋರಾಟದ ಮಾರ್ಗಗಳನ್ನು ಅನುಸರಿಸಿದ ಕಾರಣ ಅವರಿಗೆ ಮಂದಗಾಮಿಗಳು ಎಂಬ ಹೆಸರು ಬಂದಿದೆ. ಅವರು ವಿದೇಶಗಳಲ್ಲಿ ಶಿಕ್ಷಣ ಪಡೆದವರಾಗಿದ್ದು, ಬ್ರಿಟೀಷ್ ಆಡಳಿತದಲ್ಲಿ ನಂಬಿಕೆ ಇಟ್ಟಿದ್ದರು. ಆಂಗ್ಲರು ಭಾರತದಲ್ಲಿರುವುದು ಎರಡೂ ದೇಶಗಳಿಗೆ ಒಳಿತೆಂಬುದು ಅವರ ಭಾವನೆಯಾಗಿತ್ತು. ಅವರು ತೀವ್ರ ಸ್ವರೂಪದ ಬೇಡಿಕೆಗಳನ್ನು ಹೊಂದಿರದೇ ಆಂಗ್ಲರ ಆಡಳಿತದಲ್ಲಿ ಕೆಲವು ಬದಲಾವಣೆಗಳನ್ನು ಮಾತ್ರ ಬಯಸಿದರು. ಅದಕ್ಕಾಗಿ ಅವರು ಅನುಸರಿಸಿದ ಮಾರ್ಗಗಳು ಸಂವಿಧಾನಿಕವಾಗಿದ್ದವು. Methodology:- The Early Nationalists believed in patience and conciliation rather than confrontation, adopting orderly progress and constitutional means to realise their aims. To educate the people, to arouse political co