ಅಕ್ಬರನ ಕಾಲದ ದಿಗ್ವಿಜಯಗಳು
ದಿಗ್ವಿಜಯಗಳು
ಮಾಳವ ೧೫೬೧
ಬಾಜ್ ಬಹಾದೂರ್
ಅಬ್ದುಲ್ಲಾ ಖಾನ್
ನೇತೃತ್ವದಲ್ಲಿ
ಜೈಪುರದ ಬಾಂಧವ್ಯ
೧೫೬೨ ಜನವರಿ
ಅಜ್ಮಿರ್ ಶೇಕ್
ಮುಯಿನುದ್ದೀನ್ ಚಿಶ್ತಿ ದರ್ಗಾ ಭೇಟಿ
ಬಾರ್ ಮಲ್
ಅಥವಾ ಬಿಹಾರಿ ಮಲ್
ಅಂಬರದ ರಾಜ
ಸಾರ್ವಭೌಮತ್ವ
ಸ್ವೀಕರಿಸಿದ ಪ್ರಥಮ ರಜಪೂತ
ಮಗಳು ಜೋದಾಬಾಯಿಯ
ವಿವಾಹ
ಸಂಬರದಲ್ಲಿ ವಿವಾಹ
ಜಹಾಂಗೀರನಿಗೆ
ಜನ್ಮ
ಭಗವಾನ್ ದಾಸ್
ಮತ್ತು ಮಾನ್ ಸಿಂಗ್ ಅಕ್ಬರನ ಸೇವೆಗೆ
ರಾಜ್ಯ ವಿಸ್ತರಣೆಯಲ್ಲಿ
ಪ್ರಮುಖ ಪಾತ್ರ
ಗೊಂಡ್ವಾನದ ವಿಜಯ
೧೫೬೪
ಮಧ್ಯಪ್ರದೇಶದ
ಉತ್ತರದ ಜಿಲ್ಲೆಗಳು
ರಾಣಿ ದುರ್ಗಾವತಿ
ಮಗ ವೀರ ನಾರಾಯಣ
ಸ್ವತಂತ್ರ ರಾಜ್ಯ
ಅಪ್ರಚೋದಿತ ದಾಳಿ
ಆಸಫ್ ಖಾನನ
ನೇತೃತ್ವ
೨ ದಿನಗಳ ಹೋರಾಟ
ರಾಣಿ ಆತ್ಮಹತ್ಯೆ
ಚೌರಗಢ ಮೊಗಲರ
ವಶ
ಸ್ತ್ರೀಯರು ಜೌಹರ್
ಆಚರಣೆ
ಚಿತ್ತೋಡದ ಮುತ್ತಿಗೆ
೧೫೬೭-೬೮
ಸೆಪ್ಟಂಬರ್‌ನಲ್ಲಿ
ಗೆಲ್ಲಲು ನಿರ್ಧಾರ
ಮೇವಾರದ ರಾಜಧಾನಿ
ಉದಯಸಿಂಗ್ ರಾಜ
ಅಂಬರದ ರಾಜನಂತೆ
ಶರಣಾಗಲಿಲ್ಲ
ಮಾಳವದ ರಾಜ ಬಾಜ್
ಬಹಾದೂರನಿಗೆ ಆಶ್ರಯ
ಗುಜರಾತ್ ಮಾರ್ಗದ
ಮಧ್ಯದಲ್ಲಿತ್ತು
ರಜಪೂತರ ಶಕ್ತಿಕೇಂದ್ರ
ರಾಣಾ ಸಂಗ್ರಾಮನ
ವಂಶಸ್ಥರು
ರಜಪೂತರ ಶ್ರೇಷ್ಠ
ನಾಯಕ ಎಂದು ಉದಯಸಿಂಗ್ ಪರಿಗಣನೆ
ಮೇವಾಡ ಗೆದ್ದರೆ
ಇತರೆ ರಜಪೂತರ ಶಕ್ತಿ ಕುಂದುವುದು
ಅಕ್ಟೋಬರ್ ನಲ್ಲಿ
ಮುತ್ತಿಗೆ ಆರಂಭ
ರಾಣಾ ಅರಾವಳಿ
ಬೆಟ್ಟಗಳಲ್ಲಿ ಆಶ್ರಯ
ನಿಷ್ಠ ಅನುಯಾಯಿಗಳೇ
ಯುದ್ಧದ ಮುಖಂಡರು
ನಾಲ್ಕು ತಿಂಗಳ
ಕಾಲ ಮುಂದುವರಿಕೆ
ಜಯಮಲ್ ಮತ್ತು
ಪಟ್ಟ ನೇತೃತ್ವ ರಜಪೂತರಿಗೆ
೧೫೬೮, ಫೆಬ್ರವರಿ
೨೩, ಜಯಮಲ್ ಅಕ್ಬರನ ಗುಂಡಿಗೆ ಬಲಿ
ಪಟ್ಟ ಸಹಾ ಹತನಾದನು
ಕೊನೆಯ ವೀರ ಸಹಾ
ಹೋರಾಟ ಮುಂದುವರಿಕೆ
ಮಹಿಳೆಯರು ಜೌಹರ್
ಆಸಫ್ ಖಾನ್
ಪ್ರಾಂತ್ಯಾಧಿಕಾರಿ
ಜಯಮಲ್ ಮತ್ತು
ಪಟ್ಟಾ ಪ್ರತಿಮೆಗಳು ಆಗ್ರಾದ ಕೋಟೆಯಲ್ಲಿ
ರಣಥಂಬೋರ್ ೧೫೬೯
ರಾಜಾ ಸುರ್ಜನ್
ರಾಯ್
ಮೇವಾರದ ಸಾಮಂತ
ರಾಜ
ಮಾರ್ಚ್ ೧೮
ರಂದು ವಶ
ಖಾಲಿಂಜರ್ ೧೫೬೯
ಚಿತ್ತೋರ್ ಮತ್ತು
ರಣಥಂಬೋರ್ ವಿಜಯಗಳಿಂದ ಪ್ರತಿಷ್ಠೆ ಹೆಚ್ಚಳ
ರಾಜಾ ರಾಮಚಂದ್ರ
ಉತ್ತರ ಪ್ರದೇಶದ
ಬಂದಾ ಜಿಲ್ಲೆ
ವಿಶೇಷ ಪ್ರತಿಭಟನೆ
ತೋರದೇ ಶರಣಾಗತ.
ಮಾರವಾಡ
ಜೋಧಪುರ ಮತ್ತು
ಬಿಕಾನೇರ್ಗಳ ಶರಣಾಗತಿ ೧೫೭೦
ಜೋಧಪುರ – ಚಂದ್ರಸೇನ
ಬಿಕಾನೇರ್
- ಕಲ್ಯಾಣಮಲ್
ಬಿಕಾನೇರ್ ಮತ್ತು
ಜೈಸಲ್ಮೇರ್‌ದ ಹರಿರಾಯನ ಮಕ್ಕಳು ಅಕ್ಬರನಿಗೆ ಧಾರೆ
ಗುಜರಾತ್ ವಶ
೧೫೭೨-೭೩
ಮುಮ್ಮಡಿ ಮುಜಾಫರ್
ಶಾ
ದುರ್ಬಲ
ಸ್ವಯಂ ನೇತೃತ್ವ
ಯೂರೋಪ್ ಮತ್ತು
ಮಧ್ಯ ಏಷ್ಯಾಕ್ಕೆ ಹೋಗುವ ಮಾರ್ಗ ಮತ್ತು ಸಮುದ್ರ ಸಂಪರ್ಕ
೧೫೭೨ ಸೆಪ್ಟಂಬರ್‌ನಲ್ಲಿ
ದಾಳಿ ಆರಂಬ
ನವೆಂಬರ್‌ನಲ್ಲಿ
ಅಹಮದಾಬಾದ್ ವಶ.
ಖಾನ್ ಅಜಂ ಅಥವಾ
ಮಿರ್ಜಾ ಅಜೀಜ್ ಖೋಕಾ ನೇಮಕ
ರಾಜ ತೋದರ್‌ಮಲ್
ಕಂದಾಯಾಡಳಿತದ ವ್ಯವಸ್ಥೆ ಮಾಡಿದ
ಬಂಗಾಳ ವಶ ೧೫೭೬
ಸೂರ್ ಮನೆತನದ
ಪತನಾನಂತರ ಸುಲೆಮಾನ್ ಕರಾನಿ ಸ್ವತಂತ್ರ.
೧೫೬೮ ರಲ್ಲಿ
ಅಕ್ಬರನ ಸಾರ್ವಭೌಮತ್ವ ಸ್ವೀಕಾರ
೧೫೭೨ ರಲ್ಲಿ
ಕರಾನಿ ಮರಣ
ಮಗ ದಾವೂದ್
ಅಧಿಕಾರಕ್ಕೆ.
ಸ್ವತಂತ್ರನಾಗಿ
ವರ್ತಿಸತೊಡಗಿದ
ಮೊಗಲ್ ಗಡಿಗಳ
ಮೇಲೆ ದಾಳಿ
ಪೂರ್ವದ ಜಮಾನಿಯಾ
ಮೇಲೆ
ಅಕ್ಬರ್ ಬಿಹಾರ್
ವಶದ ನಂತರ ರಾಜಧಾನಿ ಸಿಕ್ರಿಗೆ ವಾಪಾಸು
ಮುನೀಂ ಖಾನ್
ಬಂಗಾಳದ ದಂಡಯಾತ್ರೆ ನೇತೃತ್ವ
ದಾವೂದ್‌ನನ್ನು
ರಾಜಮಹಲ್ ಬಳಿ ಸೋಲಿಸಿ ಕೊಲೆ.
ಬಂಗಾಳ ಮೊಗಲ್
ರಾಜ್ಯದಲ್ಲಿ ವಿಲೀನ
ಮೇವಾಡದ ಮೇಲೆ
ಎರಡನೆ ದಾಳಿ ೧೫೭೬
ಹಳದಿಘಾಟ್ ಯುದ್ಧ
೧೫೬೮ ರಲ್ಲಿ
ಮೇವಾಡದ ಪೂರ್ವ ಭಾಗಗಳು ವಶವಾದರೂ ಬಹುತೇಕ ಮೇವಾಡ ಪ್ರದೇಶಗಳು ರಾಣಾನ ವಶದಲ್ಲಿಯೇ
೧೫೭೨ ಮಾರ್ಚ್
೩ ರಂದು ಉದಯಸಿಂಗ್ ಮರಣ
ನಂತರ ರಾಣಾ ಪ್ರತಾಪಸಿಂಗ್
ಅಧಿಕಾರಕ್ಕೆ
ಗೋಗುಂದದಲ್ಲಿ
ಪಟ್ಟಭಿಷೇಕ
ಕೊನೆಯ ಉಸಿರಿರುವವರೆಗೆ
ಮೊಗಲರಿಗೆ ಶರಣಾಗತನಾಗದಿರಲು ಪ್ರತಿಜ್ಞೆ
ಕಳೆದುಕೊಂಡ ರಾಜ್ಯವನ್ನು
ಮರಳಿ ಗೆಲ್ಲುವ ಛಲ
ಮೇವಾಡದ ಪಶ್ಚಿಮ
ಭಾಗಗಳನ್ನು ಗೆಲ್ಲಲು ಮೊಗಲ್ ಸೇನೆಗೆ ಆದೇಶ
೧೫೭೬ ರಲ್ಲಿ
ಮಾನಸಿಂಗ್ ಮತ್ತು
ಆಸಫ್ ಖಾನ್ ನೇತೃತ್ವ
ಹಳದಿಘಾಟ್ ಉತ್ತರದ
ಬಯಲಿನಲ್ಲಿ ಮೊಗಲ್ ಸೇನೆ ಬೀಡು
ರಾಣಾ ಮೊಗಲ್
ಸೇನೆಯ ಮೇಲೆ ದಾಳಿ
ಜೂನ್ ೧೮, ೧೫೭೬
ಬದೋನಿಯಿಂದ ಯುದ್ಧದ
ನೇರ ವಿವರಗಳು
ರಾಣಾನ ಬಲವಾದ
ಆಕ್ರಮಣ
ಮುಂಚೂಣಿ ಮತ್ತು
ಎಡ ಪಕ್ಕದ ಸೇನೆಗಳು ಚದುರಿದವು
ಬಲ ಮತ್ತು ಕೇಂದ್ರ
ಪಡೆಗಳು ಸಹಾ ತತ್ತರ
ಆದರೆ ಆರಂಭದ
ಮುನ್ನಡೆಯನ್ನು ಸ್ಥಿರಪಡಿಸಲು ರಾಣಾನಿಗೆ ಮೀಸಲು ಪಡೆ ಇರಲಿಲ್ಲ
ಸಂಖ್ಯೆ ಸಹಾ
ಕಡಿಮೆ
ಶತೃಗಳಿಂದ ಸುತ್ತುವರಿದ
ಸೇನೆಗೆ ಗೊಂದಲ
ಬಿದಾ ಜೂಲ ಎಂಬ
ನಿಷ್ಠಾವಂತ ರಜಪೂತ ತಾನೇ ರಾಣಾ ಎಂದು ಘೋಷಣೆ
ಮೊಗಲ್ ಸೇನೆ
ಅವನ ಮೇಲೆ ದಾಳಿ
ರಾಣಾನ ಸೈನಿಕರು
ಅವನನ್ನು ಸುರಕ್ಷಿತ ಸ್ಥಳಕ್ಕೆ ಪಾರು
ಬಿದಾ ಹತ್ಯೆ.
ಗೋಗುಂದ ಮತ್ತು
ಕುಮುಲ್ ಮೀರ್ ಕೋಟೆಗಳನ್ನು ಕಳೆದುಕೊಂಡ
ರಾಣಾನ ಸ್ವಾಭಿಮಾನದ
ಹೋರಾಟ ಮೊಗಲ್ ಗೆಲುವಿಗಿಂತ ಶ್ರೇಷ್ಠ
ಹಳದಿಘಾಟ್ ಸೋಲಿನ
ನಂತರವೂ ರಾಣಾನ ಹೋರಾಟ ಮುಂದುವರಿಕೆ
೧೫೯೭ ರಲ್ಲಿ
ತಾನು ಸಾಯುವ ವೇಳೆಗೆ ಮೇವಾಡದ ಬಹುತೇಕ ಪ್ರದೇಶಗಳು ಅವನ ವಶ.
ಉದಯಪುರ ಎಂಬ
ಹೊಸ ರಾಜಧಾನಿ
ಕಾಬೂಲಿನ ಸೇರ್ಪಡೆ
೧೫೮೧-೮೫
ಬಿಹಾರ-ಬಂಗಾಳಗಳ
ಸರದಾರರಿಂದ ಪಿತೂರಿ
ಅಕ್ಬರನ ನೀತಿಗಳ
ವಿರುದ್ಧ
ಕಾಬೂಲಿನ ಅಕ್ಬರನ
ಮಲಸೋದರ ಮಿರ್ಜಾ ಮಹಮದ್ ಹಕೀಂ ನೇಮಕಕ್ಕೆ ಸಂಚು
ಹಕೀಂ ಸಿಂಧೂ
ದಾಟಿ ಲಾಹೋರ್‌ನತ್ತ ಪಯಣ
ಅಕ್ಬರ್ ಮಚ್ಚಿವಾರ
ತಲುಪುವ ಮೊದಲೇ ಕಾಬೂಲಿಗೆ ಪಲಾಯನ
ಆಗಸ್ಟ್ ೧೦,
೧೫೮೧ ರಂದು ಅಕ್ಬರ ಕಾಬೂಲ್ ಪ್ರವೇಶ
ಹಕೀಂ ಕಾಬೂಲ್
ಬಿಟ್ಟು ಘೋರ್ ಪ್ರಾಂತ್ಯಕ್ಕೆ ಮರು ಪಲಾಯನ
ಶರಣಾಗತನಾದ ಅವನಿಗೆ
ಕಾಬೂಲ್ ಪ್ರಾಂತ್ಯಾಧಿಕಾರಿ ಪದವಿ
೧೫೮೫ ರಲ್ಲಿ
ಹಕೀಮನ ಮರಣಾನಂತರ ಮೊಗಲ್ ರಾಜ್ಯದಲ್ಲಿ ವಿಲೀನ
ಕಾಶ್ಮೀರದ ವಶ
೧೫೮೬
ಯೂಸೂಫ್ ಖಾನ್
ಅಲ್ಲಿನ ಸುಲ್ತಾನಾ
ಖಾಸೀಂಖಾನ್
ಮತ್ತು ರಾಜಾ ಭಗವಾನ್ ದಾಸ ನೇತೃತ್ವದಲ್ಲಿ ಸೈನ್ಯ
ಮೊಗಲರನ್ನು ಎದುರಿಸಲಾಗದ
ಯೂಸೂಫ್ ಖಾನ್ ಶರಣಾಗತ
ಕಾಬೂಲಿನ ಒಂದು
ಸರ್ಕಾರ್ ಆಗಿ ಸಾಮ್ರಾಜ್ಯದಲ್ಲಿ ವಿಲೀನ
ಸಿಂಧದ ವಿಜಯ
೧೫೯೧
೧೫೭೪ ರಲ್ಲಿಯೇ
ಬಕ್ಕರ್ ಕೋಟೆಯ ವಶ
ಆಗಲೇ ಸಿಂಧ್
ಗೆಲ್ಲುವ ನಿರ್ಧಾರ
ಕಂದಹಾರ್ ಗೆಲ್ಲುವ
ಸುಲಭ ಮಾರ್ಗದ ಕಾರಣ
ಅಲ್ಲದೇ ವಾಯುವ್ಯ
ಭಾರತದ ಮೇಲೆ ಮೊಗಲರ ಹಿಡಿತ ಸಾಧಿಸಲು ಸಾಧ್ಯ
೧೫೯೦ ರಲ್ಲಿ
ಮುಲ್ತಾನಿಗೆ ಅಬ್ದುಲ್ ರಹಮಾನ್ ನೇಮಕ
ಸಿಂಧ್ ಗೆಲ್ಲುವ
ಆದೇಶ
ತಟ್ಟಾದ ಮಿರ್ಜಾ
ಜಾನಿ ಬೇಗ್
೧೫೯೧ ರಲ್ಲಿ
ಅವನನ್ನು ಸೋಲಿಸಿ ಸಿಂಧ್ ವಿಲೀನ
ಒರಿಸ್ಸಾ ಗೆಲುವು ೧೫೯೨
ನಿಸಾರ್ ಖಾನ್
ಅಲ್ಲಿನ ಆಡಳಿತಗಾರ
ಅವಿಧೇಯನಾಗಿದ್ದ
ಕಾರಣ ಆಕ್ರಮಣ
ಮಾನಸಿಂಗ್ ನೇತೃತ್ವದಲ್ಲಿ
ನಿಸಾರ್ ಶರಣಾಗತ
ಮತ್ತು ಸಾರ್ವಭೌಮತ್ವ ಸ್ವೀಕಾರ
ಆದರೆ ಕೇವಲ ಎರಡೇ
ವರ್ಷಗಳಲ್ಲಿ ಮತ್ತೆ ಅವಿಧೇಯ
ಪುರಿ ಮೇಲೆ ದಾಳಿ
ಮಾನಸಿಂಗ್ ಅವನನ್ನು
ಒರಿಸ್ಸಾದಿಂದ ಹೊರಗಟ್ಟಿದ
ಒರಿಸ್ಸಾ ಬಂಗಾಳದ
ಭಾಗವಾಯಿತು
ಬಲೂಚಿಸ್ತಾನ
ವಶ ೧೫೯೫
ಫೆಬ್ರವರಿ ೧೫೯೫
ರಲ್ಲಿ ಮೀರ್ ಮಾಸೂಮನ ನೇಮಕ
ಮಕ್ರಾನ್ ಸೇರಿದಂತೆ
ಇಡೀ ಬಲೂಚ್ ಮೊಗಲರ ಅಧೀನಕ್ಕೆ
ಕಂದಹಾರ್ ಸೇರ್ಪಡೆ
೧೫೯೫ ಏಪ್ರಿಲ್
ಅದು ಪರ್ಷಿಯಾದ
ದೊರೆಯ ಅಧೀನ
ಅವನ ಪ್ರತಿನಿಧಿ
ಅಲ್ಲಿದ್ದ
ಮುಜಾಫರ್ ಹುಸೇನ್
ಮಿರ್ಜಾ
ಅವನು ಅಕ್ಬರನ
ಅಧಿಕಾರಿ ಶಾ ಬೇಗ್‌ನಿಗೆ ಕಂದಹಾರ್ ಕೋಟೆ ಒಪ್ಪಸಿದಿ
ಶಾಂತ ರೀತಿಯಲ್ಲಿ
ಮುಜಾಫರ್ ಹುಸೇನ್
ಮಿರ್ಜಾನಿಗೆ ೫೦೦೦ ಮನ್ಸಬ್‌ದಾರ್ ಪದವಿ
ಪರ್ಷಿಯಾದ ಅಧಿಕಾರಿಗಳೊಂದಿಗೆ
ಮಿರ್ಜಾನ ಅಸಮಾಧಾನದ ಕಾರಣ ಮೊಗಲರೊಂದಿಗೆ ಸೇರಿಕೊಂಡ
ಇದರೊಂದಿಗೆ ಇಡೀ
ಉತ್ತರ ಭಾರತದ ವಶ
ಕಾಬೂಲಿನಿಂದ
ಬಂಗಾಳದವರೆಗೆ
ಮೇವಾಡವೊಂದನ್ನು
ಬಿಟ್ಟು
ಅಕ್ಬರನ ದಖನ್
ನೀತಿ
ದಕ್ಷಿಣದ ೪ ಮುಸ್ಲೀಂ
ರಾಜ್ಯಗಳ ವಶಕ್ಕೆ ನಿರ್ಧಾರ
೧೫೯೧ ರಲ್ಲಿಯೇ
ಖಾನ್‌ದೇಶ, ವಿಜಾಪುರ, ಗೋಲ್ಕೊಂಡಾ ಮತ್ತು ಅಹಮದ್‌ನಗರಗಳಿಗೆ ರಾಯಭಾರಿಗಳು
ಸಾರ್ವಭೌಮತ್ವ
ಸ್ವೀಕಾರ ಮತ್ತು ಕಪ್ಪಕಾಣಿಕೆ ಸಲ್ಲಿಸಲು ಒತ್ತಾಯ
ದಕ್ಷಿಣದ ಗಡಿಗೆ
ಸಮೀಪದಲ್ಲಿದ್ದ ಖಾನ್‌ದೇಶಧ ರಾಜ ಅಲಿಖಾನ್
ಶರಣಾಗತ
ಉಳಿದವರು ನಯವಾಗಿ
ತಿರಸ್ಕರಿಸಿದರು
ಅಹಮದ್‌ನಗರದ
ಮುತ್ತಿಗೆ ೧೫೯೩
ಅಬ್ದುಲ್ ರಹೀಂ
ಖಾನ್ ಮತ್ತು ಮಗ ಮುರಾದ್
ಚಾಂದ್‌ಬೀಬಿಯ
ಸಮರ್ಥ ಪ್ರತಿರೋಧ
ಮೊಗಲ್ ಸರದಾರರಲ್ಲಿ
ಅಂತಃಕಲಹಗಳು
ಅಂತಿಮವಾಗಿ ೧೫೯೬
ರಲ್ಲಿ ಅಹಮದ್‌ನಗರ ವಶ
ಬಹಾದೂರ್ ಎಂಬ
ಬಾಲಕನ ನೇಮಕ
ಬಿರಾರ್ ಮೊಗಲರಿಗೆ
ಬಿಟ್ಟುಕೊಟ್ಟ
ಆದರೆ ೧೫೯೭ರ
ವೇಳೆಗೆ ಬಿರಾರ್ ಮತ್ತೆ ವಶ
ಆಗ ರಹೀಂ ಖಾನ್
ಮತ್ತು ಮುರಾದ್‌ರ ನಡುವಣ ಕಲಹದ ಕಾರಣ ಅವರಿಬ್ಬರ ವಾಪಾಸಾತಿ
ಅಬುಲ್ ಫಜಲ್
ನೇಮಕ
ಸ್ವಯಂ ನೇತೃತ್ವದ
ನಿರ್ಧಾರ
೧೬೦೦ ಆಗಸ್ಟ್‌ನಲ್ಲಿ
ಅಹಮದ್‌ನಗರದ ಮುತ್ತಿಗೆ
ಚಾಂದ್‌ಬೀಬಿಯ
ಕೊಲೆ
ಮೊಗಲರೊಂದಿಗೆ
ಶಾಂತಿ ಸಂಧಾನಗಳ ಪ್ರಯತ್ನದ ಕಾರಣ
ಅಹಮದ್‌ನಗರ ಮೊಗಲರ
ವಶ
ಬಹಾದೂರ್ ನಿಜಾಮ್
ಗ್ವಾಲಿಯರ್ ಕೋಟೆಗೆ ರವಾನೆ
ಅಹಮದ್‌ನಗರದ
ಭಾಗಗಳು ಮೊಗಲರ ಅಧೀನ
ಅಸಿರ್‌ಗರ್
ದಾಳಿ
ಖಾನ್‌ದೇಶದ ಹೊಸ
ದೊರೆ ಮೊಗಲರ ವಿರುದ್ಧ ಅವಿಧೇಯ
ಮಿರಾನ್ ಬಹಾದೂರ್
ಶಾ
ಅಸಿರ್‌ಗಡದಲ್ಲಿ
ರಕ್ಷಣೆಯ ಕ್ರಮಗಳು
೧೫೯೯ ರಲ್ಲಿ
ಖಾನ್‌ದೇಶದ ಮೇಲೆ ಆಕ್ರಮಣ
ರಾಜಧಾನಿ ಬಹ್ರಾನ್‌ಪುರ
ವಶ
ಅಸಿರ್‌ಗಡದ ಮೇಲೆ
ಮುತ್ತಿಗೆ
ಬಲಿಷ್ಠವಾದ ಕಾರಣ
ಧೀರ್ಘ ಕಾಲ ಹಿಡಿಯಿತು
೧೬೦೧ ಜನವರಿ
೧ ರಂದು ವಶ
ಅಹಮದ್‌ನಗರ,
ಖಾನ್‌ದೇಶ ಮತ್ತು ಬೆರಾರ್‌ಗಳು ಎಂಬ ಮೂರು ಪ್ರಾಂತ್ಯಗಳ ರಚನೆ
ಮಗ ದನಿಯಾಲ್
ದಖನ್, ಮಾಳವ ಮತ್ತು ಗುಜರಾತ್‌ಗಳ ಪ್ರತಿನಿಧಿಯಾಗಿ ನೇಮಕ
ಆಡಳಿತ ಸಂಘಟನಾ
ಕ್ರಮಗಳು
ಸಮರ್ಥ ಪ್ರತಿನಿಧಿಗಳ
ನೇಮಕ
ಕಾನೂನು ಸುವ್ಯವಸ್ಥೆ
ಮತ್ತು ಕಂದಾಯ ಆಡಳಿತಕ್ಕೆ ಅಧಿಕಾರಿಗಳ ನೇಮಕ
ಉದಾರ ಧಾರ್ಮಿಕ
ನೀತಿಯ ಅನುಸರಣೆ
ಏಕರೂಪದ ಆಡಳಿತ
ಪದ್ಧತಿ ಜಾರಿ
ನಿಜವಾದ ಮೊಗಲ್
ಸಾಮ್ರಾಜ್ಯದ ಸಂಸ್ಥಾಪಕ
ಅಧಿಕಾರವಹಿಸಿಕೊಂಡಾಗ:-
ಬಾಬರನು ನಿರ್ಮಿಸಿದ
ಸಾಮ್ರಾಜ್ಯವಿರಲಿಲ್ಲ
ಉತ್ತರ ಭಾರತದಲ್ಲಿ
ಅನೇಕ ಸಣ್ಣ ರಾಜ್ಯಗಳು
ಬಲಾಡ್ಯವಾದ ಕೇಂದ್ರಪ್ರಭುತ್ವವಿರಲಿಲ್ಲ
ಪಾಣಿಪತ್ ನಂತರ
ದೆಹಲಿ, ಆಗ್ರಾಗಳ ವಶ
ದಿಗ್ವಿಜಯ ನೀತಿಯ
ಮೂಲಕ ಕಾಬೂಲ್‌ನಿಂದ ಬಂಗಾಳ ಮತ್ತು ಕಾಶ್ಮೀರದಿಂದ ಅಹಮದ್ನಗರದವರೆಗಿನ ವಿಶಾಲ ಸಾಮ್ರಾಜ್ಯ ನಿರ್ಮಿಸಿದ.
ಉತ್ತಮ ಆಡಳಿತ ಸಂಘಟನೆ ಮಾಡಿದ.
ರಜಪೂತ ನೀತಿ:
ಮೂರು ತತ್ವಗಳ
ಮೇಲೆ ಆಧಾರಿತ
ರಾಜಕೀಯ ಹಿತಾಸಕ್ತಿ,
ನ್ಯಾಯ ಮತ್ತು ಸಮಾನತೆ
ಸ್ವಧರ್ಮೀಯರ
ದ್ರೋಹಗಳು
ಬೈರಾಮ್‌ಖಾನ್
ಜೀಜಿ ಅನಘ
ಆದಂ ಖಾನ್
ವಜೀರ್ ಶಾ ಮನ್ಸೂರ್
ಆಸಫ್ ಖಾನ್
ಅಬ್ದುಲ್ಲಾ ಖಾನ
ಖಾನ್ ಜಮಾನ್
ಮಿರ್ಜಾಗಳ ದಂಗೆ
೧೫೭೩
ಸಾಮ್ರಾಜ್ಯದ
ಚಿರಸ್ಥಾಯಿಗೆ ಸ್ಥಳೀಯರ ಬೆಂಬಲದ ಅಗತ್ಯತೆ
ಅಫ್ಗನ್ನರ ವಿರೋಧ
ಇನ್ನೂ ಕಡಿಮೆಯಾಗಿರಲಿಲ್ಲ
ಧಾರ್ಮಿಕ ನೀತಿ
ಮೂರು ಹಂತಗಳಲ್ಲಿ
ಅಧ್ಯಯನ
೧೫೫೬-೭೯
ಸಂಪ್ರದಾಯಸ್ಥ
ಸುನ್ನಿ
ಇಸ್ಲಾಂ ಆಚರಣೆಗಳು
ಷಿಯಾ, ಸೂಫಿ,
ತಾಯಿ, ಗುರು ಮತ್ತು ಸ್ನೇಹಿತರ ಪ್ರಭಾವ
ಉದಾರ ಧಾರ್ಮಿಕ
ಚಿಂತನೆಗಳ ಬೆಳವಣಿಗೆ
ಆಧ್ಯಾತ್ಮಿಕ
ಪಿಪಾಸೆ
ಇಬಾದತ್ ಖಾನಾ
ಸ್ಥಾಪನೆ
ಉಲೇಮಾಗಳಿಂದ
ತಣಿಸಲಾಗಲಿಲ್ಲ.
ಅನ್ಯಧರ್ಮೀಯರ
ಆಹ್ವಾನ; ಹಿಂದೂ, ಜೈನ, ಪಾರ್ಸಿ, ಮತ್ತು ಕ್ರಿಶ್ಚಿಯನ್
ಎಲ್ಲಾ ಧರ್ಮಗಳ
ಉದಾರ ತತ್ವಗಳ ಚಿಂತನೆ
ಹಿರಾ ವಿಜಯ ಸೂರಿ
ದಸ್ತೂರ್ ಮೆಹರ್‌ಜಿ
ಗೋವಾದಿಂದ ಪಾದ್ರಿಗಳು
ದ್ವಿತೀಯ ಹಂತ
೧೫೭೯ ೮೨
ಉಲೇಮಾಗಳು ಮತ್ತು
ಸುನ್ನಿ ಸಂಪ್ರದಾಯಶೀಲತೆ ಮತ್ತು ಸಂಕುಚಿತತೆಗಳಿಂದ
ಜಿಗುಪ್ಸೆ
ಉಲೇಮಾಗಳಿಂದ
ಅವನ ಉದಾರತೆಯ ಖಂಡನೆ
ಸುನ್ನಿಗಳ ಕಲಹ,
ಸಂಕುಚಿತತೆ, ದ್ವೇಷ ಮತ್ತು ಭಿನ್ನಾಭಿಪ್ರಾಯಗಳ ಕಾರಣ ತಾನೆ ಇಸ್ಲಾಂ ಪಾರಮಾರ್ಥಿಕ ಜಗತ್ತಿನ ನಾಯಕತ್ವ
ವಹಿಸುವ ನಿರ್ಧಾರ
೧೫೭೯, ಜೂನ್
೨೨ ರಂದು ತಾನೇ ಫತ್ವ ಪಠನೆ
ಸೆಪ್ಟಂಬರ್‌ನಲ್ಲಿ
ಶೇಖ್ ಮುಬಾರಕ್‌ನಿಂದ ಸುನಿಶ್ಚಯ ಶಾಸನ ರಚನೆ
ವಿ. ಎ. ಸ್ಮಿತ್
Infallibility ಡಿಕ್ರಿ
ಇಮಾಮ್ ಇ ಅದಿಲ್
ಮುಸ್ಲೀಂ ಕಾನೂನುಗಳನ್ನು
ಅರ್ಥೈಸುವ ಅಂತಿಮ ಧರ್ಮಾಧಿಕಾರಿ
ಸುನ್ನಿಗಳ ಪ್ರಭಾವ
ತಡೆಯುವುದು ಇದರ ಉದ್ಧೇಶ
ಮೂರನೇ ಹಂತ ೧೫೮೨
ದೀನ್ ಇ ಲಾಹಿ
ಅರ್ಥಾತ್ ದೈವಿಮತ
ಧರ್ಮಗಳ ಅನೈಕ್ಯತೆ
ನಿವಾರಣೆ
ಸರ್ವಧರ್ಮ ಸಮನ್ವಯದ
ಉದ್ದೇಶ
ಎಲ್ಲಾ ಧರ್ಮಗಳ
ಉತ್ತಮಾಂಶಗಳನ್ನು ಒಳಗೊಂಡ ಹೊಸಮತದ ಸ್ಥಾಪನೆ
ಬದೌನಿ ಮತ್ತು
ಬರ್ಟೌಲಿ ಹೇಳಿದಂತೆ
ಕಾಬೂಲ್ ದಂಡಯಾತ್ರೆಯಿಂದ
ಹಿಂತಿರುಗಿದ ಬಳಿಕ ಘೋಷಣೆ
ದರ್ಬಾರ್ ನಲ್ಲಿ
೧೫೮೨
ದೀನ್ ಇ ಲಾಹಿ
ಅಥವಾ
ತವಹಿದ್ ಇ ಲಾಹಿ
- ಮತ್ತೊಂದು ಹೆಸರು
ಏಕೇಶ್ವರ ಪಂಥ
ಸುಲ್ ಇ ಕುಲ್
ಅಂದರೆ ಸರ್ವರೊಡನೆ ಶಾಂತಿ ತತ್ವಾಧಾರಿತ
ಸಾಮಾನ್ಯ ಪಂಥವೊಂದು
ವಿಶಾಲ ಸಾಮ್ರಾಜ್ಯದ ಉಳಿವಿಗೆ ಅವಶ್ಯಕ
ಭಗವಾನ್ ದಾಸ್
ಮಾತ್ರ ವಿರೋಧ
ಅಬುಲ್ ಫಜಲ್
ಮುಖ್ಯ ವರಿಷ್ಠ
ಶಸ್ತ್ ನೀಡುವ
ಮೂಲಕ ಧರ್ಮಕ್ಕೆ ಸ್ವಾಗತ
ಕೆಲವು ನಿಯಮಗಳ
ಪಾಲನೆ ಅಗತ್ಯ
ಬೀರಬಲ್ ಮಾತ್ರ
ಏಕೈಕ ಹಿಂದೂ
ಅನುಯಾಯಿಗಳ ಸಂಖ್ಯೆ
ವಿರಳ
ಬಲಪ್ರಯೋಗ ಮಾಡಲಿಲ್ಲ
ಆಡಳಿತಯಂತ್ರದ
ಬಳಕೆ ಮಾಡಲಿಲ್ಲ
೧೫೮೭ ರಲ್ಲಿ
ಮಾನ್‌ಸಿಂಗ್‌ನ ಅಭಿಪ್ರಾಯ
ವಿಚಾರಶೀಲತೆ,
ಅನುಭಾವ, ಏಕೇಶ್ವರವಾದ, ನಿಸರ್ಗಶಕ್ತಿಗಳ ಆರಾಧನೆ ಒಳಗೊಂಡಿತ್ತು.
ತೀವ್ರ ಆಧ್ಯಾತ್ಮಿಕ
ಸ್ವರೂಪದ್ದಾದ ಕಾರಣ ಜನಪ್ರಿಯಗೊಳ್ಳಲಿಲ್ಲ
ಅವನ ಅಂತ್ಯದೊಂದಿಗೆ
ಅದೂ ಮರೆಯಾಯಿತು
ವಿಮರ್ಶೆ:
ಹಿಂದೂ ನೀತಿ
೧೫೬೩ ಯಾತ್ರಿಕರ
ಕರ ರದ್ದು.
೧೫೬೪ ಜಿಜಿಯಾ
ರದ್ದು
*****
Comments
Post a Comment