ಗುಪ್ತರ ಕಾಲದ ರಸಪ್ರಶ್ನೆ ಮತ್ತು ಉತ್ತರಗಳು

1. ಶ್ರೀಗುಪ್ತನು ಮೃಗಶಿಕವನದಲ್ಲಿ ಬೌದ್ಧರಿಗೆ ವಿಹಾರ ಕಟ್ಟಿಸಿದ್ದನೆಂದು ಕೆಳಗಿನವರಲ್ಲಿ ಯಾರು ದಾಖಲಿಸಿದ್ದಾರೆ?

ಫಾಹಿಯಾನ್

 ಹು ಎನ್ತ್ಸಾಂಗ್

 ಇತ್ಸಿಂಗ್*

2.     ಕೆಳಗಿನ ಯಾವ ಗುಪ್ತ ಅರಸನು ತನ್ನ ಅಣ್ಣನನ್ನು ಕೊಂದು ಸಿಂಹಾಸನವನ್ನು ಏರಿದನು?

ಚಂದ್ರಗುಪ್ತ

ಕುಮಾರಗುಪ್ತ

ಚಂದ್ರಗುಪ್ತ ೨*

ಸಮುದ್ರಗುಪ್ತ

3.     ಗುಪ್ತರು ಪಂಜಾಬ್ಮೂಲದ ಜಾಟ್ಬುಡಕಟ್ಟಿಗೆ ಸೇರಿದವರೆಂದು ಅಭಿಪ್ರಾಯಪಟ್ಟಿರುವವರು ಯಾರು?

ಜಾದೂನಾಥ್ಸರ್ಕಾರ್

 D. N.‌ ಜಾ

ರೊಮಿಲ್ಲಾ ಥಾಪರ್

K. P. ಜೇಸ್ವಾಲ್*

4. ಕೆಳಗಿನವುಗಳಲ್ಲಿ ಯಾವುದು ಸಮುದ್ರಗುಪ್ತನ ಬಿರುದು ಅಲ್ಲ?

ಸಿಂಹವಿಕ್ರಮ*

 ವ್ಯಾಘ್ರಪರಾಕ್ರಮ

 ಸರ್ವದ್ವೀಪವಾಸಿನ್

 ಅಶ್ವಮೇಧ ಪರಾಕ್ರಮ

5. ಕೆಳಗಿನ ಯಾವ ಗುಪ್ತ ಅರಸನು ಲಿಚ್ಚವಿ ಮನೆತನದ ಕುಮಾರದೇವಿಯನ್ನು ವಿವಾಹವಾಗಿದ್ದನು?

ಇಮ್ಮಡಿ ಚಂದ್ರಗುಪ್ತ

 ಸಮುದ್ರಗುಪ್ತ

 ಕುಮಾರಗುಪ್ತ

ಮೊದಲನೆ  ಚಂದ್ರಗುಪ್ತ*

೬. ಗುಪ್ತ ಶಕ ವರ್ಷವನ್ನು ಯಾರ ಕಾಲದಿಂದ ಆರಂಭಿಸಲಾಯಿತು?

ಒಂದನೆ ಚಂದ್ರಗುಪ್ತ*

ರಾಮಗುಪ್ತ

 ಕುಮಾರಗುಪ್ತ

 ಸಮುದ್ರಗುಪ್ತ

೭. ಕೆಳಗಿನ ಯಾವ ಶಾಸನವು ಸಮುದ್ರಗುಪ್ತನ ಸಾಧನೆಗಳನ್ನು ವಿವರಿಸುತ್ತದೆ?

ಐಹೊಳೆ ಶಾಸನ

 ಪ್ರಯಾಗ ಶಾಸನ*

ಬಾದಾಮಿ ಶಾಸನ

ಹಾಥಿಗುಂಫಾ ಶಾಸನ

೮. ಸಮುದ್ರ ಗುಪ್ತನನ್ನು "ಭಾರತದ ನೆಪೋಲಿಯನ್" ಎಂದು ಕರೆದ ಇತಿಹಾಸಕಾರರು ಯಾರು?

ವಿ.. ಸ್ಮಿತ್*

ವಿಲ್ಡುರಾಂಟ್

ಜಾನ್ಮಾರ್ಷಲ್

ವಿಲಿಯಂ ಜೋನ್ಸ್

೯. ಗುಪ್ತರಿಂದ ಹೆಚ್ಚಾಗಿ ಪೋಷಿಸಲ್ಪಟ್ಟ ಭಾಷೆ ಯಾವುದು?

ಪ್ರಾಕೃತ

ಪೈಶಾಚ

ಸಂಸ್ಕೃತ*

ಅರ್ಧಮಾಗಧಿ

೧೦. ಸತಿ ಪದ್ಧತಿಯ ಆಚರಣೆಯ ಬಗ್ಗೆ ಪ್ರಥಮ ಲಿಖಿತ ದಾಖಲೆ ಒದಗಿಸುವ ಗುಪ್ತರ ಕಾಲದ ಶಾಸನ ಯಾವುದು?

ಪ್ರಯಾಗ [ಅಲಹಾಬಾದ್]

 ಎರಾನ್*

 ಬಿತೇರಿ

 ಜುನಾಗಡ

೧೧. ಕೆಳಗಿನ ಯಾವ ಗುಪ್ತ ಅರಸರ ಕಾಲದಲ್ಲಿ ಅವರ ಸಾಮ್ರಾಜ್ಯದ ವ್ಯಾಪ್ತಿಯು ಅತೀ ಹೆಚ್ಚಾಗಿತ್ತು?

ಕುಮಾರಗುಪ್ತ

 ಸಮುದ್ರಗುಪ್ತ

 ಇಮ್ಮಡಿ ಚಂದ್ರಗುಪ್ತ*

 ಚಂದ್ರಗುಪ್ತ

೧೩. ಸುದರ್ಶನ ತಟಾಕವನ್ನು ಕೆಳಗಿನ ಯಾವ ಗುಪ್ತ ಅರಸನು ತನ್ನ ಕಾಲದಲ್ಲಿ  ದುರಸ್ತಿ ಮಾಡಿಸಿದನು?

ಸ್ಕಂದಗುಪ್ತ*

 ಬುಧಗುಪ್ತ

 ಕುಮಾರಗುಪ್ತ

 ಮೇಲಿನ ಯಾರೂ ಅಲ್ಲ

೧೪. ಪ್ರಯಾಗ [ಅಲಹಾಬಾದ್‌] ಸ್ತಂಭ ಶಾಸನವು ಸಮುದ್ರಗುಪ್ತನ ಯಾವ ಆಸ್ಥಾನಿಕನಿಂದ ಬರೆಸಲ್ಪಟ್ಟಿದೆ?

ವಸುಬಂಧು

 ಅರಿಸೇನ*

 ಅಸಗ

 ವೀರಸೇನ

೧೫. ಸಮುದ್ರಗುಪ್ತನು ಜಯಿಸಿದ ಅಟವಿ ರಾಜ್ಯಗಳ ಒಕ್ಕೂಟದ ಮುಖ್ಯಸ್ಥ ಕೆಳಗಿನವರಲ್ಲಿ ಯಾರು?

ಮಹಾಕಾಂತರ

 ವಿಷ್ಣುಗೋಪ

 ಅಸ್ತಿನ್*

ಬಲವರ್ಮನ್

16. ವಾಕಾಟಕರ ರುದ್ರಸೇನನೊಂದಿಗೆ ವಿವಾಹ ಸಂಬಂಧಕ್ಕೊಳಗಾಗಿದ್ದ ಪ್ರಭಾವತಿಗುಪ್ತಳು ಯಾವ ಗುಪ್ತ ಅರಸನ ಮಗಳು?

ಚಂದ್ರಗುಪ್ತ

 ಇಮ್ಮಡಿ ಚಂದ್ರಗುಪ್ತ*

ಸಮುದ್ರಗುಪ್ತ

ಘಟೋತ್ಕಚಗುಪ್ತ

17. ನಳಂದಾ ಪದದ ಅರ್ಥವೇನು?

ತಡೆಯಿಲ್ಲದ ಜ್ಞಾನ ದಾನ*

 ನಳನ ರಾಜ್ಯ

 ಕೊನೆಯಿಲ್ಲದ ಅನ್ನದಾನ

 ನಿರಂತರ ಭೂದಾನ

18. ನಳಂದಾ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿದ ಚೀನೀ ಯಾತ್ರಿಕ ಯಾರು?

ಇತ್ಸಿಂಗ್

ಹು ಎನ್ತ್ಸಾಂಗ್*

ಫಾಹಿಯಾನ

 ಮೇಲಿನ ಯಾರೂ ಅಲ್ಲ

19. ಗುಪ್ತರ ಸಾಮ್ರಾಜ್ಯವು ಪತನವಾಗಲು ಕೆಳಗಿನ ಯಾರ ದಾಳಿಗಳು ಕಾರಣವಾಗಿವೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ?

ಹೂಣರು*

 ಶಕರು

 ನಾಗರು

 ವಾಕಾಟಕರು

20. ಕೆಳಗಿನ ಯಾವ ಗುಪ್ತ ಅರಸನ ಕಾಲದಲ್ಲಿ ನಳಂದಾ ವಿ.ವಿ. ಸ್ಥಾಪನೆ ಆಯಿತು?

ಸ್ಕಂದಗುಪ್ತ

ಕುಮಾರಗುಪ್ತ*

ಸಮುದ್ರಗುಪ್ತ

 ಇಮ್ಮಡಿ ಚಂದ್ರಗುಪ್ತ

21. ಕೆಳಗಿನವುಗಳಲ್ಲಿ ಯಾವುವು ವಿಶಾಕದತ್ತನ ಕೃತಿಗಳು?

ಮುದ್ರಾರಾಕ್ಷಸ ಮತ್ತು ಶಾಕುಂತಲಾ

 ಮುದ್ರಾರಾಕ್ಷಸಮತ್ತು ದೇವಿಚಂದ್ರಗುಪ್ತಂ*

 ದೇವಿಚಂದ್ರಗುಪ್ತಂ ಮತ್ತು ಕೌಮುದಿ ಮಹೋತ್ಸವ

 ಮೇಘದೂತ ಮತ್ತು ರಘುವಂಶ

22. ಕೆಳಗಿನ ಕಾಳಿದಾಸನ ಕೃತಿಗಳಲ್ಲಿ ನಾಟಕಗಳನ್ನು ಗುರ್ತಿಸಿ:-

. ಶಾಕುಂತಲಾ, . ಮಾಳವಿಕಾಗ್ನಿಮಿತ್ರ, .  ಋತುಸಂಹಾರ, . ವಿಕ್ರಮೋರ್ವಶೀಯ

, ಮತ್ತು

  ಮತ್ತು ೪*

 , ಮತ್ತು

  ಮತ್ತು

24. ಕೆಳಗಿನವುಗಳಲ್ಲಿ ವಾಗ್ಭಟನ ಕೃತಿ ಯಾವುದು?

ಸೂರ್ಯ ಸಿದ್ಧಾಂತ

 ಅಷ್ಟಾಂಗ ಸಂಗ್ರಹ*

ಪಂಚ ಸಿದ್ಧಾಂತಿಕಾ

ಆಯುರ್ವೇದ ನಿಘಂಟು

25. ಫಾಹಿಯಾನನು ಯಾವ ಗುಪ್ತ ಅರಸನ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ?

 ಮೊದಲನೇ ಚಂದ್ರಗುಪ್ತ

 ಇಮ್ಮಡಿ ಚಂದ್ರಗುಪ್ತ*

 ಸ್ಕಂದಗುಪ್ತ

 ಸಮುದ್ರಗುಪ್ತ

26. ಸಮುದ್ರಗುಪ್ತನು ದಕ್ಷಿಣ ಭಾರತದ ದಿಗ್ವಿಜಯದಲ್ಲಿ ಸೋಲಿಸಿದ ಪಲ್ಲವರ ಅರಸು ಯಾರು?

ಒಂದನೆ ಮಹೇಂದ್ರವರ್ಮ

 ನರಸಿಂಹವರ್ಮ

 ವಿಷ್ಣುಗೋಪ*

ಶಿವಸ್ಕಂದವರ್ಮ

27. ಎರಡನೆ ಚಂದ್ರಗುಪ್ತನು ತನ್ನ ಯಾವ ಸೋದರನನ್ನು ಕೊಂದು ಅಧಿಕಾರಕ್ಕೆ ಬಂದನು?

ಬುಧಗುಪ್ತ

 ಸ್ಕಂದಗುಪ್ತ

 ರಾಮಗುಪ್ತ*

ಕುಮಾರಗುಪ್ತ

28. ಗುಪ್ತರಿಂದ ಬಹುಮುಖ್ಯವಾಗಿ ಪೋಷಣೆಗೆ ಒಳಗಾದ ಪ್ರಾಚೀನ ವಿಶ್ವವಿದ್ಯಾಲಯ ಯಾವುದು?

ಓದಾಂತಪುರಿ

 ತಕ್ಷಶಿಲಾ

 ನಳಂದಾ*

ವಲ್ಲಭೀ

೨೯. ಸಮುದ್ರಗುಪ್ತನ ಸಂಗೀತವಿದ್ಯೆಯ ಕೌಶಲ್ಯವು ಹೇಗೆ ತಿಳಿದುಬಂದಿದೆ?

ನಾಣ್ಯಗಳಿಂದ.*

ಬಿರುದುಗಳಿಂದ.

ಶಾಸನಗಳಿಂದ.

ವಿದೇಶಿ ಬರವಣಿಗೆಗಳಿಂದ.

೩೦. ಕೆಳಗಿನ ಯಾವ ಗುಪ್ತ ಅರಸನು ಸಾಮ್ರಾಜ್ಯದ ಉಳಿವಿಗಾಗಿ ಹೂಣರೊಂದಿಗೆ ಕಾದಾಡಿದನು?

ಬುಧಗುಪ್ತ.

ಸ್ಕಂದಗುಪ್ತ.*

ಕುಮಾರಗುಪ್ತ.

ಚಂದ್ರಗುಪ್ತ. 

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources