ಮಹಾರಾಣಿ ತಾರಾಬಾಯಿ ಮತ್ತು ಮೊಗಲರೊಂದಿಗೆ ಆಕೆಯ ಹೋರಾಟ
Maharani Tarabai (1700-1707)
Maharani Tarabai was the wife of Chhatrapati Rajaram. ಮಹಾರಾಣಿ ತಾರಾಬಾಯಿಯು ಛತ್ರಪತಿ ರಾಜಾರಾಂನ ಪತ್ನಿ. She was
born in 1675 and married Chhatrapati Rajaram in 1683. ಆಕೆ ೧೬೭೫ ರಲ್ಲಿ ಜನಿಸಿದರು ಮತ್ತು ರಾಜಾರಾಂನೊಡನೆ ೧೬೮೩ ರಲ್ಲಿ ವಿವಾಹವಾಯಿತು.
She was a daughter of the general of the Marathas Hambirrao Mohite, the
Sarsenapati. ಆಕೆಯು ಮರಾಠರ ಸರ್‌ಸೇನಾಪತಿಯಾಗಿದ್ದ
ಹಮ್ಮೀರ್‌ರಾವ್ ಮೋಹಿತೆಯ ಮಗಳು. She had first hand knowledge of warfare and political
affairs. ಆಕೆಗೆ ಉತ್ತಮವಾದ ಯುದ್ಧ ಮತ್ತು ರಾಜಕೀಯ
ಶಿಕ್ಷಣ ದೊರೆತಿತ್ತು.She accompanied Chhatrapati Rajaram in the Jinji expedition.
After the untimely death of Chhatrapati Rajaram, she crowned her son as
Chhatrapati Shivaji II and led the Marathas. ತನ್ನ
ಗಂಡನ ಅಕಾಲಿಕ ಮರಣದ ನಂತರ ಆಕೆ ತನ್ನ ಮಗನಾಗಿದ್ದ ಎರಡನೇ ಶಿವಾಜಿಯನ್ನು ಪಟ್ಟಕ್ಕೆ ತಂದು ಮರಾಠರನ್ನು
ಮುನ್ನಡೆಸಿದಳು. She bravely faced the invasion of the Mughals. ಆಕೆ ಮೊಘಲರ ಧಾಳಿಗಳನ್ನು ಧೈರ್ಯದಿಂದ ಎದುರಿಸಿದಳು.
a) Aggressive Policy of Aurangzeb towards forts: - ಮರಾಠರ ಕೋಟೆಗಳ ವಿರುದ್ಧ ಔರಂಗಜೇಬನ ಆಕ್ರಮಣಕಾರಿ ನೀತಿ.
i) Capture of Vasantgad – ವಸಂತಘಡದ
ವಶ: Aurangzeb reached Masur on 21st November, 1699. ೌರಂಗಜೇಬನು ನವೆಂಬರ್ ೨೧, ೧೬೮೯ರಲ್ಲಿ ಮಾಸೂರ್‌ನ್ನು ತಲುಪಿದನು. The fort of Vasantgad was onoy six
miles from Masur. ವಸಂತಗಢ ಕೋಟೆಯು ಅಲ್ಲಿಂದ ೬ ಮೈಲುಗಳ
ದೂರದಲ್ಲಿತ್ತು. Tarbiyat Khan was sent in advance to lay siege to the fort. ತರ್ತಿಯತ್ ಖಾನನು ಕೋಟೆಯನ್ನು ಆಕ್ರಮಿಸಲು ಮುಂಚಿತವಾಗಿ ಬಂದಿದ್ದನು. The Maratha
garrison fought against the attackers. ಮರಾಠ
ಪಡೆಗಳು ಆಕ್ರಮಣಕಾರರ ವಿರುದ್ಧ ಓರಾಡಿದವು. Saqi Mustaid Khan, who was present
at the siege, reveals the curious mixture of religious and political motives
which influenced Aurangzeb in this war. ಪ್ರತ್ಯಕ್ಷ ಸಾಕ್ಷಿಯಾಗಿದ್ದ ಸಾಕಿ ಮುಸ್ತಾಯಿದ್ ಖಾನನು
ಈ ಘಟನೆಯ ಕಾರಣಗಳನ್ನು ಧಾರ್ಮಿಕ ಮತ್ತು ರಾಜಕೀಯ ದೃಷ್ಟಿಗಳಿಂದ ವಿವರಿಸಿದ್ದಾನೆ. He writes
that ‘the Emperor ordered his tent to be pitched on the banks of Krishna, which
flows at the foot of the fort at a distance of one kilometer.’ ಅವನು ಬರೆದಂತೆ ಔರಂಗಜೇಬನು ತನ್ನ ಶಿಬಿರವನ್ನು ಕೋಟೆಯ ಕೆಳಗೆ ಒಂದು ಲು ದೂರದಲ್ಲಿ
ಹರಿಯುತ್ತಿದ್ದ ಕೃಷ್ಣ ನದಿಯ ದಂಡೆಯಲ್ಲಿ ಸ್ಥಿರಗೊಳಿಸಿದ್ದನು. After a
short fight the Marathas evacuated the fort and the Mughals captured it on 25th
November, 1699. ಕೆಲಸಮಯದ ಹೋರಾಟದ ನಂತರ ಮರಾಠರು ಕೋಠೆಯನ್ನು
ತೆರವುಗೊಳಿಸಿದರು; ಮೊಗಲರು ಅದನ್ನು ವಶಪಡಿಸಿಕೊಂಡರು.
ii) Capture of Ajinkyatara – ಅಜಿಂಕ್ಯಾತಾರಾದ
ಆಕ್ರಮಣ:Aurangzeb then marched towards Satara, arriving there on 8th
December, 1699. ನಂತರ ಔರಂಗಜೇಬನು ೮ ಡಿಸೆಂಬರ್ ೧೬೯೯
ರಲ್ಲಿ ಸತಾರಕ್ಕೆ ಬಂದನು. The fort was surrounded by the Mughal forces an all
sides. ಕೋಟೆಯು ಎಲ್ಲಾ ಕಡೆಗಳಿಂದ ಸುತ್ತುವರಿಯಲ್ಪಟ್ಟಿತು.
Prince Azzam and Khudabanda Khan was posted along western face of the
fort. ರಾಜಕುಮಾರ ಆಜ಼ಂ ಮತ್ತು ಖುದಬಂದ ಎಂಬುವರು
ಕೋಟೆಯ ಪಶ್ಚಿಮ ದಿಕ್ಕಿನಲ್ಲಿ ಆಕ್ರಮಣ ನಡೆಸಿದರು. They captured the fort on 21 April,
1700. ಅವರು ಎಪ್ರಿಲ್ ೨೧, ೧೭೦೦ ರಲ್ಲಿ ವಶಪಡಿಸಿಕೊಂಡರು.
iii) Capture of Sajjangad – ಸಜ್ಜನಘಡದ
ಆಕ್ರಮಣ: After the siege of Ajinkyatara, Aurangzeb himself arrived
to capture Sajjangad on 30, April, 1700. ಅಜಿಂಕ್ಯತಾರಾದ
ಆಕ್ರಮಣದ ನಂತರ ಔರಂಗಜೇಬನು ಸ್ವತಃಹ ತಾನೇ ಸಜ್ಜನಘಡವನ್ನು ಆಕ್ರಮಿಸಲು ಏಪ್ರಿಲ್ ೩೦, ೧೭೦೦ ರಲ್ಲಿ
ಅಲ್ಲಿಗೆ ಬಂದಿಳಿದನು. But the Maratha troops resisted strongly and fought
bravely against the Mughals. ಆದರೆ ಮರಾಠಾ ಪಡೆಗಳು ಮೊಗಲರನ್ನು ಉಗ್ರವಾಗಿ ಪ್ರತಿಭಟಿಸಿದರು ಮತ್ತು ಆಕ್ರಮಣವನ್ನು
ಧೈರ್ಯದಿಂದ ಎದುರಿಸಿದರು. The Marathas fought for the fort till 4thJune, 1700 ಅವರು
ಜೂನ್ ೪, ೧೭೦೦ವರೆಗೆ ಕೋಟೆಯನ್ನು ಉಳಿಸಿಕೊಳ್ಳಲು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. When the
Mughals realized it was difficult to conquer the fort, they captured it on 9th
June, 1700 through diplomatic stratagem. ಮೊಗಲರಿಗೆ
ಕೋಟೆಯನ್ನು ನೇರಯುದ್ಧದಲ್ಲಿ ವಶಪಡಿಸಿಕೊಳ್ಳಲು ಅಸಾದ್ಯವೆಂದು ಅರಿವಾದಾಗ ಮೋಸದಿಂದ ಅದನ್ನು ವಶಪಡಿಸಿಕೊಂಡರು.
Aurangzebthen marched towards Bhushangad as the monsoon rains had started
in Satara. ಸತಾರಾದಲ್ಲಿ ಮಾನ್‌ಸೂನ್ ಮಳೆ ಆರಂಭವಾದ
ಕಾರಣ ಔರಂಗಜೇಬನು ನಂತರ ಭೂಷಣ್‌ಗಢದತ್ತ ನಡೆದನು. The Marathas carried out guerrilla
warfare by attacking and looting Mughals camps and killing Mughal troops. ಆ ಸಮಯದಲ್ಲಿ ಮರಾಠರು ಮೊಗಲರ ವಿರುದ್ಧ ಗೆರಿಲ್ಲಾ ರಣತಂತ್ರವನ್ನು ಬಳಸಿ ಅವರನ್ನು
ದೋಚಿದರು ಮತ್ತು ಸೇನೆಯನ್ನು ನಾಶಗೊಳಿಸಿದರು.
iii) The siege of Panhala – ಪನ್ಹಾಳದ
ಆಕ್ರಮಣ: Prince Bedar Bakt accompanied by Zulfiqar Khan had arrived
at Panhala at the end of the year 1700. ೧೭೦೦ರ
ವರ್ಷಾಂತ್ಯದ ವೇಳೆಗೆ ರಾಜಕುಮಾರ ಬೇದರ್ ಭಕ್ತ್ ಜುಲ್ಫಿಕರ್ ಖಾನನೊಡನೆ ಪನ್ಹಾಳಕ್ಕೆ ಬಂದಿಳಿದನು.
The Marathas too made very strong
arrangements for retaliation. ಮರಾಠರೂ ಸಹಾ ಧಾಳಿಯನ್ನು ಎದುರಿಸಲು
ಸಮರ್ಥವಾದ ವ್ಯವಸ್ಥೆಗಳನ್ನು ಮಾಡಿಕೊಂಡರು. Aurangzeb arrived at Panhala on 9th
March, 1701. ಔರಂಗಜೇಬನು ಮಾರ್ಚ್ ೯, ೧೭೦೧ ರಂದು
ಅಲ್ಲಿಗೆ ತಲುಪಿದನು. The Marathas once again threatened the base camp of
Bramhapuri. ಮರಾಠರು ಮತ್ತೊಮ್ಮೆ ಬ್ರಹ್ಮಪುರಿಯಲ್ಲಿದ್ದ
ಮೊಗಲರ ಮೂಲನೆಲೆಯನ್ನು ಬೆದರಿಸುವ ಪ್ರಯತ್ನ ನಡೆಸಿದರು.
Dahnaji Jadhav, Raniji Ghorpade and
Hanmantrao Nimbalkar attacked various Mughal camps at Ashta, Shirala and
Islampur. ಧಾನಾಜಿ ಜಾಧವ್, ರಾಣಾಜಿ ಘೋರ್ಪಡೆ ಮತ್ತು
ಹನುಮಂತರಾವ್ ನಿಂಬಾಳ್ಕರ್ ಅಷ್ಟ, ಶಿರಾಳ ಮತ್ತು ಇಸ್ಲಾಂಪುರಗಳಲ್ಲಿದ್ದ ಮೊಗಲರ ಸೇನೆಯ ಮೇಲೆ ಧಾಳಿ
ನಡೆಸಿದರು. Aurangzeb soon realized that it is difficult to lay siege to
Panhala, hence through diplomatic talks and by taking cash, the Marathas
surrendered Panhala to the Mughals on 28th May, 1701. ಇಲ್ಲಿಯೂ ಸಹಾ ಔರಂಗಜೇಬನಿಗೆ ಕೋಟೆಯನ್ನು ವಶಪಡಿಸಿಕೊಳ್ಳಲು ಕಷ್ಟವೆಂದು ತೋರಿದಾಗ
ಅವನು ಮಾತುಕತೆಯ ಮೂಲಕ ಮರಾಠರಿಗೆ ಹಣ ಕೊಟ್ಟು ಕೋಟೆಯನ್ನು ವಶಕ್ಕೆ ಪಡೆದನು.
iv) The Siege of Vishalgad – ವಿಶಾಲಘಢದ
ಆಕ್ರಮಣ:
Aurangzeb later laid siege to the fort of Vishalgad. ಔರಂಗಜೇಬನು ನಂತರ ವಿಶಾಲಘಡದ ಮೇಲೆ ಆಕ್ರಮಣ ನಡೆಸಿದನು. He guided
the general Fatte Ullah Khan in the siege. ಅವನು
ಸೇನಾಧಿಕಾರಿ ಫತೆ ಉಲ್ಲಾ ಖಾನನಿಗೆ ಮಾರ್ಗದರ್ಶನ ಮಾಡಿದನು. The siege lasted for about
four months. ಆಕ್ರಮಣವು ೪ ತಿಂಗಳವರೆಗೂ ಮುಂದುವರೆಯಿತು.
But the Mughals could not capture the fort. ಆದರೆ ಅವರು ಕೊಟೆಯನ್ನು ವಶಪಡಿಸಿಕೊಳ್ಳಲಾಗಲಿಲ್ಲ. The Mughals
gave cash and captured the fort of Vishalgad. ಮೊಗಲರು
ಹಣ ಕೊಟ್ಟು ಕೋಟೆಯನ್ನು ವಶಕ್ಕೆ ಪಡೆದರು. Aurangzeb left for Bhushangad. ಔರಂಗಜೇಬನು ಭೂಷಣ್‌ಗಡಕ್ಕೆ ತೆರಳಿದನು. The Mughal
troops suffered a lot due to heavy rainfall, a shortage of food stuffs,
epidemics, and guerrilla tactics of the Marathas. ಮೊಗಲರ ಪಡೆಗಳು ಮಾನ್‌ಸೂನ್ ಮಳೆ, ಆಹಾರದ ಕೊರತೆ, ಸಾಂಕ್ರಾಮಿಕಗಳು ಮತ್ತು
ಮರಾಠರ ಗೆರಿಲ್ಲಾ ಯುದ್ದತಂತ್ರಗಳಿಂದಾಗಿ ಸಾಕಷ್ಟು ನಷ್ಟ ಅನುಭವಿಸಬೇಕಾಯಿತು.
b) Aggressive Policy of Maharani Tarabai: - ಮಹಾರಣಿ ತಾರಾಬಾಯಿಯ ಆಕ್ರಮಣಕಾರಿ ನೀತಿ
Maharani Tarabai took aggressive steps against the Mughals. ನಂತರ ಮಹಾರಣಿ ತಾರಾಬಾಯಿಯು ಮೊಗಲರ ವಿರುದ್ಧ ಆಕ್ರಮಣಕಾರಿ ಕ್ರಮಗಳನ್ನು ಅನುಸರಿಸಿದಳು.
The Maratha soldiers invaded and created disturbances in the Mughal
territory of Karnataka, Andhra Pradesh and Tamilnadu in South and in Malwa,
Gujarat in north India. ಮರಾಠಾ ಪಡೆಗಳು ಉತ್ತರದ ಗುಜರಾತ್,
ಮಾಳವ ಮತ್ತು ದಕ್ಷಿಣದ ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶಗಳಲ್ಲಿ
ಮೊಗಲರ ನೆಲೆಗಳ ಮೇಲೆ ಧಾಳಿ ಎಸಗಿ ಅವರಿಗೆ ನಷ್ಟವನ್ನುಂಟು ಮಾಡಿದರು. The whole
Mughal administration collapsed and chaos prevailed in the territory. ಇದರಿಂದಾಗಿ ಇಡೀ ಮೊಗಲರ ಆಡಳಿತವೇ ಕುಸಿದು, ಮೊಗಲರ ಪ್ರದೇಶಗಳಲ್ಲಿ ಅವ್ಯವಸ್ಥೆ
ಕಂಡುಬಂದಿತು. Aurangzeb was under pressure to secure the Mughal territory
in the North India. ಈ ವೇಳೆ ಔರಂಗಜೇಬನು ಉತ್ತರದ
ಕೋಟೆಗಳನ್ನು ವಶಪಡಿಸಿಕೊಳ್ಳುವ ಒತ್ತಡಕ್ಕೆ ಒಳಗಾದನು. In order to capture one
fort, the Mughals had to fight for eight to nine months and then the Marathas
used to surrender the fort after taking huge payments in return. ಮರಾಠರ ಒಂದು ಕೋಟೆಯನ್ನು ವಶಪಡಿಸಿಕೊಳ್ಳಲು ಮೊಗಲರು ೮-೯ ತಿಂಗಳುಗಳ ಕಾಲ
ಹೋರಾಡಬೇಕಾಗುತ್ತಿತ್ತು; ಕೊನೆಗೆ ಮರಾಠರು ಅವರಿಂದ ಅಪಾರ ಹಣವನ್ನು ಪಡೆದು ಕೋಟೆಗಳನ್ನು ಒಪ್ಪಿಸುತ್ತಿದ್ದರು.
In this way they could just win one
or two forts in a year. ಇದರಿಂದಾಗಿ ಮೊಗಲರು ವರ್ಷದಲ್ಲಿ
ಕೇವಲ ಒಂದೆರಡು ಕೋಟೆಗಳನ್ನು ಮಾತ್ರವೇ ಗೆಲ್ಲಲು ಸಾಧ್ಯವಾಗುತ್ತಿತ್ತು. Moreover,
after the end of the monsoon season, the Marathas used to recapture the forts
which had been won by the Mughals earlier. ಅಲ್ಲದೇ
ಮಳೆಗಾಲ ಮುಗಿದ ನಂತರ ಮರಾಠರು ಹಿಂದೆ ಮೊಗಲರಿಗೆ ಕಳೆದುಕೊಂಡಿದ್ದ ಕೋಟೆಗಳನ್ನು ಮರಳಿ ವಶಪಡಿಸಿಕೊಳ್ಳುತ್ತಿದ್ದರು.
In the years from 1702 to 1704 the Mughals captured Sinhgad, Raigad, and
Torana. ೧೭೦೨-೦೪ ರ ನಡುವೆ ಮೊಗಲರು ಸಿಂಧ್‌ಗಢ,
ರಾಯಘಡ ಮತ್ತು ತೋರಣಗಳನ್ನು ವಶಪಡಿಸಿಕೊಂಡರು. During that time the Marathas
plundered Malva, Burhanpur, Gujarat, Baglan and Varhad. ಆ ವೇಳೆಯಲ್ಲಿ ಮರಾಠರು ಮೊಗಲರ ಮಾಳವ, ಬಹ್ರಾನ್‌ಪುರ, ಗುಜರಾತ್, ಬಗ್ಲಾನಾ
ಮತ್ತು ವಹ್ರಾತ್‌ಗಳನ್ನು ಲೂಟಿ ಮಾಡಿದರು. They raided in Hyderabad and
Golconda regions also. ಅಲ್ಲದೇ ಅವರು ಹೈದ್ರಾಬಾದ್
ಮತ್ತು ಗೋಲ್ಕೊಂಡಾ ಪ್ರದೇಶಗಳಲ್ಲೂ ಧಾಳಿ ನಡೆಸಿದರು. Moreover, they collected huge
payments from Karnataka. ಜೊತೆಗೆ ಅವರು ಕರ್ನಾಟಕ ಭಾಗದಿಂದಲೂ
ದೊಡ್ಡ ಮಟ್ಟದ ಹಣವನ್ನು ಸಂಗ್ರಹಿಸಿದರು.
Aurangzeb was puzzled by all these guerrilla tactics followed
by the Marathas. ಔರಂಗಜೇಬನು ಮರಾಠರ ಇಂತಹ ಗೆರಿಲ್ಲಾ ರಣನೀತಿಯಿಂದಾಗಿ
ಗೊಂದಲಕ್ಕೀಡಾದನು. The Maratha army which numbered only seven thousand horses
plundering and burned the suburbs of Surat, well known as the port of the
Mughal empire. ಕೇವಲ ೭,೦೦೦ ದಷ್ಟಿದ್ದ ಮರಾಠಾ ಪಡೆಯು
ಮೊಗಲರ ಪ್ರಸಿದ್ಧ ಸೂರತ್ ಬಂದರು ಮತ್ತು ಅದರ ಸುತ್ತಲಿನ ಪ್ರದೇಶಗಳನ್ನು ಸೂರೆಗೈದಿತು.
• Aurangzeb’s Wakinkheda Expedition – ಔರಂಗಜೇಬನ ವಾಕಿಂಖೇಡ ವಿಜಯ:
The Bedars of Wakinkheda revolted against the Mughals in
1704. ವಾಕಿಂಖೇಡಾದ ಬೇಡರು ಮೊಗಲರ ವಿರುದ್ಧ
೧೭೦೪ರಲ್ಲಿ ಬಂಡಾಯ ಹೂಡಿದರು. Maharani Tarabai assisted this revolt. ಮಹಾರಣಿ ತಾರಾಬಾಯಿ ಈ ದಂಗೆಯನ್ನು ಪ್ರೋತ್ಸಾಹಿಸಿದಳು. The Bedars
were tough fighters. ಬೇಡರು ಉಗ್ರ ಹೋರಾಟಗಾರರಾಗಿದ್ದರು.
They were known as the best musketeers in the south. ಅವರು ದಕ್ಷಿಣದಲದ್ಲಿ ಉತ್ತಮರಾದ ಬಿಲ್ಲುಪಡೆಯವರೆಂದು ಹೆಸರಾಗಿದ್ದರು. The Mughals
captured a hillock known a Lal Tekri with great difficulty only to lose it the
same day. ಮೊಗಲರು ಲಾಲ್ ಟೆಕ್ರಿ ಎಂಬ ಬೆಟ್ಟವನ್ನು
ಬಹುಪ್ರಯಾಸದಿಂದ ಗೆದ್ದರಾದರೂ ಅದೇ ದಿನ ಅದನ್ನು ಮತ್ತೆ ಬೇಡರಿಗೆ ಸೋತರು.
Dhanaji Jadhav and Hindurao Ghorpade arrived at Wakinkheda to
assist the Bedars. ಧಾನಾಜಿ ಜಾಧವ್ ಮತ್ತು ಹಿಂದೂರಾವ್ ಘೋರ್ಪಡೆ ಬೇಡರಿಗೆ ಸಹಾಯ ಒದಗಿಸಲು ಬಂದರು.
The Marathas made frequent attacks on the Mughal camp. ಅವರು ಮೊಗಲರ ಶಿಬಿರಗಳ ಮೇಲೆ ನಿರಂತರ ಧಾಳಿಗಳನ್ನು ನಡೆಸಿದರು. Grain and
fodder became extremely scare in the Mughal camp. ಮೊಗಲರ ಶಿಬಿರದಲ್ಲಿ ಧಾನ್ಯ ಮತ್ತು ಮೇವಿನ ಕೊರತೆ ತೀವ್ರವಾಯಿತು. The Mughals
had suffered from similar disasters in the past. ಇದೇ
ರೀತಿಯ ಸಮಸ್ಯೆಗಳಿಂದ ಮೊಗಲರು ಈ ಹಿಂದೆ ಸಾಕಷ್ಟು ನಷ್ಟ ಅನುಭವಿಸಿದ್ದರು. The emperor
was alarmed. ಆದ್ದರಿಂದ ಬಾದಷಹಾನು ಈ ವಿಷಯವಾಗಿ ಅಧಿಕಾರಿಗಳಿಂದ
ಎಚ್ಚರಿಸಲ್ಪಟ್ಟನು. The Bedars kept up a pretext of negotiating with Aurangazeb. ಈ ವೇಳೆಯಲ್ಲಿ ಬೇಡರು ಮೊಗಲರಿಗೆ ಸಂಧಾನದ ಪ್ರಸ್ತಾಪವನ್ನು ಮುಂದಿಟ್ಟರು.
At the end under the vigorous attacks of Zulfiqar Khan, the fort of
Wakinkheda was captured by the Mughals on 27th April, 1705. ಆದರೆ, ಜುಲ್ಫಿಕರ್ ಖಾನನ ತೀವ್ರಸ್ವರೂಪದ ಆಕ್ರಮಣದ ನಂತರ ಮೊಗಲರು ಎಪ್ರಿಲ್
೨೭, ೧೭೦೫ ರಲ್ಲಿ ವಾಕಿಂಖೇಡ ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ
ಸಫಲರಾದರು. Meanwhile the Marathas had recaptured Sinhgad, Lohgad and
Rajmachi. ಈ ನಡುವೆ ಮರಾಠರು ಮೊಗಲರಿಂದ ಸಿಂಧ್‌ಗಡ,
ಲೋಹ್‌ಗಡ ಮತ್ತು ರಾಜ್ಮಚಿಗಳನ್ನು ವಶಪಡಿಸಿಕೊಂಡರು. Aurangzeb fell ill at Dewapur when
he was on the way to Ahmadnagar. ಔರಂಗಜೇಬನು
ಅಹಮದ್‌ನಗರಕ್ಕೆ ಹಿಂತಿರುಗುವಾಗ ದೇವಪುರದ ಬಳಿ ಅನಾರೋಗ್ಯಕ್ಕೆ ಈಡಾದನು. His health
deteriorated. ಅವನ ಆರೋಗ್ಯ ಕ್ಷೀಣಿಸಿತು.
• Last period of struggle for freedom (1706-07) ಸ್ವಾತಂತ್ರ್ಯದ ಹೋರಾಟದ ಕೊನೆಯ ಕ್ಷಣಗಳು – ೧೭೦೬-೦೭.
Wakinkheda expedition proved to be the last expedition of
Aurangzeb. ವಾಕಿಂಖೇಡ ಆಕ್ರಮಣವು ಔರಂಗಜೇಬನ ಕೊನೆಯ
ಆಕ್ರಮಣವೆನಿಸಿತು. Though he fell ill, still he continued the encounters with
the Marathas. ಅನಾರೋಗ್ಯಪೀಡಿತನಾದರೂ ಅವನು ಮರಾಟರೊಂದಿಗಿನ
ಯುದ್ಧಗಳನ್ನು ಮುಂದುವರಿಸಿದನು. The Maratha continued to invade the Mughal territories
in the North and the South at the same time. ಮರಾಠರು
ಮೊಗಲರ ಉತ್ತರ ಮತ್ತು ದಕ್ಷಿಣದ ಪ್ರದೇಶಗಳೆರಡರ ಮೇಲೂ ಏಕಕಾಲಕ್ಕೆ ಧಾಳಿ ನಡೆಸತೊಡಗಿದರು. The
Marathas got a great success at Malva, Delhi, Agra, Bengal, Dhaka, Gujarat,
Surat, Baroda, and the regions the basin of Narmada river. ಮರಾಠರು ಅನೇಕ ಸ್ಥಳಗಳಲ್ಲಿ ಅಪಾರವಾದ ಯಶಸ್ಸು ಗಳಿಸಿದರು. The
Marathas were also helped by the the quarrels between sons of Aurangzeb-
Muazzam Khan, Azam Shah, and Kam Baksht. ಮರಾಠರಿಗೆ
ಔರಂಗಜೇಬನ ಮಕ್ಕಳ ಒಳಜಗಳಗಳಿಂದಾಗಿಯೂ ಸಹಾಯ ಒದಗಿತು.
• Death of Emperor Aurangzeb ಔರಂಗಜೇಬನ ಮರಣ:
Aurangzeb sent Muazzam to the North, Kam Baksh to Bijapur,
and Azam Shah to Malva. ಔರಂಗಜೇಬನು ತನ್ನ ಮಕ್ಕಳನ್ನು
ಉತ್ತರ, ವಿಜಾಪುರ ಮತ್ತು ಮಾಳವಗಳಿಗೆ ಕಳುಹಿಸಿದನು. He had planned to rest and take
respite from the constant warfare. ಅವನು
ನಿರಂತರವಾದ ಯುದ್ಧಗಳಿಂದ ದಣಿದ ಕಾರಣ ವಿಶ್ರಾಂತಿ ಬಯಸಿದ್ದನು. But he had
suffered from severe illness in January, 1707. ಆದರೆ,
ಅವನು ಜನವರಿ ೧೭೦೭ರಲ್ಲಿ ಗಂಭೀರವಾದ ಅನಾರೋಗ್ಯಕ್ಕೆ ತುತ್ತಾದನು. He had,
however, recovered from it. ಆದರೂ ಅವನು ಅದರಿಂದ ಚೇತರಿಸಿಕೊಂಡನು.
He fell ill in February when he suffered from severe fever. ಫೆಬ್ರವರಿಯಲ್ಲಿ ಅವನು ಮತ್ತೆ ಜ್ವರಪೀಡಿತನಾದನು. This proved
his last illness. ಅದು ಅವನ ಕೊನೆಯ ಕ್ಷಣವಾಗಿತ್ತು. He died on
20th February, 1707 at Ahmadnagar. ಅವನು
ಫೆಬ್ರವರಿ ೨೦, ೧೭೦೭ ರಂದು ಅಹಮದ್‌ನಗರದಲ್ಲಿ ಮರಣ ಹೊಂದಿದನು. During this
period the Marathas recaptured the important forts of Rohida,, Vasantgad,
Panhala, Parli, and Satara. ಈ ವೇಳೆಯಲ್ಲಿ ಮರಾಠರು ತಮ್ಮ
ಅನೇಕ ಪ್ರಮುಖ ಕೋಟೆಗಳನ್ನು ವಶಪಡಿಸಿಕೊಂಡರು. The Mughals put hardly any fight
for these forts. ಮೊಗಲರು ಇದಕ್ಕೆ ಯಾವುದೇ ಪ್ರತಿರೋಧವನ್ನು
ಒಡ್ಡಲಿಲ್ಲ. In fact, the Mughals were not in the position to put up any
fight. ಸತ್ಯಸಂಗತಿಯೆಂದರೆ, ಮೊಗಲರು ಈ ವೇಳೆಯಲ್ಲಿ
ಯಾವುದೇ ಹೋರಾಟವನ್ನು ನಡೆಸುವ ಪರಿಸ್ಥಿತಿಯಲ್ಲಿರಲಿಲ್ಲ. The Jats, Bundelas, Rajputs,
Sikh people had revolted in north. ಝಾಟರು,
ಬುಂದೇಲರು, ರಜಪೂತರು ಮತು ಸಿಖ್ಖರು ಉತ್ತರದಲ್ಲಿ ಮೊಗಲರ ವಿರುದ್ಧ ದಂಗೆ ಎದ್ದಿದ್ದರು.
As the Mughal emperor Aurangzeb had camped in the Deccan for
more than 25 years, many Mughal Subhedars in the North had founded their own
states. ಔರಂಗಜೇಬನು ದಕ್ಷಿಣದಲ್ಲಿ ೨೫ ವರ್ಷಗಳ
ಕಾಲ ಉಳಿದ ಕಾರಣ ಉತ್ತರದಲ್ಲಿದ್ದ ಅನೇಕ ಮೊಗಲ್ ಸುಬೇದಾರರು ಸ್ವತಂತ್ರರಾಗಿ ವರ್ತಿಸತೊಡಗಿದ್ದರು.
The Mughals eventually had to withdraw from the war with the Marathas. ಇದರಿಂದಾಗಿ ಮೊಗಲರು ಅನಿವಾರ್ಯವಾಗಿ ಮರಾಠರ ವಿರುದ್ಧದ ಹೋರಾಟವನ್ನು ನಿಲ್ಲಿಸಬೇಕಾಯಿತು.
Immediately Tarabai transferred her headquarters from Ragna to Panhalgad
and started administrating the Maratha kingdom. ಕೂಡಲೇ
ಮಹಾರಣಿ ತಾರಾಬಾಯಿಯು ತನ್ನ ನೆಲೆಯನ್ನು ರಾಗ್ನಾದಿಂದ ಪನ್ಹಾಳಗಡಕ್ಕೆ ವರ್ಗಾಯಿಸಿ, ಮರಾಠರ ರಾಜ್ಯವನ್ನು
ಆಳತೊಡಗಿದಳು. The Maratha war of independence had started in November 1681,
when Aurangzeb had come to the Deccan with his grand army and ended in February
1707 when Aurangzeb had died. ಮರಾಠರ ಸ್ವಾತಂತ್ರ್ಯದ ಹೋರಾಟವು
ನವೆಂಬರ್ ೧೬೮೧ ರಲ್ಲಿ ಔರಂಗಜೇಬನು ದಕ್ಷಿಣಕ್ಕೆ ತನ್ನ ಬೃಹತ್ ಸೇನೆಯೊಂದಿಗೆ ಬಂದಾಗ ಆರಂಭವಾಗಿ
ಅವನು ೧೭೦೭ ಫೆಬ್ರವರಿಯಲ್ಲಿ ಮರಣ ಹೊಂದುವವರೆಗೂ ಮುಂದುವರೆಯಿತು.
• Evaluation of the work of Maharani Tarabai – ಮಹಾರಣಿ ತಾರಾಬಾಯಿಯ ಕಾರ್ಯಗಳ ಮೌಲ್ಯಮಾಪನ:
Maharani Tarabai successfully and bravely led the Maratha
empire in a very critical situation after the untimely death of Chhatrapati
Rajaram. ಮಹಾರಣಿ ತಾರಾಬಾಯಿಯು ಛತ್ರಪತಿ ರಾಜಾರಾಂನ
ಅಕಾಲಿಕ ಮರಣದ ನಂತರ ಉಂಟಾದ ಸಂಧಿಗ್ದ ಪರಿಸ್ಥಿತಿಯಲ್ಲಿ ಮರಾಠಾ ರಾಜ್ಯವನ್ನು ಧೈರ್ಯದಿಂದ ಮತ್ತು ಬಹು
ಯಶಸ್ವೀಯಾಗಿ ಮುನ್ನಡೆಸಿದಳು. She was very diplomatic and strong. ಆಕೆ ರಾಜನೀತಿನಿಪುಣೆ ಮತ್ತು ಶಕ್ತಿಶಾಲಿಯಾಗಿದ್ದಳು. She left
the sufferings of widowhood aside and fought against Aurangzeb. ಆಕೆ ತನ್ನ ವೈಧವ್ಯದ ನೋವನ್ನು ಬದಿಗಿರಿಸಿ ಔರಂಗಜೇಬನ ವಿರುದ್ಧ ಹೋರಾಡಿದಳು.
She fought the Mughals from 1700 to 1707. ಆಕೆ
೧೭೦೦ರಿಂದ ೧೭೦೭ರವರೆಗೆ ಮೊಗಲರ ವಿರುದ್ಧ ಹೋರಾಡಿದಳು. She made the powerful
Mughals emperor Aurangzeb helpless by adopting guerrilla tactics. ಅವಳು ಬಲಿಷ್ಠನಾದ ಮೊಗಲ್ ಬಾದಶಹಾ ಔರಂಗಜೇಬನನ್ನು ಗೆರಿಲ್ಲಾ ತಂತ್ರವನ್ನು
ಅನುಸರಿಸುವ ಮೂಲಕ ಅಸಹಾಯಕನನ್ನಾಗಿ ಮಾಡಿದಳು. Aurangzeb came to conquer Deccan
but he died without any notable success. ಅವನು
ದಕ್ಷಿಣವನ್ನು ಗೆಲ್ಲುವ ಸಲುವಾಗಿ ಬಂದಿದ್ದರೂ ಯಾವುದೇ ಗಮನಾರ್ಹವಾದ ಸಾಧನೆಯನ್ನು ಮಾಡಲಾಗದೇ ಗತಿಸಿದನು.
She was very diplomatic woman, who adopted the policy of fighting the
fort for 7 to 8 months and then surrendering it in return for a huge cash
payment and then recapture it after the end of monsoon rains. ಅವಳು ಮೊಗಲರ ವಿರುದ್ಧ ಏಳೆಂಟು ತಿಂಗಳುಗಳ ಕಾಲ ಹೋರಾಟ ನಡೆಸಿ, ನಂತರ ಅವರಿಂದ
ಅಪಾರ ಹಣವನ್ನು ಪಡೆದು ಕೋಟೆಗಳನ್ನು ಅವರಿಗೆ ಬಿಟ್ಟುಕೊಡುತ್ತಿದ್ದಳು; ನಂತರ ಮಳೆಗಾಲ ಮುಗಿದ ಕೂಡಲೇ
ಅವುಗಳನ್ನು ಮತ್ತೆ ವಶಪಡಿಸಿಕೊಳ್ಳುತ್ತಿದ್ದಳು. ಹೀಗೆ ಅವಳು ಮೊಗಲರ ವಿರುದ್ಧ ಅತ್ಯುತ್ತಮವಾದ ರಣನೀತಿಯನ್ನು
ಅನುಸರಿಸಿದಳು. She sent the Maratha troops in territories ruled by the
Mughals and plundered them. ಅವಳು ಮರಾಠರ ಪಡೆಗಳನ್ನು ಮೊಗಲರ
ಪ್ರದೇಶಗಳಿಗೆ ನುಗ್ಗಿಸುವ ಮೂಲಕ ಅಲ್ಲಿನ ಸಂಪತ್ತನ್ನು ಸೂರೆಗೈಯುತ್ತಿದ್ದಳು. Aurangzeb
became helpless due to unprecedented policies adopted by Tarabai. ಔರಂಗಜೇಬನು
ಮಹಾರಣಿ ತಾರಾಬಾಯಿಯ ಅನಿರೀಕ್ಷಿತ ನೀತಿಗಳಿಂದ ಅಸಹಾಯಕನಾಗಬೇಕಾಯಿತು. The
contemporary poet Devdatta writes, ‘The honour of the Mughals was lost, the
Mughal Emperor earned disgrace. ಸಮಕಾಲೀನ
ಕವಿ ದೇವದತತನು ಬರೆದಂತೆ ಮೊಗಲರು ತಮ್ಮ ಗೌರವವನ್ನು ಕಳೆದುಕೊಂಡರು; ಬಾದಶಹಾನು ಅವಮಾನಿತನಾದನು. A kind of great disaster in form of
Marathas fell on Mughals, in which disaster the Mughals were badly destructed.’
ಮರಾಠರು ಒಂದು ಬಗೆಯ ದುರಂತದಂತೆ ಮೊಗಲರ ಮೇಲೆ ಎರಗಿದರು
ಮತ್ತು ಅದರಲ್ಲಿ ಮೊಗಲರು ತಮ್ಮ ಅಂತ್ಯವನ್ನು ಕಂಡರು. Tarabai was very clever and
aggressive. ಮಹಾರಣಿ ತಾರಾಬಾಯಿಯು ಬಹಳ ಬುದ್ಧಿವಂತೆ
ಮತ್ತು ಆಕ್ರಮಣಕಾರಿಯಾಗಿದ್ದಳು. Many historians have called her Bhadrakali, Ranragini,
and Soudamini. ಅನೇಕ ಇತಿಹಾಸಕಾರರು ಆಕೆಯನ್ನು “ಭದ್ರಕಾಳಿ,
ರಣರಾಗಿಣಿ, ಸೌದಾಮಿನಿ” ಎಂದು ಕರೆದಿದ್ದಾರೆ. She had all qualities which a good
general needed to have. ಆಕೆ ಒಬ್ಬ ಉತ್ತಮ ಸೇನಾಧಿಕಾರಿಗೆ
ಇರಬೇಕಾದ ಎಲ್ಲಾ ಗುಣಗಳನ್ನೂ ಹೊಂದಿದ್ದಳು. She not only had good knowledge
about political affairs but also knowledge about the geographical terrain and
the technique of guerrilla warfare. ಆಕೆ ಕೇವಲ
ರಾಜಕೀಯ ವಿಚಾರಗಳ ಜ್ಞಾನವನ್ನಷ್ಟೇ ಅಲ್ಲದೇ ಭೌಗೋಳಿಕ ಸನ್ನಿವೇಶಗಳು ಮತ್ತು ಗೆರಿಲ್ಲಾ ರಣತಂತ್ರದ
ಜ್ಞಾನವನ್ನೂ ಹೊಂದಿದ್ದಳು.
*****
Comments
Post a Comment