ಪತ್ರಿಕೆ 3. ಭಾರತದ ಸಾಮಾಜಿಕ ಸುಧಾರಣೆಗಳು ಮತ್ತು ರಾಷ್ಟ್ರೀಯ ಚಳವಳಿ. ಐದನೆ ಸೆಮಿಸ್ಟರ್‌ನ ಇತಿಹಾಸ ಪಠ್ಯಕ್ರಮ, ಕ.ವಿ.ವಿ., ಧಾರವಾಡ
Title: Social Reforms and National Movement of India
ಘಟಕ 1 - Unit
I
ಅಧ್ಯಾಯ 1:
19ನೆ ಶತಮಾನದ ಸುಧಾರಣೆಗಳು –ರಾಜ ರಾಮ್ ಮೋಹನ್ ರಾಯ್ - ಬ್ರಹ್ಮ ಸಮಾಜ,
ದಯಾನಂದ ಸರಸ್ವತಿ -ಆರ್ಯ ಸಮಾಜ ಮತ್ತು ಸ್ವಾಮಿ ವಿವೇಕಾನಂದ.
Chapter-1: Reform Movements of 19th Century –Rajaram Mohan
RoyBrahmo Samaj, Dayanand Saraswati-Arya Samaj and Swamy Vivekanand
ಅಧ್ಯಾಯ 2:
ಅಲಿಘರ್ ಚಳವಳಿ, ಥಿಯಾಸಫಿಕಲ್ ಸೊಸೈಟಿ ಮತ್ತು ಪ್ರಾರ್ಥನಾ ಸಮಾಜ.
Chapter-2: Aligarh Movement, Theosophical Society and
Prathana Samaj
ಅಧ್ಯಾಯ 3:
ಪಂಜಾಬಿನಲ್ಲಿ ಆದಿ ಧರ್ಮ ಚಳವಳಿ ಮತ್ತು
ಬಂಗಾಳದಲ್ಲಿ ನಮೊ-ಶೂದ್ರ ಚಳವಳಿ
Chapter-3: Adi Dharma movement in Punjab and Namo-Shudra
Movement in Bengal
ಘಟಕ 2 - UnitII
ಅಧ್ಯಾಯ 4:
ಶೋಷಿತ ಸಮಾಜದ ಉದ್ಧಾರ – ಸತ್ಯಶೋಧಕ ಸಮಾಜದ ಚಳವಳಿ -ಮಹಾತ್ಮ ಫುಲೆ ಮತ್ತು ಛತ್ರಪತಿ ಶಾಹು ಮಹಾರಾಜ
Chapter-4: Upliftment of the Oppressed Communities – Satya
Shodhak Samaj movement-Mahatma Phule and
Chh. Shahu Maharaj
ಅಧ್ಯಾಯ 5:
ಶ್ರೀ ನಾರಾಯಣ ಗುರು ಅವರ ಎಜಾವಾ ಚಳವಳಿ
ಪೆರಿಯಾರ್ ರಾಮಸ್ವಾಮಿ ಅವರ ಸ್ವಗೌರವ ಚಳವಳಿ -
ನಾಲ್ವಡಿ ಕೃಷ್ಣರಾಜ ಒಡೆಯರ್.
Chapter-5: Ezava Movement of Sri. Narayan Guru and Self
Respect Movement of Periyar
Ramaswamy-Nalwadi Krishnaraj Wodeyar
ಅಧ್ಯಾಯ 6:ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ
ಸುಧಾರಣಾ ಚಳವಳಿ - ಮಹಿಳೆಯರ ಮತ್ತು ಕಾರ್ಮಿಕರ ಸಬಲೀಕರಣ.
Chapter-6:Social
Transformation Movement of Dr. B R Ambedkar-
Empowerment of Women and Labors.
ಘಟಕ 3 - UnitIII
ಅಧ್ಯಾಯ 7:
1885- 1947ರ ರಾಷ್ಟ್ರೀಯ ಚಳವಳಿ –ರಾಷ್ಟ್ರೀಯತೆಯ
ಉದಯ – ಮಂದಗಾಮಿಗಳ ಸಿದ್ಧಾಂತಗಳು
ಮತ್ತು ಹೋರಾಟದ ವಿಧಗಳು – ಬಂಗಾಳದ
ವಿಭಜನೆಯ ವಿರುದ್ಧದ ಸ್ವದೇಶಿ ಹೋರಾಟ.
Chapter-7: National Movement (1885- 1947) –Rise of
Nationalism – Ideology and Methods of Moderates-Anti-Partition and
Swadeshi Movement.
ಅಧ್ಯಾಯ 8:
ತೀವ್ರಗಾಮಿ ರಾಷ್ಟ್ರೀಯತೆ – ಸಿದ್ಧಾಂತಗಳು
ಮತ್ತು ಹೋರಾಟದ ವಿಧಗಳು – ಹೋಂರೂಲ್
ಚಳವಳಿ.
Chapter-8: Extremist Nationalism – Method and Ideology -
Home Rule movement
ಅಧ್ಯಾಯ 9:ಗಾಂಧೀಜಿಯವರ ನೇತೃತ್ವ –ಅಸಹಕಾರ ಚಳವಳಿ, ನಾಗರೀಕ (ಕಾನೂನು ಭಂಗ) ಅವಿಧೇಯತೆ ಚಳವಳಿ –
ಭಾರತ ಬಿಟ್ಟು ತೊಲಗಿ ಚಳವಳಿ.
Chapter-9:Gandhiji’s leadership –Non-Co-operation movement,
Civil Dis-obedience movement – Quit
India movement.
ಘಟಕ 4 - UnitIV
ಅಧ್ಯಾಯ 10:ಸಂವಿಧಾನಾತ್ಮಕ ಬೆಳವಣಿಗೆ – 1919ರ ಕಾಯ್ದೆ, ಸೈಮನ್ ಮತ್ತು ನೆಹರು ವರದಿ (1932)
Chapter-10:Constitutional Development– 1919 Act, Simon
Report and Nehru Report (1932)
ಅಧ್ಯಾಯ 11:
ದುಂಡುಮೇಜಿನ ಸಮ್ಮೇಳನಗಳು –
ಕೋಮು ಕೊಡುಗೆ – ಪೂನಾ ಒಪ್ಪಂದ ಮತ್ತು 1935ರ ಭಾರತ ಸರ್ಕಾರದ ಕಾಯ್ದೆ.
Chapter-11: Round Table Conferences –Communal Award-Poona
Pact and Government of India Act of
1935
ಅಧ್ಯಾಯ 12:ಮಂತ್ರಿಮಂಡಲ ಆಯೋಗದ ಯೋಜನೆ -ಮೌಂಟ್ ಬ್ಯಾಟನ್ ಯೋಜನೆ – ಭಾರತದ ವಿಭಜನೆ – ಭಾರತದ ಸ್ವಾತಂತ್ರ್ಯ ಕಾಯ್ದೆ (1947)
Chapter-12:Cabinet Mission Plan-Mountbatten Plan-Partition
of India – Indian Independence Act
(1947)
ನಕಾಶೆ ಅದ್ಯಯನ
- Map Topics:
1) ಉಪ್ಪಿನ ಸತ್ಯಾಗ್ರಹ
ಮತ್ತು ಕರನಿರಾಕರಣೆ ಚಳವಳಿಯ ಪ್ರಮುಖ ಕೇಂದ್ರಗಳು
Main places of the Salt satyagraha and no revenue campaign
ಅಥವಾ Or
2) ಭಾರತ ಬಿಟ್ಟು ತೊಲಗಿ ಚಳವಳಿಯ ಪ್ರಮುಖ ಕೇಂದ್ರಗಳು
Main centers of the Quit India movement
**********
Comments
Post a Comment