ಸಮುದ್ರಗುಪ್ತನ ಕುರಿತ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ
- ಯಾವ ಶಾಸನದಲ್ಲಿ
ಸಮುದ್ರನ ದಿಗ್ವಿಜಯಗಳನ್ನು ನಾಲ್ಕು ಭಾಗಗಳಾಗಿ ವಿವರಿಸಲಾಗಿದೆ?
- ಶಾಸನದಲ್ಲಿ
ವಿವರಿಸಿರುವ ನಾಲ್ಕು ದಿಗ್ವಿಜಯಗಳು ಯಾವುವು?
- ಉತ್ತರ ಭಾರತದಲ್ಲಿ
ಸಮುದ್ರನು ಜಯಿಸಿದ ರಾಜರ ಸಂಖ್ಯೆ ಎಷ್ಟು?
- ಅವರಲ್ಲಿ
ನಾಲ್ಕು ಅರಸರನ್ನು ಹೆಸರಿಸಿ.
- ದಕ್ಷಿಣದಲ್ಲಿ
ಅವನು ಜಯಿಸಿದ ಮನೆತನಗಳ ಸಂಖ್ಯೆ ಎಷ್ಟು?
- ಅವುಗಳಲ್ಲಿ
ಆರು ಮನೆತನಗಳನ್ನು ಹೆಸರಿಸಿರಿ.
- ದಿಗ್ವಿಜಯಾನಂತರ
ಸಮುದ್ರನು ಅನುಸರಿಸಿದ ಎರಡು ನೀತಿಗಳು ಯಾವುವು?
- ಧರ್ಮವಿಜಯ
ಎಂದರೇನು?
- ಎರಾನ್
ಶಾಸನದಲ್ಲಿ ತಿಳಿಸಿರುವ ಸಮುದ್ರನ ದಿಗ್ವಿಜಯದ ಮಾಹಿತಿ ಯಾವುದು?
- ಸಮುದ್ರಗುಪ್ತನ
ಪರಾಕ್ರಮಕ್ಕೆ ಶರಣಾದ ಗಡಿನಾಡುಗಳು ಯಾವುವು?
- ಸಮುದ್ರನಿಗೆ
ಶರಣಾದ ಗಣರಾಜ್ಯಗಳನ್ನು ಹೆಸರಿಸಿ.
- ಇವನ ಅಶ್ವಮೇಧದ
ಮಾಹಿತಿಯ ಮೂಲ ಯಾವುದು?
- ಸಮುದ್ರನ
ಕಲಾಪೋಷಣೆಯ ಕುರಿತು ಬರೆಯಿರಿ.
- ಇವನು ಟಂಕಿಸಿದ
ನಾಣ್ಯಗಳನ್ನು ಹೆಸರಿಸಿ.
Comments
Post a Comment