ಕರ್ನಾಟಕ ವಿ.ವಿ.ಯ ಪದವಿ ಮಹಾವಿದ್ಯಾಲಯಗಳ ಐದನೆ ಸೆಮಿಸ್ಟರ್‌ನ ಇತಿಹಾಸ ವಿಷಯದ ಪಠ್ಯಕ್ರಮ - ಪತ್ರಿಕೆ 1, 2 ಮತ್ತು ೩. (NEP 2020 ಅನುಸಾರ)

ಆತ್ಮೀಯ ವಿದ್ಯಾರ್ಥಿಗಳೆ, ನಿಮ್ಮ ಅಂತಿಮ ವರ್ಷದ ಪಠ್ಯಕ್ರಮದನುಸಾರ ನೀವು ಆಯ್ಕೆ ಮಾಡಿಕೊಂಡಿರುವ ಪ್ರತಿಯೊಂದು DSCC ಪತ್ರಿಕೆಗಳಲ್ಲಿ ಮೂರು ಭಾಗಗಳಿರುತ್ತವೆ. ಅದರಂತೆ ಇತಿಹಾಸ ವಿಷಯದ ವಿದ್ಯಾರ್ಥಿಗಳಿಗೆ ನಿಗದಿಗೊಳಿಸಿರುವ ಮೂರು ಪತ್ರಿಕೆಗಳ ಪಠ್ಯಕ್ರಮವನ್ನು ಕೆಳಗೆ ನೀಡಲಾಗಿದೆ.

ಪತ್ರಿಕೆ ಒಂದು - Discipline Specific Course(DSCC) - 9

ಪತ್ರಿಕೆಯ ಶೀರ್ಷಿಕೆ: ಆಧುನಿಕ ಭಾರತದ ಇತಿಹಾಸ (ಸಾ.ಶ.ವ. 176 ರಿಂದ 1857 ವರೆಗೆ)

Course Title: History of Modern India (1761-1857)

Course Code:015 HIS 011

 

ಘಟಕ 1 - UnitI 14 Hours

ಅಧ್ಯಾಯ-1: 18ನೆ ಶತಮಾನದ ಮಧ್ಯಭಾಗದಲ್ಲಿ ಭಾರತದ ರಾಜಕೀಯ, ಸಮಾಜ ಮತ್ತು ಆರ್ಥಿಕತೆ. ವಾಣಿಜ್ಯ ನೀತಿಗಳು -ಮುಕ್ತ ವ್ಯಾಪಾರ ನೀತಿ ಮತ್ತು ಭಾರತೀಯ ವ್ಯಾಪಾರ.

Chapter-1: Indian Polity, Society and Economy in mid 18th century. Mercantile Policies-Free Trade Policy and Indian Trade.

ಅಧ್ಯಾಯ-2: ವಸಾಹತು ವಿಸ್ತರಣೆ -ಬಂಗಾಳ -ಅವಧ್‌ ಮತ್ತು ಪಂಜಾಬ್‌; ಪ್ಲಾಸಿ ಕದನ ಮತ್ತು ಬಕ್ಸಾರ್‌ ಕದನ, ಆಂಗ್ಲೊ-ಮೈಸೂರು ಕದನಗಳು ಮತ್ತು ಆಂಗ್ಲೊ-ಮರಾಠಾ ಯುದ್ಧಗಳು.

Chapter-2: Colonial Expansion-Bengal-Awadh and Punjab; Battle of Plassey and Buxar, Anglo-Mysore wars and Anglo-Maratha wars.

ಅಧ್ಯಾಯ-3: ಸಾಮ್ರಾಜ್ಯಶಾಹಿ ಸಿದ್ಧಾಂತಗಳು ಮತ್ತು ಪೌರ್ವಾತ್ಯರು; ಭಾರತದ ಸಂಘಟನೆ ಮತ್ತು ಉಪಯುಕ್ತತಾವಾದಿಗಳು.

Chapter-3: Imperial Ideologies and Psyche-Orientalists; Construction of India and the Utilitarians.

ಘಟಕ 2 - UnitII 14 Hours

ಅಧ್ಯಾಯ-4: ಬ್ರಿಟಿಷರ ಆಡಳಿತ ಮತ್ತು ಕಾನೂನು, ಆಂಗ್ಲ ಶಿಕ್ಷಣದ ಪ್ರಸಾರ -ಲಾರ್ಡ್‌ ಮೆಕಾಲೆ ವರದಿ -ಸಾರ್ವಜನಿಕ ಶಿಕ್ಷಣ ನೀತಿ.

Chapter-4: British Administration and Law, the Spread of English  Education-Lord Macauly’s Minutes-Public Education Policy

 ಅಧ್ಯಾಯ-5: ಹೊಸ ಭೂಸುಧಾರಣೆಗಳು -ಮಹಲವಾರಿ ಮತ್ತು ರೈತವಾರಿ.

Chapter-5: The New Land Settlements-Mahalwari and Ryotwari

 ಅಧ್ಯಾಯ-6: ಕೃಷಿಯ ವಾಣಿಜ್ಯೀಕರಣ and ಭೂವಿಭಜನೆ.

Chapter-6: Commercialization of Agriculture and Fragmentation of Land

ಘಟಕ 3 - UnitIII 14 Hours

 ಅಧ್ಯಾಯ-7: ಕೈಗಾರಿಕೆಗಳ ನಾಶ  ಬ್ರಿಟಿಷರ ಕೈಗಾರಿಕಾ ನೀತಿ ಗುಡಿಕೈಗಾರಿಕೆಗಳ ನಾಶ.

Chapter-7: Deindustrialization–British Industrial Policy-Decline of Cottage Industries.

 ಅಧ್ಯಾಯ-8: ಆರ್ಥಿಕತೆಯ ಮೇಲೆ ವಸಾಹತು ಆಡಳಿತದ ಪರಿಣಾಮಗಳು -ಮಧ್ಯವರ್ತಿಗಳ ಏಳಿಗೆ ,  ಲೇವಾದೇವಿಗಾರರು, ಮಧ್ಯವರ್ತಿ ಭೂಒಡೆಯರು, ಭೂರಹಿತ ಕಾರ್ಮಿಕರು.

Chapter-8: Economic Impact of the Colonial Rule-Emergence of Middlemen,  Moneylenders, absentee Landlords, landless labors and etc.

 ಅಧ್ಯಾಯ-9: ಸಾಮಾಜಿಕ ತಾರತಮ್ಯಗಳು -ಜಾತೀಯತೆ, ಅಸ್ಪೃಶ್ಯತೆ ಮತ್ತು ಲಿಂಗ ತಾರತಮ್ಯ ಬಂಗಾಳದಲ್ಲಿ ಕುಲೀನತೆ, ಸತಿ ಪದ್ಧತಿ, ಹೆಣ್ಣು ಭ್ರೂಣ ಹತ್ಯೆ ಮತ್ತು ವಿಧವಾ ಪದ್ಧತಿ

Chapter-9: Social Discriminations-Caste discrimination, Untouchability and Gender discrimination- Kulinism in Bengal, Sati system, Female  Infanticide and Widowhood

ಘಟಕ 4 - UnitIV 14 Hours

 ಅಧ್ಯಾಯ-10: ವಸಾಹತು ಭಾರತದಲ್ಲಿ ಬುಡಕಟ್ಟು ಮತ್ತು ರೈತರ ಚಳವಳಿಗಳು

Chapter-10: Tribal and Peasant Movements in Colonial India

 ಅಧ್ಯಾಯ-11: 1857ರ ಮಹಾದಂಗೆ  ಕಾರಣಗಳು, ಘಟನೆಗಳು ಮತ್ತು ಪರಿಣಾಮಗಳು

Chapter-11: Great Revolt of 1857 – Causes, Courses and Results

ಅಧ್ಯಾಯ-12: ನೊಂದಾಯಿತ ಕಾರ್ಮಿಕರ ಆರಂಭ ಕಾರ್ಮಿಕರ ಸಂಘಟನೆಗಳ ಏಳಿಗೆ ಮತ್ತು ಚಳವಳಿಗಳು.

Chapter-12: The Beginnings of Indentured Labor–Rise of Labor Union  movements in India.

Map Topics;

1) 1818ರ ಮರಾಠರ ಪತನಾನಂತರದ ಬ್ರಿಟಿಷರ ಸಾಮ್ರಾಜ್ಯ.

British empire after the fall of Marathas in 1818

Or

2) 1857ರ ಮಹಾದಂಗೆ ಪ್ರಮುಖಯ ಕೇಂದ್ರಗಳು.

Main centers of the Great Revolt of 1857

**********


ಪತ್ರಿಕೆ ಎರಡು - Discipline Specific Course (DSCC) - 10

ಪತ್ರಿಕೆಯ ಶೀರ್ಷಿಕೆ: ಆಧುನಿಕ ಯೂರೋಪಿನ ಇತಿಹಾಸ (1789-1878)

Title: History of Modern Europe (1789-1878)

Course Code:015 HIS 012

 

ಘಟಕ 1 - UnitI

ಅಧ್ಯಾಯ  1: ಫ್ರೆಂಚ್‌ ಕ್ರಾಂತಿ (1789): ಕಾರಣಗಳು ಮತ್ತು ತತ್ವಜ್ಞಾನಿಗಳ  ಪಾತ್ರ.

Chapter-1: French Revolution (1789): Causes and Role of Philosopher.

ಅಧ್ಯಾಯ  2: ನೆಪೊಲಿಯನ್‌ ಯುಗ: ಸುಧಾರಣೆಗಳು ಮತ್ತು ದಂಡಯಾತ್ರೆಗಳು.

Chapter-2: Napoleonic Era: Reforms and Conquests.

ಅಧ್ಯಾಯ  3: ಮೆಟರ್ನಿಕ್‌ ಯುಗ: ವಿಯೆನ್ನ ಕಾಂಗ್ರೆಸ್ಯೂರೋಪಿನ ಒಕ್ಕೂಟ

Chapter-3: Metternich Era: Vienna Congress – Concert of Europe

 ಘಟಕ 2 - Unit II

ಅಧ್ಯಾಯ 4: 1830 ಮತ್ತು 1848ರ ಫ್ರೆಂಚ್‌ ಕ್ರಾಂತಿಗಳು -ಮೂರನೆ ನೆಪೋಲಿಯನ್.

Chapter-4: Revolutions of 1830 and 1848 in Franch-Napolean III

ಅಧ್ಯಾಯ 5: ಯೂರೊಪಿನ ಕೈಗಾರಿಕಾ ಕ್ರಾಂತಿ -ಬ್ರಿಟನ್‌ ಮತ್ತು ಬೆಲ್ಜಿಯಂ

Chapter-5: Industrial Revolution in Europe-Great Britain and Belgium

ಅಧ್ಯಾಯ 6: ಸಿದ್ಧಾಂತಗಳ ಉದಯ; ಉದಾರತೆ, ಸಮಾಜವಾದ ಮತ್ತು ಪ್ರಜಾಪ್ರಭುತ್ವ.

Chapter-6:; Emergence of Ideologies - Liberalism, Socialism and Democracy.

 ಘಟಕ 3 - UnitIII

ಅಧ್ಯಾಯ 7:ರಾಷ್ಟ್ರೀಯ ಮತ್ತು ಏಕೀಕರಣದ ಚಳವಳಿಗಳು: ಗ್ರೀಕರ ಸ್ವಾತಂತ್ರ್ಯ ಹೋರಾಟ (1828-29) ಮತ್ತು ಕ್ರಿಮಿಯನ್‌ ಯುದ್ಧ (1854-56)

Chapter-7:National and Unification movements: Greek war of  Independence (182-29) and Crimean war (1854-56)

ಅಧ್ಯಾಯ 8:ಿಟಲಿಯ ಏಕೀಕರಣ -ಗ್ಯಾರಿಬಾಲ್ಡಿ, ಮ್ಯಾಜಿನಿ ಮತ್ತು ಕೆವೂರ್‌.

Chapter-8:Unification of Italy-Garibaldi, Mazzini and Cavour.

ಅಧ್ಯಾಯ 9:ಫ್ರಾಂಕೊ-ಫ್ರಷ್ಯನ್‌ ಯುದ್ಧ -ಜರ್ಮನಿಯ ಏಕೀಕರಣ - ಬಿಸ್ಮಾರ್ಕ್

Chapter-9:Franco-Prussian War-Unification of Germany- Bismarck

 ಘಟಕ  9 - UnitIV

ಅಧ್ಯಾಯ 10: ಸುಯೆಜ್‌ ಕಾಲುವೆಯ ನಿರ್ಮಾಣ -ಈಜಿಪ್ಟ್‌ನಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿತ್ವ ಆಂಗ್ಲೊ-ಈಜಿಪ್ಟ್‌ ಯುದ್ಧ (1882)

Chapter-10: Opening of Suez Canal-British imperialism in Egypt- AngloEgyptian War (1882)

ಅಧ್ಯಾಯ 11: ಪ್ಯಾರಿಸ್‌ ಸಮ್ಮೇಳನ (1870) , ದ್ವಿತೀಯ ಆಂಗ್ಲೊ-ಆಫ್ಘನ್‌ ಯುದ್ಧ (1878)

Chapter-11: The Paris Commune (1870) , The Second Anglo –Afghan war  (1878)

ಅಧ್ಯಾಯ 12: ರಷ್ಯಾ-ಟರ್ಕನ್‌  ಯುದ್ಧ (1877-78)-ಬರ್ಲಿನ್‌ ಸಮ್ಮೇಳನ (1878)ಮತ್ತು ಯೂರೋಪಿನ ಮೇಲೆ ಅದರ ಪರಿಣಾಮಗಳು.

Chapter-12:Russo-Turkish War (1877-78)-Berlin Congress (1878)and Its  Impact on Europe

 ನಕಾಶೆ ಅಧ್ಯಯನ - Map Topics–

a)ನೆಪೋಲಿಯನ್ನನ ಸಾಮ್ರಾಜ್ಯ - Napoleonic empire

OR

b) ಕೈಗಾರಿಕಾ ಕ್ರಾಂತಿಯ ಪ್ರಮುಖ ಕೇಂದ್ರಗಳು – Main Centers of Industrial revolution

**********

 

ಪತ್ರಿಕೆ ಮೂರು - Discipline Specific Course(DSCC) - 11

ಪತ್ರಿಕೆಯ ಶೀರ್ಷಿಕೆ – ಭಾರತದ ಸಾಮಾಜಿಕ ಸುಧಾರಣೆಗಳು ಮತ್ತು ರಾಷ್ಟ್ರೀಯ ಚಳವಳಿ.

Title: Social Reforms and National Movement of India

 

ಘಟಕ 1 - Unit I

ಅಧ್ಯಾಯ-1: 19ನೆ ಶತಮಾನದ ಸುಧಾರಣೆಗಳು ರಾಜ ರಾಮ್‌ ಮೋಹನ್‌ ರಾಯ್‌ - ಬ್ರಹ್ಮ ಸಮಾಜ, ದಯಾನಂದ ಸರಸ್ವತಿ -ಆರ್ಯ ಸಮಾಜ ಮತ್ತು ಸ್ವಾಮಿ ವಿವೇಕಾನಂದ.

Chapter-1: Reform Movements of 19th Century –Rajaram Mohan RoyBrahmo Samaj, Dayanand Saraswati-Arya Samaj and Swamy  Vivekanand

ಅಧ್ಯಾಯ-2: ಅಲಿಘರ್‌ ಚಳವಳಿ, ಥಿಯಾಸಫಿಕಲ್‌ ಸೊಸೈಟಿ ಮತ್ತು ಪ್ರಾರ್ಥನಾ ಸಮಾಜ.

Chapter-2: Aligarh Movement, Theosophical Society and Prathana Samaj

ಅಧ್ಯಾಯ-3: ಪಂಜಾಬಿನಲ್ಲಿ ಆದಿ ಧರ್ಮ ಚಳವಳಿ ಮತ್ತು ಬಂಗಾಳದಲ್ಲಿ ನಮೊ-ಶೂದ್ರ ಚಳವಳಿ

Chapter-3: Adi Dharma movement in Punjab and Namo-Shudra Movement  in Bengal

 ಘಟಕ 2 - UnitII

ಅಧ್ಯಾಯ-4: ಶೋಷಿತ ಸಮಾಜದ ಉದ್ಧಾರ ಸತ್ಯಶೋಧಕ ಸಮಾಜದ ಚಳವಳಿ -ಮಹಾತ್ಮ ಫುಲೆ ಮತ್ತು ಛತ್ರಪತಿ ಶಾಹು ಮಹಾರಾಜ

Chapter-4: Upliftment of the Oppressed Communities – Satya Shodhak  Samaj movement-Mahatma Phule and Chh. Shahu Maharaj

ಅಧ್ಯಾಯ-5: ಶ್ರೀ ನಾರಾಯಣ ಗುರು ಅವರ ಎಜಾವಾ ಚಳವಳಿ ಪೆರಿಯಾರ್‌ ರಾಮಸ್ವಾಮಿ ಅವರ ಸ್ವಗೌರವ ಚಳವಳಿ  - ನಾಲ್ವಡಿ ಕೃಷ್ಣರಾಜ ಒಡೆಯರ್.

Chapter-5: Ezava Movement of Sri. Narayan Guru and Self Respect  Movement of Periyar Ramaswamy-Nalwadi Krishnaraj Wodeyar

ಅಧ್ಯಾಯ-6:ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ ಸುಧಾರಣಾ ಚಳವಳಿ -   ಮಹಿಳೆಯರ ಮತ್ತು ಕಾರ್ಮಿಕರ ಸಬಲೀಕರಣ.

 Chapter-6:Social Transformation Movement of Dr. B R Ambedkar-   Empowerment of Women and Labors.

 ಘಟಕ 3 - UnitIII

ಅಧ್ಯಾಯ-7: 1885- 1947ರ ರಾಷ್ಟ್ರೀಯ ಚಳವಳಿ  ರಾಷ್ಟ್ರೀಯತೆಯ ಉದಯ ಮಂದಗಾಮಿಗಳ ಸಿದ್ಧಾಂತಗಳು ಮತ್ತು ಹೋರಾಟದ ವಿಧಗಳು ಬಂಗಾಳದ ವಿಭಜನೆಯ ವಿರುದ್ಧದ ಸ್ವದೇಶಿ ಹೋರಾಟ.

Chapter-7: National Movement (1885- 1947) –Rise of Nationalism – Ideology and Methods of Moderates-Anti-Partition and Swadeshi  Movement.

ಅಧ್ಯಾಯ-8: ತೀವ್ರಗಾಮಿ ರಾಷ್ಟ್ರೀಯತೆ  ಸಿದ್ಧಾಂತಗಳು ಮತ್ತು ಹೋರಾಟದ ವಿಧಗಳು ಹೋಂರೂಲ್‌ ಚಳವಳಿ.

Chapter-8: Extremist Nationalism – Method and Ideology - Home Rule  movement

ಅಧ್ಯಾಯ-9:ಗಾಂಧೀಜಿಯವರ ನೇತೃತ್ವ ಅಸಹಕಾರ ಚಳವಳಿ, ನಾಗರೀಕ (ಕಾನೂನು ಭಂಗ) ಅವಿಧೇಯತೆ ಚಳವಳಿ ಭಾರತ ಬಿಟ್ಟು ತೊಲಗಿ ಚಳವಳಿ.

Chapter-9:Gandhiji’s leadership –Non-Co-operation movement, Civil  Dis-obedience movement – Quit India movement.

 ಘಟಕ 4 - UnitIV

ಅಧ್ಯಾಯ-10:ಸಂವಿಧಾನಾತ್ಮಕ ಬೆಳವಣಿಗೆ – 1919ರ ಕಾಯ್ದೆ, ಸೈಮನ್‌ ಮತ್ತು ನೆಹರು ವರದಿ (1932)

Chapter-10:Constitutional Development– 1919 Act, Simon Report and   Nehru Report (1932)

ಅಧ್ಯಾಯ-11: ದುಂಡುಮೇಜಿನ ಸಮ್ಮೇಳನಗಳು ಕೋಮು ಕೊಡುಗೆ ಪೂನಾ ಒಪ್ಪಂದ ಮತ್ತು 1935ರ ಭಾರತ ಸರ್ಕಾರದ ಕಾಯ್ದೆ.

Chapter-11: Round Table Conferences –Communal Award-Poona Pact and   Government of India Act of 1935

ಅಧ್ಯಾಯ-12:ಮಂತ್ರಿಮಂಡಲ ಆಯೋಗದ ಯೋಜನೆ -ಮೌಂಟ್‌ ಬ್ಯಾಟನ್‌ ಯೋಜನೆ ಭಾರತದ ವಿಭಜನೆ    ಭಾರತದ ಸ್ವಾತಂತ್ರ್ಯ ಕಾಯ್ದೆ (1947)

Chapter-12:Cabinet Mission Plan-Mountbatten Plan-Partition of India –  Indian Independence Act (1947)

 ನಕಾಶೆ ಅದ್ಯಯನ - Map Topics:

1) ಉಪ್ಪಿನ ಸತ್ಯಾಗ್ರಹ ಮತ್ತು ಕರನಿರಾಕರಣೆ ಚಳವಳಿಯ ಪ್ರಮುಖ ಕೇಂದ್ರಗಳು

Main places of the Salt satyagraha and no revenue campaign

ಅಥವಾ Or

 2) ಭಾರತ ಬಿಟ್ಟು ತೊಲಗಿ ಚಳವಳಿಯ ಪ್ರಮುಖ ಕೇಂದ್ರಗಳು

Main centers of the Quit India movement

**********

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources