ಭಾರತದ ಸಾಂಸ್ಕೃತಿಕ ಇತಿಹಾಸ. (ಸರಸ್ವತಿ ಅಥವಾ ಸಿಂಧೂ ಸಂಸ್ಕೃತಿಯಿಂದ ಸ.ಶ.ವ. 1206ವರೆಗೆ)NEP 4ನೆಸೆಮಿಸ್ಟರ್‌ನ ಇತಿಹಾಸ ದ್ವಿತೀಯ ಪತ್ರಿಕೆಯ ಪಠ್ಯಕ್ರಮ: ಕರ್ನಾಟಕ ವಿ.ವಿ., ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ ಅನ್ವಯ.

Syllabus of Course -8

ಪತ್ರಿಕೆಯ ಶೀರ್ಷಿಕೆ: ಭಾರತದ ಸಾಂಸ್ಕೃತಿಕ ಇತಿಹಾಸ.

(ಸರಸ್ವತಿ ಅಥವಾ ಸಿಂಧೂ ಸಂಸ್ಕೃತಿಯಿಂದ ಸ.ಶ.ವ. 1206ವರೆಗೆ)

Course Title :Cultural History of India

(From Saraswati – Indus Culture to 1206 CE)

 

ಘಟಕ 1. ಭಾರತೀಯ ಸಂಸ್ಕೃತಿಯ ಪರಿಚಯ.

UNIT-I Indian Culture: An Introduction.

ಅಧ್ಯಾಯ ಅ. ಭಾರತೀಯ ಸಂಸ್ಕೃತಿಯ ಲಕ್ಷಣಗಳು.

CHAPTER (A) : Characteristics of Indian culture.

ಅಧ್ಯಾಯ ಬ. ಭಾರತೀಯ ಸಂಸ್ಕೃತಿಯ ಮೇಲೆ ಇಲ್ಲಿನ ಭೌಗೋಳಿಕ ಅಂಶಗಳ ಪ್ರಭಾವ.

CHAPTER-(B) : Significance of Geography on Indian Culture.

ಅಧ್ಯಾಯ ಚ. ಭಾರತದಲ್ಲಿ ಧರ್ಮ ಮತ್ತು ತತ್ವಜ್ಞಾನ; ಪ್ರಾಚೀನ ಕಾಲ. ಪೂರ್ವವೈದಿಕ ಮತ್ತು ವೈದಿಕ ಧರ್ಮ. ಭೌದ್ಧ ಮತ್ತು ಜೈನ ಧರ್ಮಗಳು.  ಭಾರತೀಯ ತತ್ವಜ್ಞಾನ.

CHAPTER (C) : Religion and Philosophy in India: Ancient Period: Pre-Vedic and Vedic   Religion, Buddhism and Jainism, Indian philosophy.

 

ಘಟಕ 2. ಭಾರತೀಯ ಕಲೆ ಮತ್ತು ವಾಸ್ತು-ಶಿಲ್ಪದ ಸಂಕ್ಷಿಪ್ತ ಇತಿಹಾಸ.

UNIT-II Brief History of Indian Arts and Architecture.

ಅಧ್ಯಾಯ ಅ. ಭಾರತೀಯ ಭಾಷೆಗಳು ಮತ್ತು ಸಾಹಿತ್ಯ; ನಾಗರಿ; ದೇವನಾಗರಿ, ಗ್ರಂಥ–  ದ್ರಾವಿಡ ಭಾಷೆಗಳುಕನ್ನಡ.

CHAPTER (A) : Indian Languages and Literature – Nagari – Devanagari, Grantha –  Dravidian languages – Kannada.

ಅಧ್ಯಾಯ ಬ. ಭಾರತದಲ್ಲಿ ಲಿಪಿ ಮತ್ತು ಭಾಷೆಗಳ ವಿಕಾಸ; ಹರಪ್ಪಾ ಲಿಪಿ ಮತ್ತು ಬ್ರಾಹ್ಮಿ ಲಿಪಿ.

CHAPTER (B) : Evolution of script and languages in India: Harappan Script and Brahmi   Script.

ಅಧ್ಯಾಯ ಚ. ಸಂಸ್ಕೃತ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ; : ವೇದಗಳು ಮತ್ತು ಉಪನಿಷತ್ತುಗಳುಕಾವ್ಯಗಳು: ರಾಮಾಯಣ ಮತ್ತು ಮಹಾಭಾರತ- ಪಾಲಿ ಮತ್ತು ಪ್ರಾಕೃತದಲ್ಲಿ ಭೌದ್ಧ ಮತ್ತು ಜೈನ ಸಾಹಿತ್ಯದ ಇತಿಹಾಸ.

CHAPTER(C) : Short History of the Sanskrit literature: The Vedas, and Upanishads ,  Epics: Ramayana and Mahabharata - History of Buddhist and Jain   Literature in Pali, Prakrit.

 

ಘಟಕ ೩. ಕಲೆ ಮತ್ತು ವಾಸ್ತು-ಶಿಲ್ಪ

UNIT-III ART & ARCHITECTURE.

ಅಧ್ಯಾಯ ಅ. ಭಾರತೀಯ ಕಲೆ ಮತ್ತು ವಾಸ್ತು-ಶಿಲ್ಪ: ಗಾಂಧಾರ ಮತ್ತು ಮಥುರಾ ಶೈಲಿಗಳುಃಇಂದೂ ದೇವಾಲಯ ವಾಸ್ತು-ಶಿಲ್ಪ,  ಬೌದ್ಧ ವಾಸ್ತು-ಶಿಲ್ಪ ಭಾರತೀಯ ಚಿತ್ರಕಲೆ ಪರಂಪರೆ: ಅಜಂತಾದಲ್ಲಿನ ಪ್ರಾಚೀನ ಚಿತ್ರಕಲೆ.

CHAPTER (A) : Indian Art & Architecture: Gandhara School and Mathura School of Art;   - Hindu Temple Architecture, Buddhist Architecture- Indian Painting   Tradition: ancient painting at Ajantha.

ಅಧ್ಯಾಯ ಬ. ಲಲಿತ ಕಲೆಗಳು: ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಕಾರಗಳು: ಹಿಂದೂಸ್ತಾನಿ ಮತ್ತು ಕರ್ನಾಟಕ, -ಭಾರತೀಯ ನೃತ್ಯಗಳು: ವಿವಿಧ ನೃತ್ಯ ಪ್ರಕಾರಗಳು: ಶಾಸ್ತ್ರೀಯ ಮತ್ತು ಪ್ರಾದೇಶಿಕ ನೃತ್ಯಗಳು.

CHAPTER (B) : Performing Arts: Divisions of Indian classical music: Hindustani and   Carnatic, -Dances of India: Various Dance forms: Classical and   Regional.

ಅಧ್ಯಾಯ ಚ. ಆಗ್ನೇಯ ಏಷ್ಯಾದಲ್ಲಿ ಭಾರತೀಯ ಸಂಸ್ಕೃತಿ.

CHAPTER (C) : Indian Culture in South East Asia.

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ