ಪತ್ರಿಕೆ ೧ - Paper 1 - DSCC: ನೂತನ ಶಿಕ್ಷಣ ನೀತಿಯ ಪ್ರಥಮ ಚತುರ್ಮಾಸದ ಇತಿಹಾಸ ಪಠ್ಯಕ್ರಮ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ ಅನ್ವಯ. ಶೈಕ್ಷಣಿಕ ವರ್ಷ 2021-22 ರಿಂದ ಜಾರಿ.
ಕರ್ನಾಟಕ ಸರ್ಕಾರ
Government of Karnataka
ಕಾಲೇಜು ಶಿಕ್ಷಣ ಇಲಾಖೆ
Department of Collegiate Education
ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ
ಪ್ರಥಮ ದರ್ಜೆ ಮಹಾವಿದ್ಯಾಲಯ
Shree Benakappa Shankrappa Simhasanad
Government First Grade College
ಗಜೇಂದ್ರಗಡ ೫೮೨-೧೧೪ – Gajendragad 582-114
ನೂತನ ಶಿಕ್ಷಣ ನೀತಿಯ ಅನುಸಾರ ನಿಗದಿಗೊಳಿಸಿದ
ಪಠ್ಯಕ್ರಮ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ
ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನ್ವಯ
{೨೦೨೧-೨೨ ರಿಂದ ಜಾರಿಗೊಳಿಸಿದೆ- }
ಪ್ರಥಮ ಚತುರ್ಮಾಸದ ಕಲಾ ವಿಭಾಗದ ಪಠ್ಯಕ್ರಮ
Syllabus of B. A. First Semester
ಇತಿಹಾಸ – ಪತ್ರಿಕೆ ೧ - HISTORY:
Paper-I
DSCC-A1: ಪತ್ರಿಕೆ ೧:- ಇತಿಹಾಸಪೂರ್ವ ಕಾಲದಿಂದ ಕುಶಾಣರವರೆಗೆ.
HISTORY OF INDIA - PRE HISTORIC AGE TO KUSHANAS
ಒಟ್ಟು ಅಂಕಗಳು: ೧೦೦ (6೦ ಮುಖ್ಯಪರೀಕ್ಷೆ + 4೦ ಆಂತರಿಕ) Total Marks: 100 (Sem Exam 70 + I.A 30)
(*****)
ಉದ್ಧೇಶಗಳು
- Objectives:
ಸಾಹಿತ್ಯ ಮತ್ತು
ಪುರಾತತ್ವ ಆಧಾರಗಳ ಅಧ್ಯಯನ ಹಾಗೂ ಇತಿಹಾಸದ ಮೇಲೆ ಭೌಗೋಳಿಕ ಅಂಶಗಳ ಪ್ರಭಾವ
To study the Literary and Archaeological Sources and the
influence of Geographical factors
ಸಂಸ್ಕೃತಿಗಳು,
ನಗರಗಳು, ವ್ಯಾಪಾರ ಮತ್ತು ಆರ್ಥಿಕತೆ ಹಾಗೂ ಧರ್ಮ ಮತ್ತು ಸಾಹಿತ್ಯಗಳ ಬೆಳವಣಿಗೆಯ ಅಧ್ಯಯನ.
To study the development of Cultures; Towns, Trade and
Economy, Religion and Literature.
ಜೈನ ಮತ್ತು
ಬೌದ್ಧ ಧರ್ಮಗಳ ಉಗಮ-ಪ್ರಸಾರದ ಅಧ್ಯಯನ; ಆರಂಭಿಕ ಸಾಮ್ರಾಜ್ಯಗಳ ಏಳಿಗೆ ಮತ್ತು ಅವುಗಳ ಕೊಡುಗೆಗಳು
Further to study the rise and spread of Jainism and
Buddhism and establishment of early dynasties and their contributions
ಘಟಕ – ೧. ಪ್ರಾಚೀನ
ಭಾರತದ ಇತಿಹಾಸ ಪುನರ್ ರಚನೆ.
Unit- I Reconstructing Ancient Indian History
ಅ. ಆಧಾರಗಳು –ಪುರಾತತ್ವ (ಪ್ರಾಕ್ತನಾ ಶಾಸ್ತ್ರಾಧಾರಗಳು
A. Sources - Archaeological Sources
ಬ. ಲಿಖಿತ ಆಧಾರಗಳು.
B. Literary Sources.
ಚ. ಪ್ರಾಚೀನ ಭಾರತದ ಭೌಗೋಳಿಕ ಲಕ್ಷಣಗಳು
C. Geographical Features of Ancient India
ಘಟಕ ೨ - ಇತಿಹಾಸಪೂರ್ವ ಕಾಲ.
Unit -II Pre-Historic Period
ಅ. ಹಳೆಶಿಲಾಯುಗ
ಸಂಸ್ಕೃತಿ
A. Paleolithic Cultures
ಬ. ಮಧ್ಯಶಿಲಾಯುಗ
ಸಂಸ್ಕೃತಿ
B. Mesolithic Cultures
ಚ. ನವಶಿಲಾಯುಗ
ಮತ್ತು ತಾಮ್ರಶಿಲಾಯುಗ ಸಂಸ್ಕೃತಿಗಳು
C. Neolithic and Chalcolithic Cultures
ಘಟಕ ೩ – ನಾಗರೀಕತೆ
ಮತ್ತು ಸಂಸ್ಕೃತಿಗಳ ವಿಸ್ತರಣೆ
Unit -III Expansion of Civilization and Culture
ಅ. ಹರಪ್ಪ ನಾಗರೀಕತೆ,
ವಿಸ್ತಾರ ಮತ್ತು ಪ್ರಮುಖ ಲಕ್ಷಣಗಳು.
A. The Harappan Civilization- Extent of the Civilization and
Salient Features
ಬ. ಪ್ರಾಚೀನ
ಸಂಸ್ಕೃತಿಯ ವಿಸ್ತರಣೆ; ಆರ್ಯರ ಮೂಲ, ಪೂರ್ವ ವೈದಿಕ ಕಾಲ ಮತ್ತು ನೆಲೆಗಳು, ಸಾಹಿತ್ಯ, ರಾಜಕೀಯ, ಸಾಮಾಜಿಕ,
ಆರ್ಥಿಕ ಮತ್ತು ಧಾರ್ಮಿಕ ಕೊಡುಗೆಗಳು.
B. Expansion of Ancient Culture- Origin of the Aryans, Early
Vedic Civilization and their settlements,
Contribution to Literature, Polity, Economy, Society and Religion
ಚ. ಉತ್ತರ ವೈದಿಕ
ಕಾಲ ಮತ್ತು ಅವರ ನೆಲೆಗಳು, ಸಾಹಿತ್ಯ, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಕೊಡುಗೆಗಳು.
C. Later Vedic Civilization - Their settelments,
Contribution to Literature, Polity, Economy, Society and Religion.
ಘಟಕ ೪. ಸಾ.
ಶ. ಪೂ. ೬ನೆ ಶತಮಾನದ ನಂತರದ ಭಾರತ.
Unit - IV India after 6 Century B.C
ಅ. ಜೈನ ಮತ್ತು
ಬೌದ್ಧ ಧರ್ಮಗಳ ಉಗಮ; ಮಹಾವೀರ ಮತ್ತು ಗೌತಮ ಬುದ್ಧನ ಜೀವನ ಮತ್ತು ಬೋಧನೆಗಳು. ಧರ್ಮ ಪ್ರಸಾರದ ಕಾರಣಗಳು.
A. Growth of Jainism and Buddhisim- Life and Teachings of
Mahaveera and Gautama Buddha, Causes for
the Spread of Jainism and Buddhism
ಬ. ಮೌರ್ಯ ಸಾಮ್ರಾಜ್ಯ;
ಮೂಲ ಮತ್ತು ಆರಂಭದ ಅರಸರು, ಚಂದ್ರಗುಪ್ತ ಮೌರ್ಯ, ಆಡಳಿತ; ಅಶೋಕ, ಕಳಿಂಗ ಯುದ್ಧ, ಬೌದ್ಧ ಧರ್ಮದ ಪ್ರಭಾವ,
ಸಮ್ಮೇಳನ, ಧಮ್ಮ, ಕಲೆ & ವಾಸ್ತುಶಿಲ್ಪದ ಬೆಳವಣಿಗೆ. ಅಶೋಕನ ಶಾಸನಗಳು, ಸಾಂಸ್ಕೃತಿಕ ಕೊಡುಗೆಗಳ
ಅಧ್ಯಯನ. ಸಾಮ್ರಾಜ್ಯದ ಪತನ.
B. The Mauryan Empire- Origin- Early rulers- Chandra Gupta
Maurya - Administration, AshokaKalinga War, Buddhism, Buddhist Council: Dhamma,
Growth of Mauryan Art. Ashokan inscriptions-
Cultural Study- Decline of Mauryan Empire
ಚ. ಕುಶಾಣರು,
ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸ.
C. Kushanas- Political History and Cultural Contributions
ಘಟಕ ೫ - ನಕಾಶೆ
ಅಧ್ಯಯನ.
Unit -V: Map Topics
ಅ. ಹರಪ್ಪ
ನಾಗರೀಕತೆಯ ಪ್ರಮುಖ ನೆಲೆಗಳನ್ನು (ನಗರಗಳು) ಗುರುತಿಸಿ ಅವುಗಳ ಐತಿಹಾಸಿಕ ಪ್ರಾಮುಖ್ಯತೆಯನ್ನು ಬರೆಯಿರಿ.
A. Mark the important towns of Harappan Civilization and
write their historical Importance
ಬ. ಭಾರತದಲ್ಲಿ
ಅಶೋಕನ ಶಾಸನಗಳು ಕಂಡುಬಂದ ಪ್ರಮುಖ ಸ್ಥಳಗಳನ್ನು ಗುರುತಿಸಿ ಮತ್ತು ಅವುಗಳ ಬಗ್ಗೆ ಟಿಪ್ಪಣಿ ಬರೆಯಿರಿ.
B. Mark the important places of Ashokan edicts found in
India and write a short note about them.
{-----}
ಪರಾಮರ್ಶನ ಗ್ರಂಥಗಳು - Reference Books :
1 Thapar Romila : History of India Vol-I, Penguin Books
India Pvt.Ltd., New Delhi, 2000.
2 Majumdar R.C. : Ancient India, Motilal Banarsidas Delhi,
Reprint, 2017
3. Lunia B.N. : Evolution of Indian Culture, Lakshmi Narayan
Agarwal, Agra, 1960.
4. Jha D. N. : Ancient India- An Introductory, Rawat
Publishers, Jaipur,1977.
5. Khurana K.L : Ancient India, Lakshmi Narayan Agarwal,
Agra, 2011.
6. Das S.K. : The Economic History of Ancient India, Vohra
Publishers, Allahabad, 2007.
7. Sharma R.S. : Indian Feudalism, Laxmi Publications, New
Delhi, 2008.
8. Sharma R.S. : Material Culture and Social Formations in
Ancient India, Macmillan India Ltd,
Delhi, 2007.
9. Sharma L.P. : History of Ancient India, Konark Publishers
Pvt.Ltd, Dehli, 2008.
10. Sharma R.S. : India’s Ancient Past, Oxford University
Press, New Delhi, 31st Impression 2018.
11. Bashyam A.L. : The Wonder that was India, Vol-I, Picador
Pan Macmillan Publisher Ltd, London, 2004.
12. Bridget & Raymond Allchin : The Rise of Civilization in India and Pakistan, Cambridge University Press, Foundation Books Dehli, First South Asia Edition 2011.
Comments
Post a Comment