ಶೈಕ್ಷಣಿಕ ವರ್ಷ 2022-23ನೆ ಸಾಲಿನ ಮೂರನೆ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗಾಗಿ ಪತ್ರಿಕೆ 1ರ ದತ್ತಕಾರ್ಯದ ಪ್ರಶ್ನೆಗಳು:-
ಆತ್ಮೀಯ ವಿದ್ಯಾರ್ಥಿಗಳೇ, ಈ ಕೆಳಗೆ ನೀಡಿರುವ ದತ್ತಕಾರ್ಯದ
ವಿಷಯಗಳಲ್ಲಿ ನಿಮ್ಮ ವಿಭಾಗಕ್ಕೆ ನಿಗದಿಗೊಳಿಸಿರುವ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ, ನಿಮಗೆ
ನೀಡಿರುವ ದತ್ತಕಾರ್ಯದ ಪುಸ್ತಕಗಳಲ್ಲಿ ಬರೆದು, ನಿಗದಿತ ದಿನಾಂಕದೊಳಗಾಗಿ ನಿಮ್ಮ ತರಗತಿಯ ವರ್ಗ ಪ್ರತಿನಿಧಿಗಳ
ಮೂಲಕ ಇತಿಹಾಸದ ಮುಖ್ಯಸ್ಥರಿಗೆ ಸಲ್ಲಿಸುವುದು. ತಡವಾಗಿ ನೀಡಲಾಗುವ ದತ್ತಕಾರ್ಯದ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ.
A ವಿಭಾಗದವರಿಗಾಗಿ:
ಅಧ್ಯಾಯ 4. ಮೂಲ ಕುರಿತ ಸಿದ್ಧಾಂತಗಳು.
ಎರಡನೆ ದೇವರಾಯ, ಸಾಳುವ ನರಸಿಂಹ ಮತ್ತು ಕೃಷ್ಣದೇವರಾಯ.
B ವಿಭಾಗದವರಿಗಾಗಿ:
ಅಧ್ಯಾಯ ೫. ರಾಮರಾಯ, ತಾಳಿಕೋಟೆ
ಯುದ್ಧ. ಆಡಳಿತ ಮತ್ತು ಸಾಹಿತ್ಯ.
ವಿಶೇಷ ಸೂಚನೆ: ನಿಮಗೆ ನೀಡಿರುವ
ನಕಾಶೆ ಪ್ರಶ್ನೆಗಳಲ್ಲಿ ಯಾವುದಾದರೂ ಒಂದಕ್ಕೆ ಪ್ರತ್ಯೇಕವಾದ ಬಿಳಿಹಾಳೆಗಳಲ್ಲಿ ನಕಾಶೆ ರಚಿಸಿ, ಸ್ಥಳಗಳನ್ನು
ಗುರ್ತಿಸಿ ಅದನ್ನು ದತ್ತಕಾರ್ಯದ ಪುಸ್ತಕದೊಂದಿಗೆ ಲಗತ್ತಿಸುವುದು ಕಡ್ಡಾಯವಾಗಿರುತ್ತದೆ. ತಪ್ಪಿದಲ್ಲಿ
ಕಡಿತಗೊಳ್ಳುವ ಅಂಕಗಳಿಗೆ ತಾವೆ ಜವಾಬ್ದಾರರಾಗಿರುತ್ತೀರಿ.
ನಕಾಶೆ ಪ್ರಶ್ನೆಗಳು:-
1. ಅಲ್ಲಾ-ಉದ್-ದೀನ್
ಖಿಲ್ಜಿಯ ಸಾಮ್ರಾಜ್ಯವನ್ನು ಗುರ್ತಿಸಿ ಮತ್ತು ಟಿಪ್ಪಣಿ ಬರೆಯಿರಿ.
2. ಕೃಷ್ಣದೇವರಾಯನ ಕಾಲದ ವಿಜಯನಗರ ಸಾಮ್ರಾಜ್ಯ.
Comments
Post a Comment