Penetration of Europeans Part 1
ಯೂರೋಪಿಯನ್ನರ ಆಗಮನ: ಪೀಠಿಕೆ
ಭಾರತದಲ್ಲಿ ಪೋರ್ಚುಗೀಸರು
ಪೀಠಿಕೆ:
ಕಾನ್ಸ್ಟಾಂಟಿನೋಪಲ್ ಪತನ; ಟರ್ಕರ ಅಧಿಪತ್ಯ. ಪೌರ್ವಾತ್ಯ ವ್ಯಾಪಾರಕ್ಕೆ ತಡೆ. ಯೂರೋಪಿಯನ್ನರಿಗೆ
ಹೊಸ ವ್ಯಾಪಾರ ಮಾರ್ಗದ ಅನ್ವೇಷಣೆಯ ಅನಿವಾರ್ಯತೆ. ಬಾರ್ತೋಲೋಮಿಯೊ ಡಯಸ್ ಗುಡ್ ಹೋಪ್ ಭೂಶಿರದ ವರೆಗೆ
ಅನ್ವೇಷಣೆ; 1587 ರಲ್ಲಿ. ರಾಜಕುಮಾರ ಹೆನ್ರಿ ಪ್ರೋತ್ಸಾಹ. ಮುಂದೆ ವಾಸ್ಕೊ-ಡ-ಗಾಮಾ ಭಾರತಕ್ಕೆ ಜಲಮಾರ್ಗದ
ಅನ್ವೇಷಣೆ; ಡಯಸ್ ಮಾರ್ಗದಲ್ಲಿಯೇ. ಪೋರ್ಚುಗಲ್ ರಾಜ ಇಮ್ಯಾನ್ಯುಯೆಲ್ ನೆರವು. ಜುಲೈ 8, 1947
ರಲ್ಲಿ ಸ್ವದೇಶದಿಂದ ಪ್ರಯಾಣ; 4 ಹಡಗುಗಳಲ್ಲಿ 118 ನಾವಿಕರು. ಮೇ 17, 1948 ರಲ್ಲಿ ಭಾರತದ ಕಲ್ಲಿಕೋಟೆಗೆ
ಆಗಮನ. ಜಾಮೊರಿನ್ ದೊರೆಯ ಸ್ವಾಗತ. ಆರು ತಿಂಗಳ ನಂತರ ಅಪಾರ ಸಂಪತ್ತಿನೊಂದಿಗೆ ಸ್ವದೇಶಕ್ಕೆ.
1500 ರಲ್ಲಿ
ಪೆಟ್ರೊ ಅಲ್ವರಸ್ ಕೆಬ್ರಾಲ್ ಆಗಮನ. 13 ನೌಕೆಗಳು. ಕಲ್ಲಿಕೋಟೆ, ಕಣ್ಣಾನೂರು & ಕೊಚ್ಚಿನ್
ಗಳಲ್ಲಿ ವ್ಯಾಪಾರ ಕೇಂದ್ರಗಳ ಸ್ಥಾಪನೆ. ಅರಬ್ ಪ್ರೇರಿತ ಜಾಮೊರಿನ್ ಜೊತೆ ಸಂಘರ್ಷ. ಕೆಬ್ರಾಲ್
ಗೆಲುವು, ಕೊಚ್ಚಿ ನೆರವಿನಿಂದ.
ವಾಸ್ಕೊ-ಡ-ಗಾಮಾ
ಪುನರಾಗಮನ: 1501-02 ರಲ್ಲಿ. ಈ ಬಾರಿ ಇವನು ಕ್ರೂರಿ. ಅರಬ್ ವರ್ತಕರಿಗೆ ಬೆದರಿಕೆ.
ಹೂಗ್ಲಿಯಲ್ಲಿ
ವ್ಯಾಪಾರ ಕೇಂದ್ರ. ಡಿಯು 1534, ದಮನ್ 1538, ಸಾಲ್ಸೆಟ್, ಬೆಸ್ಸಿನ್ ಗಳಲ್ಲಿ 1539 ರಲ್ಲಿ. ಸೆಂಟ್
ಥೋಮ್, ಬಾಂಬೆ ಗಳಲ್ಲಿ ವ್ಯಾಪಾರ ಕೇಂದ್ರಗಳು. 1538 ರಲ್ಲಿ ಸಿಲೋನ್ ಇವರ ವಶ. ಇವುಗಳಿಗೆ ಗೋವಾ
ಆಡಳಿತ ಕೇಂದ್ರ. ಇಲ್ಲಿನ ರಾಜ್ಯಪಾಲನ ಆಡಳಿತಕ್ಕೆ ಸಿಲೋನ್, ಮೊಜಾಂಬಿಕ್, ಮಸ್ಕಟ್ & ಮಲಕ್ಕಾಗಳ
ಒಳಪಟ್ಟಿದ್ದವು.
17ನೆ ಶತಮಾನದ
ಆರಂಭದಿಂದ ಇವರ ಅಧಿಕಾರ ಕ್ಷೀಣ; ಕೇಂದ್ರಗಳು ಡಚ್ಚರು & ಮರಾಠರ ವಶವಾದವು.
ಪೋರ್ಚುಗೀಸರ ಏಳಿಗೆಯ ಕಾರಣಗಳು:-
1.
ಭಾರತದಲ್ಲಿ
ಇವರಿಗೆ ಪೈಪೋಟಿ ಇರಲಿಲ್ಲ.
2.
ನೌಕಾಯಾನದಲ್ಲಿ
ಿತರೆ ಯೂರೋಪಿಯನ್ನರು ಮುಂದುವರಿದಿರಲಿಲ್ಲ.
3.
ಅಲ್ಬುಕರ್ಕನ
ನಾಯಕತ್ವ.
4.
ವಿಜಯನಗರದೊಂದಿಗಿನ
ವ್ಯಾಪಾರ.
ಪೋರ್ಚುಗೀಸರ ಪತನಕ್ಕೆ ಕಾರಣಗಳು:-
a.
ಅದಕ್ಷತೆ;
ಅಲ್ಬುಕರ್ಕನ ನಂತರದ ಅಧಿಕಾರಿಗಳು.
b.
ಭ್ರಷ್ಟಾಚಾರ;
ಕಡಿಮೆ ವೇತನದ ಕಾರಣ.
c.
ಧಾರ್ಮಿಕ
ನೀತಿ.
d.
ವಿಜಯನಗರ ಸಾಮ್ರಾಜ್ಯದ ಪತನ.
e.
ಸಣ್ಣರಾಷ್ಟ್ರ.
f.
ಆಯಕಟ್ಟಿನ
ಸ್ಥಳದ ಕೊರತೆ.
g.
ವಿದೇಶಿಯರ
ಪೈಪೋಟಿ.
h.
ಮೊಗಲ್
ಸಾಮ್ರಾಜ್ಯದ ಸ್ಥಾಪನೆ.
i.
ಮರಾಠರ
ಏಳಿಗೆ.
j.
ಸ್ಪೇನ್-ಪೋರ್ಚುಗಲ್
ವಿಲೀನ; 1590 ರಲ್ಲಿ; ಎರಡನೆ ಫಿಲಿಪ್ ನಿಂದ.
k.
ಬ್ರೆಜಿಲ್
ಅನ್ವೇಷಣೆ.
l. ಸಮುದ್ರಗಳ ಮೇಲಿನ ಒಡೆತನದ ಆಸೆ ಅಥವಾ ನೀಲಿ ನೀರಿನ ನೀತಿ.
Comments
Post a Comment