Questionaire for Chapter Sources
- ಇತಿಹಾಸ ಎಂದರೇನು?
- ಇತಿಹಾಸದ ಪುನರ್‌ರಚನೆ ಎಂದರೇನು?
- ಇತಿಹಾಸದ ಪುನರ್ರಚನೆಗೆ ಏನು ಅತ್ಯವಶ್ಯಕವಾಗಿ ಬೇಕು?
- ಮೂಲಾಧಾರಗಳೆಂದರೇನು?
- ಯಾವುವು ಮೂಲಾಧಾರಗಳು?
- ಮೂಲಾಧಾರಗಳಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು?
- ಪುರಾತತ್ವಶಾಸ್ತ್ರ ಎಂದರೇನು?
- ಪುರಾತತ್ವ ಆಧಾರಗಳನ್ನು ಮತ್ತೆ ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ?
- ಸಾಹಿತ್ಯಾಧಾರಗಳೆಂದರೇನು?
- ಶಾಸನಗಳನ್ನು ಸಾಹಿತ್ಯಾಧಾರಗಳೆಂದು ಕರೆಯಬಹುದೇ? ಹೌದಾದರೆ, ಏಕೆ?
- ಉತ್ಖನನ ಎಂದರೇನು?
- ಎಷ್ಟು ಬಗೆಯ ಉತ್ಖನನಗಳಿವೆ? ಅವು ಯಾವುವು?
- ಲಂಬ ಉತ್ಖನನ ಎಂದರೇನು?
- ಸಮತಲ ಉತ್ಖನನ ಎಂದರೇನು?
- ಕರ್ನಾಟಕದ ಕೆಲವು ಉತ್ಖನನದ ನೆಲೆಗಳನ್ನು ಹೆಸರಿಸಿ.
- ಎಪಿಗ್ರಫಿ ಎಂದರೇನು?
- ಶಾಸನಗಳು ಎಂದರೇನು?
- ಭಾಷೆ ಎಂದರೇನು?
- ಲಿಪಿ ಎಂದರೇನು?
- ಶಾಸನಗಳನ್ನು ಯಾರು ಬರೆಸುತ್ತಿದ್ದರು?
- ನಾಣ್ಯಗಳು ಹೇಗೆ ಇತಿಹಾಸ ಪುನರ್‌ರಚನೆಗೆ ಸಹಾಯಕವಾಗಿವೆ?
- ನಾಣ್ಯಶಾಸ್ತ್ರದ ಉಪಯೋಗವೇನು?
- ಸ್ಮಾರಕಗಳು ಎಂದರೇನು?
- ಸ್ಮಾರಕಗಳ ಅಧ್ಯಯನದಿಂದ ನೀವು ಏನನ್ನು ತಿಳಿದುಕೊಳ್ಳಬಹುದು?
- ಸ್ಮಾರಕಗಳ ರಕ್ಷಣೆಗೆ ನೀವು ಹೇಗೆ ಜವಾಬ್ದಾರರಾಗಿದ್ದೀರಿ?
- ಯಾವುವು ಸಾಹಿತ್ಯಾಧಾರಗಳು?
- ಸಾಹಿತ್ಯಾಧಾರಗಳನ್ನು ಎಷ್ಟು ವಿಧಗಳಾಗಿ ವಿಂಗಡಿಸಬಹುದು?
- ದೇಶೀಯ ಆಧಾರಗಳು ಎಂದರೇನು?
- ವಿದೇಶೀಯ ಆಧಾರಗಳೆಂದರೇನು?
- ವಿದೇಶೀಯ ಆಧಾರಗಳನ್ನು ಬಳಸುವಾಗ ಇತಿಹಾಸಕಾರ ಏಕೆ ಎಚ್ಚರ ವಹಿಸಬೇಕಾಗುತ್ತದೆ?
- ದೇಶೀಯ ಆಧಾರಗಳನ್ನು ಎಷ್ಟು ವಿಧಗಳಾಗಿ ವಿಂಗಡಿಸಬಹುದು?
- ವಿದೇಶೀಯ ಆಧಾರಗಳನ್ನು ಎಷ್ಟು ವಿಧಗಳಾಗಿ ವಿಂಗಡಿಸಬಹುದು?
- ವೈದಿಕ ಸಾಹಿತ್ಯ ಎಂದರೇನು?
- ವೈದಿಕ ಸಾಹಿತ್ಯ ಒಳಗೊಳ್ಳುವ ಕೃತಿಗಳು ಯಾವುವು?
- ದಕ್ಷಿಣ ಭಾರತದ ಪ್ರಾಚೀನ ಸಾಹಿತ್ಯ ಯಾವುದು?
Comments
Post a Comment