Posts

Showing posts from December, 2023

ಬಾಂಬೆ-ಕರ್ನಾಟಕದಲ್ಲಿ ಬೌದ್ಧ ಕೇಂದ್ರಗಳು

ಐಹೊಳೆ ಬೌದ್ಧ ಕೇಂದ್ರಗಳು:- Aihole, is today an insignificant village in Bagalkot District of North Karnataka. This place was a workshop for temple architects and sculptors patronized by early Chalukyas monarchs. Here are some of the earliest structural temples in stone in the country, dating from 450 AD, including one of the 4 Buddhist shrines in Karnataka. Aihole's hillock, Meguti, to the rock cut Buddhist shrine. It is the most important surviving Buddhist temple in Karnataka. The Buddhist Chaitya at Aihole, is pre western Chalukyas and indicates the influence of Mahayana. It was built around the 5th century and is 25 feet high.   ಬಾದಾಮಿ ಬೌದ್ಧ ಕೇಂದ್ರಗಳು:- Badami,[7] the erstwhile capital city of the western Chalukyas in the 6th century. These rulers were also associated with Buddhism and relics here have survived in the shape of a Buddhist cave. There is also a figure, identifiable as Padmapani, the Bodhisattva of the same period.   ಬನವಾಸಿ ಬೌದ್ಧ ಕೇಂದ್ರಗಳು:- Banavasi...

ಅಧ್ಯಾಯ 10. ವಸಾಹತು ಭಾರತದಲ್ಲಿ ಬುಡಕಟ್ಟು ಮತ್ತು ರೈತರ ಚಳವಳಿಗಳು

ಬುಡಕಟ್ಟು ಅಥವಾ ಆದಿವಾಸಿ ದಂಗೆಗಳು The Uprising of the Bhils, 1818-31 The Bhils were mostly concentrated in the hill ranges of Khandesh. The British occupation of Khandesh in 1818 enraged the Bhils because they were suspicious of outsiders' incursion into their territory. Moreover, it was believed that Trimbakji, rebel minister of Baji Rao II, instigated the Bhils against the British occupation of Khandesh. There was a general insurrection in 1819 and the Bhils in several small groups ravaged the plains. There were similar types of insurrection quite often by the Bhil chiefs against the British. The British government used its military force to suppress the rebels and at the same time tried to win them over through various conciliatory measures. But the British measures failed to bring the Bhils to their side.   The Kol Uprising, 1831-32 The Kols of Singhbhum hr long centuries enjoyed independent power under their chiefs. They successfully resisted all attempts made by the Raj...

ಶೈವ ಪಂಥ ಮತ್ತು ಕಾಳಮುಖರು.

ಪೀಠಿಕೆ: ಕರ್ಣಾಟಕದ ಧರ್ಮಗಳು ಬಹುಮಟ್ಟಿಗೆ ಭಾರತದ ಎಲ್ಲ ಧರ್ಮಗಳನ್ನೂ ಒಳಗೊಂಡಿವೆ . ಭಾರತದ ಧರ್ಮ ಒಂದು ಧಾರ್ಮಿಕ ಮಹಾಸಾಗರ . ಈ ಸಾಗರಕ್ಕೆ ಭಾರತದ ಉತ್ತರ , ದಕ್ಷಿಣ , ಪೂರ್ವ , ಪಶ್ಚಿಮ ಭಾಗಗಳಿಂದ ಬೇರೆ ಬೇರೆ ಕಾಲಗಳಲ್ಲಿ ಧಾರ್ಮಿಕ ವಿವೇಚನೆಯ ಪ್ರವಾಹಗಳು ಹರಿದು ಬಂದು ಸೇರಿವೆ . ಭಾರತದಲ್ಲೇ ಹುಟ್ಟಿದ ಧರ್ಮಗಳಲ್ಲದೆ , ಭಾರತದ ಆಚಿನಿಂದ ಬಂದ ಧರ್ಮಗಳೂ ಅದರ ಧಾರ್ಮಿಕ ವಿವೇಚನೆಯನ್ನು ಚೇತನಗೊಳಿಸಿವೆ . ಭಾರತದಲ್ಲೇ ಹುಟ್ಟಿದ ಧರ್ಮಗಳು ವೈದಿಕ , ಶೈವ , ವೈಷ್ಣವ , ತಾಂತ್ರಿಕ , ಶಾಕ್ತೇಯ , ಬೌದ್ಧ , ಜೈನ ಮತ್ತು ಸಿಖ್ ಧರ್ಮಗಳು . ಹೊರಗಿನಿಂದ ಬಂದವು - ಕ್ರೈಸ್ತ , ಇಸ್ಲಾಂ ಮತ್ತು ಜರತುಷ್ಟ್ರ ಧರ್ಮಗಳು . ಭಾರತ ಅನಾದಿಕಾಲದಿಂದ ಪೋಷಿಸಿದ ಸರ್ವಮತಸಹಿಷ್ಣುತೆಯ ನೀತಿಯನ್ನು ಕರ್ಣಾಟಕವೂ ಅನುಸರಿಸಿಕೊಂಡು ಬಂದಿದೆ . ಶೈವಮತ ಕಾಶ್ಮೀರಶೈವ , ಪಾಶುಪತ , ಲಕುಲೀಶ , ದ್ರಾವಿಡ ಶೈವ ಮತ್ತು ಕರ್ಣಾಟಕ ವೀರಶೈವ ಮುಂತಾದವುಗಳ ಮೂಲಕ ಬಹುಮುಖವಾಗಿ ಬೆಳೆದಿದೆ . ಶೈವಮತ  : ಕರ್ಣಾಟಕದಲ್ಲಿ ಕಡೆಯ ಪಕ್ಷ ಶಾತವಾಹನರ ಕಾಲದಿಂದ ಈ ಮತ ರೂಢಿಯಲ್ಲಿದ್ದಂತೆ ತಿಳಿದುಬರುತ್ತದೆ . ಶಾತವಾಹನ ಮತ್ತು ಚುಟುಕುಲದ ರಾಜರು ತಾಲಗುಂದದ ಪ್ರಣವೇಶ್ವರನ ಆರಾಧಕರಾಗಿದ್ದರೆಂದು ಶಾಸನ ತಿಳಿಸುತ್ತದೆ . ಅನಂತರದ ಕದಂಬರು ತಮ್ಮ ವಂಶ ಈಶ್ವರನಿಂದ ಉತ್ಪತ್ತಿಯಾದ ಮುಕ್ಕಣ್...

A chronological list of some tribal movements since 1768

S.N. - Movement - Period - Place - Leader 1 - Chuar uprising - 1768 - Midnapur - Jagannath Singh, the zamindar of Ghatshila or the king of Dhalbhum 2 - Halba rebellion - 1774-79 - Donger, Chhatisgarh - – 3 - Chakma rebellion - 1776-1787 - North East India - – 4 - Pahariya Sardar’s Revolution - 1778 - Chhotanagpur - Raja Jagganath 5 - Tamar’s revolution - 1794-1795 - Chhotanagpur - Chief Bisoi 6 - Bhopalpatnam Struggle - 1795 - Bhopalpatnam - – 7 - Chuar rebellion in Bengal - 1795-1800 - Midnapur - Jagannath Singh, DhadkarShyamganjan and Durjol Singh 8 - Kol Rebellion - 1795-1831 - Chhotanagpur - Bir Budhu Bhagat, Joa Bhagat, Jhindrai Manki and Sui Munda 9 - Tribal Revolt against the sale of Panchet estate - 1798 - Chhotanagpur - Raja Jagganath 10 - Mizo Movement - 1810 - Mizoram - – 11 - Khurda Rebellion - 1817 - Orisha - – 12 - Kondhas Rebellion - 1817 - Orissa - – 13 - Bhil rebellion - 1822-1857 - Ra...

ಅಧ್ಯಾಯ ೯. ಬಾಂಬೆ-ಕರ್ನಾಟಕದಲ್ಲಿ ಗಾಂಧಿ ಚಳವಳಿಗಳು - ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಅರಣ್ಯ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಸತ್ಯಾಗ್ರಹ

ಪೀಠಿಕೆ:-    ಮಹಾತ್ಮಾ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ಕಾಲಕ್ಕೆ ದೇಶದ ಉದ್ದಗಲಕ್ಕೂ ಸಂಚರಿಸಿ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು. ಅಂತೆಯೇ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ತಮ್ಮ ಜೀವಿತಾವಧಿಯಲ್ಲಿ ಕರ್ನಾಟಕದ ಭಾಗಕ್ಕೆ ಒಟ್ಟು ೯ ಬಾರಿ ಭೇಟಿ ನೀಡಿದ್ದರು. ಅದರಲ್ಲಿ ಮುಂಬೈ-ಕರ್ನಾಟಕದ ಭಾಗಕ್ಕೆ ಒಟ್ಟು ಐದು ಭಾರಿ ಭೇಟಿ ನೀಡಿ ತಮ್ಮ ಚಳವಳಿಗಳಿಗೆ ಜನಬೆಂಬಲ ಕೋರಿದರು. ಅವರು ಮುಂಬೈ-ಕರ್ನಾಟಕ ಭಾಗಕ್ಕೆ ಭೇಟಿ ನೀಡಿದ ಸಂದರ್ಭಗಳೆಂದರೆ, ೧. ಬೆಳಗಾವಿಯ ಭೇಟಿ :  ಗಾಂಧೀಜಿಯವರ ಈ ಭೇಟಿಯು ೧೯೧೫ರ ಏಪ್ರಿಲ್ ೧೬ರಂದು ಆಯಿತು . ಅವರು ಮುಂಬಯಿ ಪ್ರಾಂತೀಯ ಪರಿಷತ್ತು ಸಮಾವೇಶದಲ್ಲಿ ಭಾಗವಹಿಸಲು ಸರ್ವೋದಯ ಧುರೀಣ ಕಾಕಾ ಕಾಲೇಲ್ಕರ್ ರೊಂದಿಗೆ ಬಂದಿದ್ದರು . ೨. ೧೯೧೮ಮೇ ೫ರಂದು ಮುಂಬಯಿ ಪ್ರಾಂತದ ರಾಜಕೀಯ ಪರಿಷತ್ತಿನಲ್ಲಿ ಭಾಗವಹಿಸಲು ಪಾಣಪುರಕ್ಕೆ ಬಂದಿದ್ದರು . ೩. ೧೯೨೦ ನವೆಂಬರ್ ೨೦ರಂದು ತಮ್ಮ ತತ್ವಗಳ ಸಂದೇಶ ಬೀರಲು ನಿಪ್ಪಾಣಿ , ಚಿಕ್ಕೋಡಿ , ಧಾರವಾಡ , ಹುಬ್ಬಳ್ಳಿ , ಗದಗ ಮತ್ತು ಬೆಳಗಾವಿಗಳನ್ನು ಸಂದರ್ಶಿಸಿದ್ದರು . ೪. ೧೯೨೧ ಮೇ ೨೮ ರಂದು ವಿಜಾಪುರಕ್ಕೆ ಭೇಟಿ ನೀಡಿ ಮಹಿಳೆಯರ ಸಭೆಯಲ್ಲಿ ಪಾಲ್ಗೊಂಡರು ಮುಂದೆ ಬಾಗಲಕೋಟೆ ಸೊಲ್ಲಾಪುರಗಳಿಗೆ ಭೇಟಿ ನೀಡಿದ್ದರು . ೫. ೧೯೨೪ರಲ್ಲಿ ಬೆಳಗಾವಿಯ ೨೯ನೇ ಅಖಿಲ ಭಾ...