ಕೌಶಲ್ಯ ವರ್ಧನೆ ಪತ್ರಿಕೆ - Skill Enhancement Course (SEC) ಕನ್ನಡ ಮತ್ತು ಆಂಗ್ಲಭಾಷೆಗಳೆರಡರಲ್ಲೂ ಮಾಹಿತಿ - ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ ಪ್ರಥಮ ಚತುರ್ಮಾಸದ ವಿದ್ಯಾರ್ಥಿಗಳಿಗಾಗಿ
ಕರ್ನಾಟಕ ಸರ್ಕಾರ
Government of Karnataka
ಕಾಲೇಜು ಶಿಕ್ಷಣ ಇಲಾಖೆ
Department of Collegiate Education
ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ
ಪ್ರಥಮ ದರ್ಜೆ ಮಹಾವಿದ್ಯಾಲಯ
Shree Benakappa Shankrappa Simhasanad
Government First Grade College
ಗಜೇಂದ್ರಗಡ ೫೮೨-೧೧೪ – Gajendragad
582-114
ನೂತನ ಶಿಕ್ಷಣ ನೀತಿಯ ಅನುಸಾರ ನಿಗದಿಗೊಳಿಸಿದ
ಪಠ್ಯಕ್ರಮ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ
ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನ್ವಯ
{೨೦೨೧-೨೨ ರಿಂದ ಜಾರಿಗೊಳಿಸಿದೆ- }
ಪ್ರಥಮ ಚತುರ್ಮಾಸದ ಕಲಾ ವಿಭಾಗದ ಪಠ್ಯಕ್ರಮ
Syllabus of B. A. First Semester
ಕೌ.ವ.ಪ. ೦೧ – ಪ್ರವಾಸೀ ಮಾರ್ಗದರ್ಶನ
SEC-01 Tour Guiding
ಕೌಶಲ್ಯ ವರ್ಧನೆ ಪತ್ರಿಕೆ (೫೦ ಅಂಕಗಳಿಗೆ)
Skill Enhancement Paper (SEC) for 50 Marks
(----------- -)
ಪತ್ರಿಕೆಯ ಕಲಿಕಾ ಉದ್ದೇಶಗಳು - Course outcome:
ವಿದ್ಯಾರ್ಥಿಗಳು
ಪ್ರವಾಸೀ ಮಾರ್ಗದರ್ಶನದ ಕೌಶಲ್ಯಗಳನ್ನು ಕಲಿಯುವರು
Students will learn skills in tour guiding.
ಮಾರ್ಗದರ್ಶಕರು
ಪ್ರವಾಸೋದ್ಯಮದಲ್ಲಿ ದುಡಿಯುವ ವೃತ್ತಿನಿರತರಾಗಿದ್ದು, ಅವರು ಪ್ರವಾಸಿಗರನ್ನು ತಮ್ಮ ಸುತ್ತಲಿನ ಪ್ರವಾಸೀತಾಣಗಳಲ್ಲಿ
ಪ್ರವಾಸಿಗರನ್ನು ಮಾರ್ಗದರ್ಶಿಸುವರು.
Guides are tourism professionals that lead their guests through the most interesting parts of their
region.
ಪ್ರವಾಸಿಗರು
ಭೇಟಿ ನೀಡುವ ಸ್ಥಳಗಳ ಮಾಹಿತಿ ಒದಗಿಸುವುದು ಮತ್ತು ಪ್ರವಾಸಿಗರನ್ನು ಆ ಮೂಲಕ ಮನರಂಜಿಸುವುದು ಮಾರ್ಗದರ್ಶಕರ
ಕರ್ತವ್ಯವಾಗಿರುತ್ತದೆ.
It is their task to entertain visitors to their region and to
help them to interpret the sights that they are visiting.
ಪ್ರವಾಸಿಗರು
ಉತ್ತಮ ಅನುಭವ ಪಡೆಯಲು ಮತ್ತು ಅವರ ಅಗತ್ಯಗಳನ್ನು ಪೂರೈಸುವಲ್ಲಿ ಮಾರ್ಗದರ್ಶಕರು ಸಹಾಯ ಮಾಡುತ್ತಾರೆ.
They help tourists to have a positive experience and take care of their guests as good as they
can.
ಈ ಪತ್ರಿಕೆಯು
ಅಂತಹ ವೃತ್ತಿನಿರತ ಮಾರ್ಗದರ್ಶಕರಾಗುವುದು ಹೇಗೆ ಮತ್ತು ಮಾರ್ಗದರ್ಶಕರಾಗಲು ಅಗತ್ಯವಿರುವ ಕೌಶಲ್ಯಗಳನ್ನು
ಬೆಳೆಸಿಕೊಳ್ಳಲು ಪೂರಕ ಮಾಹಿತಿ ಒದಗಿಸುತ್ತದೆ.
This module teaches on how to become such a professional guide and shows how to develop
the skills and relevant information that will need to work as a guide.
ಭಾಗ ೧: ಕರ್ನಾಟಕದಲ್ಲಿರುವ ಪಾರಂಪರಿಕ ಸ್ಥಳಗಳು
ಮತ್ತು ಪ್ರವಾಸಿ ತಾಣಗಳು
Part – A :
History, Heritage Sites and Tourist Destinations in Karnataka
ಅ. ದಕ್ಷಿಣ ಕರ್ನಾಟಕದ
ಪಾರಂಪರಿಕ ಸ್ಥಳಗಳು
I. Heritage Sites in South Karnataka-
ಹಳೇಬೀಡು - Halebidu,
ಬೇಲೂರು - Belur, ಶ್ರವಣಬೆಳಗೊಳ - Sravan
Belagola, ಮೈಸೂರು - Mysore,
etc.
ಆ. ಉತ್ತರ ಕರ್ನಾಟಕದ
ಪಾರಂಪರಿಕ ಸ್ಥಳಗಳು
II. Heritage Sites in North Karnataka –
ಐಹೊಳೆ - Aihole,
ಬಾದಾಮಿ - Badami, ಪಟ್ಟದಕಲ್ಲು - Pattadakal, ಹೂಲಿ – Hooli, ಬಸವ ಕಲ್ಯಾಣ - Basava Kalyana,
ವಿಜಯಪುರ - vijayapur
etc.
ಈ. ಕರಾವಳಿ ಕರ್ನಾಟಕದ
ಪಾರಂಪರಿಕ ಸ್ಥಳಗಳು
III. Heritage Sites in Coastal Karnataka-
ವೇಣೂರು - Venur,
ಮೂಡಬಿದರೆ - Mudabidire,
ಮಿರ್ಜಾನ ಕೋಟೆ - Mirjan
fort, ಮುರುಡೇಶ್ವರ - Murudeshwar,
ಗೋಕರ್ಣ - Gokarna etc.
ಭಾಗ ೨. ಕರ್ನಾಟಕ ಪ್ರವಾಸೋದ್ಯಮದ ಸಂಕ್ಷಿಪ್ತ
ಪರಿಚಯ
Part - B Karnataka
Tourism (In Brief)
ಅ. ಜಲಪಾತಗಳು
ಮತ್ತು ಗಿರಿಧಾಮಗಳು
I. Waterfalls - Hill stations
ಆ. ವನ್ಯಜೀವಿ
ಧಾಮಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳು
II. Wild life
Sanctuaries and National Parks
ಇ. ಪರಿಸರ ಪ್ರವಾಸೋದ್ಯಮ,
ಕಡಲ ತೀರದ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಕ್ರೀಡಾ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ
ಮತ್ತು ಗ್ರಾಮೀಣ ಪ್ರವಾಸೋದ್ಯಮ.
III. Ecotourism-Beach
Tourism-Adventure Tourism - Sports Tourism -Medical Tourism -MICE - Rural
Tourism
ಈ. ಕರ್ನಾಟಕದ
ಜಾತ್ರ ಮತ್ತು ಉತ್ಸವಗಳು: ಮೈಸೂರು ದಸರಾ, ಹಂಪಿ ಉತ್ಸವ, ಚಾಲುಕ್ಯ ಉತ್ಸವ, ಮತ್ತು ನವರಸಪುರ ಉತ್ಸವ.
IV. Fairs and Festivals of Karnataka -Mysore Dasara, Hampi
Utsava , Chalukya Utsava, Navaraspur
Utsava.
ಉ. ತೀರ್ಥಕ್ಷೇತ್ರಗಳು:
V. Pilgrimage Centers –
ಉಡುಪಿ - Udupi,
ಶೃಂಗೇರಿ - Sringeri, ಕೂಡಲ ಸಂಗಮ - Kudala Sangama, ಧರ್ಮಸ್ಥಳ - Dharmastala, ಮುಂಡಗೋಡ - Mundagod, ಮೈಸೂರು - Mysore
(St.Philomena Church – ಸೇಂಟ್
ಫಿಲೋಮಿನಾ ಚರ್ಚ್), ಮಂಗಳೂರು
- Mangalore (St.Aloysius Church – ಸೇಂಟ್
ಅಲೋಶಿಯಸ್ ಚರ್ಚ್)
ಊ. ಆಚರಣೆಗಳು,
ಸಂಪ್ರದಾಯಗಳು ಮತ್ತು ವೇಷ-ಭೂಷಣಗಳು
VI. Customs, Traditions and Costumes
ಭಾಗ ೩. ಮಾರ್ಗದರ್ಶನ
Part – C Guiding
ಅ. ಪ್ರವಾಸೀ
ಮಾರ್ಗದರ್ಶನದ ವ್ಯಾಖ್ಯಾನ
I. Definition of a Tourist Guide
ಆ. ಮಾರ್ಗದರ್ಶಕರ
ಕರ್ತವ್ಯ ಮತ್ತು ಜವಾಬ್ದಾರಿಗಳು
II. Duties and Responsibilities of Guides
ಇ. ಸ್ಮಾರಕಗಳ
ಮಾರ್ಗದರ್ಶನ
III. Guiding in Monuments
ಈ. ವನ್ಯಜೀವಿಧಾಮಗಳಲ್ಲಿ
ಮತ್ತು ಉದ್ಯಾನವನಗಳಲ್ಲಿನ ಮಾರ್ಗದರ್ಶನ
IV. Guiding in Wild Life Parks and Sanctuaries
ಊ. ಸ್ಥಳೀಯ ಸಂಸ್ಕೃತಿ
ಮತ್ತು ಅಹಾರ ಪದ್ಧತಿ
V. Knowledge regarding local culture including cuisine
ಊ. ಪ್ರವಾಸೀ
ಮಾರ್ಗದರ್ಶಕರಲ್ಲಿನ ವಿಧಗಳು: ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಗದ ಮಾರ್ಗದರ್ಶಕರು
VI. Categories of Tourist Guides - “A” Class, “B” Class and
“C” Class Guides
ಋ. ಪ್ರವಾಸೋದ್ಯಮ
ಸಂಸ್ಥೆಗಳು ಮತ್ತು ಮಾರ್ಗದರ್ಶಕರು
VII. Travel Agencies and Guides
ಎ. ಪ್ರಥಮ ಚಿಕಿತ್ಸೆ
VIII. First Aid
ಏ. ನಕಾಶೆ ಓದುವುದು,
ಭೌಗೋಳಿಕ ನೆಲೆ ಮತ್ತು ದೂರಸಂವೇದಿ ಪದ್ಧತಿ
IX. Map Reading – GPRS
ಪರಾಮರ್ಶನ ಗ್ರಂಥಗಳು - Books for Reference
Tour Guiding By
Kumar C. , Chiranjit, Create Space Independent Pub, 8 may 2016
How to be a Tour Guide By Nick Manning, Nick Manning 24
Aug 2014
Jagnnathan Shakunthala: India-Travel Agents Manual,
Department of Tourism, GoI, New Delhi.
Rodeay S. Biwal. A Joshi V. (2009) tourism Operations and
Management, Oxford Univesity Press New
Delhi.
Foster Dougles: Travel and Tourism Management – Mac Millan
–1985
Bhatia A.K: Tourism Development Principles and Practices-
Sterling Publishers pvt. Limited New Delhi
**********
Comments
Post a Comment