3ನೆ ಸೆಮ್ಇ‌ನ ಇತಿಹಾಸ ಮುಕ್ತ ಪತ್ರಿಕೆಯ ಪಠ್ಯಕ್ರಮ - ಕರ್ನಾಟಕ ವಿ.ವಿ. ಧಾರವಾಡ ವ್ಯಾಪ್ತಿಗೆ.

3ನೆ ಸೆಮಿಸ್ಟರ್‌ನ ಇತಿಹಾಸ ಮುಕ್ತ ಆಯ್ಕೆ ಪತ್ರಿಕೆಯ ಪಠ್ಯಕ್ರಮ

Syllabus of Third semester OEC- Open Elective -

ಪತ್ರಿಕೆಯ ಶೀರ್ಷಿಕೆ: ಶಾಸನಶಾಸ್ತ್ರದ ಪರಿಚಯ

Title of the Course: 3. Introduction of Epigraphy

ಘಟಕ ೧. ಶಾಸನಶಾಸ್ತ್ರದ ಪರಿಚಯ

UNIT-I Introduction to Epigraphy

ಅಧ್ಯಾಯ -1. ಭಾರತೀಯ ಶಾಸನಶಾಸ್ತ್ರದ ವಿಕಾಸ ಮತ್ತು ಶಾಸನಶಾಸ್ತ್ರದ ವಿಧಾನಗಳು. ,. ವ್ಯಾಖ್ಯಾನಗಳು ಮುಖ್ಯ ಪರಿಕಲ್ಪನೆಗಳು ; ಶಾಸನಶಾಸ್ತ್ರ, ಪ್ರಾಚೀನಲಿಪಿಶಾಸ್ತ್ರ .

CHAPTER-1. Evolution of Indian Epigraphy and methods of epigraphy,. Definitions- Key concepts; epigraphy, paleography.

ಅಧ್ಯಾಯ 2. ಜೇಮ್ಸ್‌ ಪ್ರಿನ್ಸೆಪ್‌ ಮತ್ತು ಬ್ರಾಹ್ಮಿ ಲಿಪಿಯ ಅರ್ಥೈಸುವಿಕೆ. ಸಿಂಧೂ ಲಿಪಿಯ ಅರ್ಥೈಸುವಿಕೆಯ ಪ್ರಯತ್ನಗಳು; ಚಕ್ಷು ಪ್ರತಿ, ನಕಲು ಪ್ರತಿ ಮತ್ತು ಛಾಯಾಪ್ರತಿ.

CHAPTER-2. James Prinsep and the decipherment of Brahmi inscriptions. Attempts to decipher the Indus script Methods; eye copy, estampage and photography

ಅಧ್ಯಾಯ -3.  ಪಠ್ಯ ಪ್ರಸ್ತುತಿ -. ಕಾಲ ನಿರ್ಣಯ - ಶಕಗಳು; ಕಲಿ ಶಕ, ಶಕ ವರ್ಷ, ವಿಕ್ರಮ ಶಕ.. ವಸಾಹತು ಕಾಲಘಟ್ಟದಲ್ಲಿ ಶಾಸನಗಳ  ಸಂಗ್ರಹ; ಎಪಿಗ್ರಫಿ ಇಂಡಿಕಾ,. ದಕ್ಷಿನ ಭಾರತದ ಶಾಸನಗಳು.

CHAPTER-3.  Presentation of Text-. Dating- Eras; Kali era, Saka era, Vikrama era. Collections of inscriptions during Colonial Period; EpigraphiaIndica,. South Indian Inscriptions.

 

ಘಟಕ 2. ಕರ್ನಾಟಕದ ಶಾಸನಶಾಸ್ತ್ರ.

UNIT-II Epigraphic Carnatica.

ಅಧ್ಯಾಯ -4. ಲಿಪಿಗಳು ಬ್ರಾಹ್ಮಿ,ಕರೋಷ್ಠಿ, ವತ್ತೆಜತ್ತು, ಗ್ರಂಥ. ಶಾಸನಗಳ ಮಾಧ್ಯಮ. ತಾಳೆಗರಿಗಳು,. ತಾಮ್ರಪಟಗಳು,. ಬೆಳ್ಳಿ (ರಜತ) ಪಟಗಳು,. ಗುಹಾಭಿತ್ತಿಗಳು.

CHAPTER-4. Scripts; Brahmi ,Kharoshti, Vattezhuttu, , Grantha. Medium of inscriptions. palm leaves,. copper plates,. silver plates,. walls of caves.

ಅಧ್ಯಾಯ -5. ಶಾಸನಗಳ ಸ್ವರೂಪ; ಸ್ಮರಣ ಶಾಸನಗಳು, ಮುದ್ರಿಕೆಗಳು, ಭೂದತ್ತಿಗಳು, ಪ್ರಶಸ್ತಿಗಳು.

CHAPTER-5. Nature of inscriptions; Memorials, Labels, land grants, prashasthi.

ಅಧ್ಯಾಯ -6. ಕೆಲವು ಪ್ರಮುಖ ಶಾಸನಗಳ ಐತಿಹಾಸಿಕತೆ: ಕರ್ನಾಟಕದಲ್ಲಿ ಅಶೋಕನ ಶಾಸನಗಳು. ಹಲ್ಮಿಡಿ ಶಾಸನ. ಉತ್ತರಮೇರೂರು ಶಾಸನ. ಐಹೊಳೆ. ವಿಜಯನಗರ ಕಾಲದ ಶಾಸನಗಳು.

CHAPTER-6. Historicizing Some Important Inscriptions Asokan inscriptions in Karnataka. Halmidi inscription. Uttaramerur inscription. Aihole. Inscriptions of vijayanagara period

 

ಘಟಕ 3.  UNIT-III

ಅಧ್ಯಾಯ -7. ಉತ್ತರ ಭಾರತದ ಶಾಸನಶಾಸ್ತ್ರ/ಶಾಸನಗಳು. ಕಾರವೇಲನ ಹಾತಿಗುಂಫಾ ಶಾಸನ. ಸಮುದ್ರಗುಪ್ತನ ಪ್ರಯಾಗ (ಅಲಹಾಬಾದ್) ಶಾಸನ.

CHAPTER-7. North Indian Epigraphy/Inscriptions. Hatigumpha Inscription of Kharavela. Samudragupta’s Allahabad Pillar Inscription.

ಅಧ್ಯಾಯ -8 ದಕ್ಷಿಣ ಭಾರತದ ಶಾಸನಶಾಸ್ತ್ರ/ಶಾಸನಗಳು.  ತಾಳಗುಂದ ಶಾಸನ. ನಾಸಿಕ್‌ ಶಾಸನ.

CHAPTER-8 South Indian Epigraphy/Inscriptions.  Talagunda Inscription. Nasik Inscription

ಅಧ್ಯಾಯ -9 ಕನ್ನಡ ಪ್ರಾಚೀನಲಿಪಿಯ ಪ್ರಾಯೋಗಿಕಗಳು. ಐತಿಹಾಸಿಕ ಸ್ಥಳಗಳಿಗೆ ಭೇಟಿ ಮತ್ತು ಶಿಲಾ ಶಾಸನಗಳು ಮತ್ತು ತಾಮ್ರಪಟಗಳಲ್ಲಿನ ಪ್ರಾಚೀನಲಿಪಿಗಳ ನಕಲುಪ್ರತಿ ತಯಾರಿಸುವುದು.

CHAPTER-9 PracticalsIn Kannada Palaeography. Practical Training in taking estampages of stone and copper plate inscriptions by visiting the historical places.



ಅಥವ / OR


3ನೆ ಸೆಮಿಸ್ಟರ್‌ನ ಇತಿಹಾಸ ಮುಕ್ತ ಆಯ್ಕೆ ಪತ್ರಿಕೆಯ ಪಠ್ಯಕ್ರಮ

Syllabus of Third semester OEC- Open Elective -

OEC- Open Elective Course - III

 

ಪತ್ರಿಕೆಯ ಶೀರ್ಷಿಕೆ: OEC-3: ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾ -  (1800-1947)

Title of the Course: OEC-3: Freedom Movement in Karnataka -  (1800-1947)

 

ಘಟಕ 1. ಕರ್ನಾಟಕದಲ್ಲಿ ಆರಂಭಿಕ ಹೋರಾಟಗಳು.

Unit – 1 Early Uprisings in Karnataka

ಅಧ್ಯಾಯ 1. ದೊಂಡಿಯ ವಾಘ, ವೆಂಕಟಾದ್ರಿ ನಾಯಕ, ಕೊಪ್ಪಳ ವೀರಪ್ಪ, ಬೀದರಿನ ದೇಶಮುಖರು, ಶಿವಲಿಂಗಯ್ಯ, ಸಿಂಧಗಿ ದಂಗೆ. 05

Chapter No. 1 Dhondya Wagh, Venkatadri Nayaka, Koppala Veerappa, Deshmuks of Bidar, Shivalingaiah, Sindagi Revolt

ಅಧ್ಯಾಯ 2. ರಾಣಿ ಚನ್ನಮ್ಮ-ಸಂಗೊಳ್ಳಿ ರಾಯಣ್ಣ-ನಗರ ದಂಗೆ-ಕೊಡಗು ದಂಗೆ. 04

Chapter No. 2 Rani Chennamma-Sangolli Rayanna-Nagar Revolt-Kodagu Revolt

ಅಧ್ಯಾಯ  3 ೧೮೫೭ ಮತ್ತು ನಂತರದ ಕಾಲ-ಹಲಗಲಿಯ ಬೇಡರು-ನರಗುಂದದ ಬಾಬಾಸಾಹೇಬನ ಬಂಡಾಯ. ಸುರಪುರದ ವೆಂಕಟಪ್ಪ ನಾಯಕ-ಮುಂಡರಗಿ ಭೀಮರಾವ್.‌ 04

Chapter No. 3 1857 and After-Bedas of Halagali-Naragunda Babasaheb RevoltSurapura Venkatappa Nayaka-Mundaragi Bheema Rao

 

ಘಟಕ 2. ಕರ್ನಾಟಕದಲ್ಲಿ ರಾಷ್ಟ್ರೀಯತೆ.

Unit – 2 Nationalism in Karnataka

ಅಧ್ಯಾಯ  4 ರಾಷ್ಟ್ರೀಯತೆ-ರಾಷ್ಟ್ರೀಯತೆಯ ಉದಯಕ್ಕೆ ಕಾರಣಗಳು-ತಿಲಕರ ಚತುರ್‌ಸೂತ್ರಗಳ ಪರಿಣಾಮಗಳು-ಕರ್ನಾಟಕದಲ್ಲಿ ಗಂಧೀಜಿ-ಬೆಳಗಾವಿ ಕಾಂಗ್ರೆಸ್‌ s1924 05

Chapter No. 4 Nationalism-Causes for the Rise of Nationalism-Impact of TilakChatrusutras-Gandhi in Karnataka-Belguam Congress 1924

ಅಧ್ಯಾಯ 5 ಖಾದಿ ಚಳವಳಿ-ಕೌಜಲಗಿ ಹನುಮಂತರಾವ್-ಹಳ್ಳಿಕೇರಿ ಗುಡ್ಲೆಪ್ಪ ತಗಡೂರು ರಾಮಚಂದ್ರರಾವ್.‌ 05

Chapter No. 5 Khadi Movement-Koujalagi Hanumantha Rao-Hallikeri Gudleppa-Tagaduru Ramachandra Rao

ಅಧ್ಯಾಯ 6 ಹರಿಜನ ಚಳವಳಿ-ಹರಿಜನ ಸೇವಕ ಸಂಘ-ಸರ್ದಾರ್‌ ವೀರಣ್ಣಗೌಡ ಪಾಟೀಲ್-ನಾಗಮ್ಮ ಪಾಟೀಲ್-ಸಿದ್ದಮತಿ ಮೈಲರ 04

Chapter No. 6 Harijana Movement-Harijana Sevaka Sangha-Sardhar Veeranna Gowda Patil-Nagamma Patil-Siddamati Mylara

 

ಘಟಕ 3. ಕರ್ನಾಟಕದಲ್ಲಿ ಗಾಂಧಿ ಚಳವಳಿಗಳು

Unit – 3 Gandhi Movements in Karnataka

ಅಧ್ಯಾಯ 7 ಅಸಹಕಾರ ಚಳವಳಿ-ಉಪ್ಪಿನ ಸತ್ಯಾಗ್ರಹ-ಅಂಕೋಲ-ತೆರಿಗೆ ವಿರೋಧಿ ಚಳವಳಿin ಉತ್ತರ ಕರ್ನಾಟಕ-ಅರಣ್ಯ ಚಳವಳಿ. 05

Chapter No. 7 Non-Cooperation Movement-Salt Sathyagraha-Ankola-No Tax Campaign in Uttar Karnataka-Forest Sathyagraha.

ಅಧ್ಯಾಯ 8 ಮೈಸೂರು ಕಾಂಗ್ರೆಸ್ಸಿನ ಉದಯ-ಶಿವಪುರ ಧ್ವಜ ಸತ್ಯಾಗ್ರಹ; ವಿಧುರಾಶ್ವತ್ಥ ದುರಂತ-ಪಟೇಲ್-ಮಿರ್ಜಾ ಒಪ್ಪಂದ-ಭಾರತ ಬಿಟ್ಟು ತೊಲಗಿ ಚಳವಳಿ-ಈಸೂರು ದುರಂತ. 05

Chapter No. 8 Genesis of Mysore Congress-Shivapura Dhwaja SathyagrahaVidurashwatha Tragedy-Patel Mirza Pact-Quit India Movement-Isooru Tragedy.

ಅಧ್ಯಾಯ 9 ಮೈಸೂರಿನಲ್ಲಿ ಜವಾಬ್ದಾರಿಯುತ ಸರ್ಕಾರದ ಸ್ಥಾಪನೆ-ಮೈಸೂರು ಚಲೊ ಸತ್ಯಾಗ್ರಹ-ಪ್ರಥಮ ಕಾಂಗ್ರೆಸ್‌ ಮಂತ್ರಿಮಂಡಲ-ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಸಂಕ್ಷಿಪ್ತ ಪರಿಚಯ.

Chapter No. 9 Establishment of Responsible Government in Princely MysoreMysore Chalo Sathyagraha-First Congress Ministry-A Brief Profile of Karnataka Freedom Fighters.


**********

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources