ಇತಿಹಾಸ ಮೂರನೆ ಸೆಮಿಸ್ಟರ್‌ನ ಪಠ್ಯಕ್ರಮ: ಪತ್ರಿಕೆ 1 ಮತ್ತು 2. ಕರ್ನಾಟಕ ವಿ.ವಿ. ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ ಅನ್ವಯ. (ನೂತನ ಶಿಕ್ಷಣ ನೀತಿಯನುಸಾರ)
Government of Karnataka
Department of Collegiate Education
Shree Benakappa Shankrappa Simhasanad Government First Grade
College, Gajendragad 582114
Department of History
(----------)
Subject:- HISTORY AND ARCHAEOLOGY
NEP Syllabus of B. A. Third Semester; PAPER I DSCC 5: PAPER CODE:
013HIS011
For colleges affiliated to Karnataka University, Dharwad
Title of the Course: HISTORY OF INDIA -1206
– 1526 A. D.
Content
of Course 1 39/42 Hrs
ಘಟಕ
೧ – ಮೂಲಾಧಾರಗಳು - ದೆಹಲಿ ಸಾಮ್ರಾಜ್ಯ.
Unit – 1 Sources Delhi Sultanate: 13/14
ಅಧ್ಯಾಯ
೧. ಮೂಲಾಧಾರಗಳ ಸಮೀಕ್ಷೆ. ಸಾಹಿತ್ಯ ಮತ್ತು ಪುರಾತತ್ವ ಆಧಾರಗಳು.
Chapter No. 1 Survey of Sources : Literary
and Archaeological 04
ಅಧ್ಯಾಯ
೨. ಗುಲಾಮಿ ಸಂತತಿ:
ಕುತುಬ್-ುದ್-ದೀನ್ ಐಬಕ್, ಇಲ್ತಮಷ್. ಖಿಲ್ಜಿ ಸಂತತಿ: ಅಲ್ಲಾ-ಉದ್-ದೀನ್ ಖಿಲ್ಜಿ
Chapter No. 2 The Slave Dynasty -
Qutabuddin Aibak and Iltamish-Khilji
dynasty-Allauddin Khilji 05
ಅಧ್ಯಾಯ
೩. ತುಘಲಕ್ ಸಂತತಿ:
ಮಹಮದ್ ಬಿನ್ ತುಘಲಕ್. ಸೈಯದ್ ಮತ್ತು ಲೋದಿ ಸಂತತಿಗಳು, ಸುಲ್ತಾನರ ಪತನ.
Chapter No. 3 The Tughluq Dynasty:
Moahammad Bin Tughalaq - Sayed and
Lodhis and Decline of Sultanates. 04
ಘಟಕ
೨ - ವಿಜಯನಗರ ಸಾಮ್ರಾಜ್ಯ.
Unit – 2 Vijayanagar Empire 13/14
ಅಧ್ಯಾಯ
4. ಮೂಲ ಕುರಿತ
ಸಿದ್ಧಾಂತಗಳು. ಎರಡನೆ ದೇವರಾಯ, ಸಾಳುವ ನರಸಿಂಹ ಮತ್ತು ಕೃಷ್ಣದೇವರಾಯ.
Chapter No. 4. Theories of Origin :
Devaraya II –Saluva Narasimha and Sri
Krishnadevaraya 05
ಅಧ್ಯಾಯ
೫. ರಾಮರಾಯ, ತಾಳಿಕೋಟೆ
ಯುದ್ಧ. ಆಡಳಿತ ಮತ್ತು ಸಾಹಿತ್ಯ.
Chapter No. 5. Ramaraya- Battle of
Talikote- Administration and Literature.
04
ಅಧ್ಯಾಯ
೬. ಆರ್ಥಿಕತೆ, ನಗರೀಕರಣ,
ನೀರಾವರಿ ಪದ್ಧತಿ, ವ್ಯಾಪಾರ ಮತ್ತು ವಾಣಿಜ್ಯ, ಕಲೆ ಮತ್ತು ವಾಸ್ತುಶಿಲ್ಪ.
Chapter No. 6. Economy : Urbanization,
Irrigation System Trade and commerce and Art
and Architecture. 05
ಘಟಕ
೩ - ಬಹಮನಿ ಮತ್ತು ಆದಿಲ್ ಶಾಹಿ ಮನೆತನಗಳು.
Unit – 3 The Bahamani and Adilshahi
Kingdoms 13/14
ಅಧ್ಯಾಯ
೭. ಬಹಮನಿ ಸಾಮ್ರಾಜ್ಯ,
ಪ್ರಮುಖ ಆಡಳಿತಗಾರರು, ಮಹಮದ್ ಗವಾನ, ಕಲೆ ಮತ್ತು ವಾಸ್ತುಶಿಲ್ಪ, ವಿಜಾಪುರದ ಆದಿಲ್ ಶಾಹಿಗಳು;
ಒಂದನೆ ಅಲಿ ಆದಿಲ್ ಶಾ, ಎರಡನೆ ಇಬ್ರಾಹಿಂ ಆದಿಲ್ ಶಾ.
Chapter No. 7 Bahamani Dynasty- Important
Rulers-Muhammad GawanArt and Architecture. Adilshahis of Bijapur- Ali Adil
sha-I and Ibrahim Adilsha-II 03
ಅಧ್ಯಾಯ
೮. ಭಕ್ತಿ ಮತ್ತು
ಸೂಫಿ ಚಳವಳಿಗಳು: ಕಬೀರ್, ಗುರು ನಾನಕ್, ಕನಕದಾಸರು, ಪುರಂದರದಾಸರು, ಚೊಖಾಮೆಲ. ಬಂದೇನವಾಜ್.
Chapter No. 8. Bhakti and Sufi Movements:
Kabir, Guru Nanak, Chokamela, Kanakadasaru, Purandaradasaru and Bandenawaz. 05
Chapter
No. 9 MAP Topics :
ಅ. ಅಲ್ಲಾ-ಉದ್-ದೀನ್ ಖಿಲ್ಜಿಯ ಸಾಮ್ರಾಜ್ಯವನ್ನು
ಗುರ್ತಿಸಿ ಮತ್ತು ಟಿಪ್ಪಣಿ ಬರೆಯಿರಿ.
a)
Mark the Empire of Alla-Uddin Khilji and Write
a short note on it.
ಬ. ಕೃಷ್ಣದೇವರಾಯನ ಕಾಲದ ವಿಜಯನಗರ
ಸಾಮ್ರಾಜ್ಯ.
b)
Vijayanagara Empire under the Krishna Devaraya.
06
**********
BA
III Semester DSCC -6
Paper
Code:013HIS012
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ
ಮಹಾವಿದ್ಯಾಲಯಗಳಿಗೆ ಅನ್ವಯ
For colleges affiliated to Karnataka University, Dharwad
ಪತ್ರಿಕೆಯ
ಶೀರ್ಷಿಕೆ: ಬಾಂಬೆ-ಕರ್ನಾಟಕದ ಇತಿಹಾಸ
Title of the Course: History of Bombay
Karnataka
Content
of Course 39/42 Hrs
ಘಟಕ ೧.
ಪೀಠಿಕೆ- ದಕ್ಷಿಣದ ರಾಜ್ಯಗಳ ಕೊಡುಗೆಗಳು
Unit – 1 Introduction – Contributions of
Deccan Kingdoms 15/16
ಅಧ್ಯಾಯ
೧. ಭೌಗೋಳಿಕ ಲಕ್ಷಣಗಳು; ಬಾಂಬೆ-ಕರ್ನಾಟಕದ ಇತಿಹಾಸ ಅಧ್ಯಯನದ ಮೂಲಾಧಾರಗಳು
Chapter No. 1 Geographical Features -Sources
for the study of Bombay Karnataka. 02
ಅಧ್ಯಾಯ
೨. ಬಾಂಬೆ-ಕರ್ನಾಟಕದಲ್ಲಿ ಮೌರ್ಯರ ಆಡಳಿತ; ಶಾತವಾಹನರು, ಬಾದಾಮಿಯ ಚಾಲುಕ್ಯರು-ಇಮ್ಮಡಿ ಪುಲಕೇಶಿ;
ಕಲ್ಯಾಣದ ಚಾಲುಕ್ಯರು-ಾರನೆ ವಿಕ್ರಮಾದಿತ್ಯ; ಸಾಂಸ್ಕೃತಿಕ
ಕೊಡುಗೆಗಳು.
Chapter No. 2 Maurya Rule in Bombay
KarnatakaShatavahanas. Chalukyas of Badami : Pulakeshi II - Chalukyas of
Kalyana: Vikramaditya VI –Cultural Contributions. 09
ಅಧ್ಯಾಯ
೩. ಬಹಮನಿ ಸಾಮ್ರಾಜ್ಯ: ಮಹಮದ್ ಗವಾನ್.
ವಿಜಾಪುರದ
ಆದಿಲ್ ಶಾಹಿಗಳು, ಇಬ್ರಾಹಿಂ ಆದಿಲ್ ಶಾ. ಸಾಂಸ್ಕೃತಿಕ
ಕೊಡುಗೆಗಳು
Chapter No. 3 Bahamani Kingdom: Mahammad
Gawan - Adil Shahis of Bijapur: Ibrahim Adilshahi II - Their Cultural
Contributions 05
ಘಟಕ ೨.
ಬಾಂಬೆ-ಕರ್ನಾಟಕದ ಧರ್ಮಗಳು
Unit – 2 Religions in Bombay Karnataka
10/11
ಅಧ್ಯಾಯ
೧. ಶೈವ ಮತ್ತು ವೈಶ್ಣವ, ಕಾಳಮುಖ ಪಂಥಗಳು, ಬಸವೇಶ್ವರರು.
Chapter No. 4 Shaiva and Vaishnava,
Kalamukha Cults, Basaveshwara. 04
ಅಧ್ಯಾಯ
೫. ಜೈನಧರ್ಮ ಮತ್ತು ಬಾಂಬೆ-ಕರ್ನಾಟಕದಲ್ಲಿ ಜೈನ ಕೇಂದ್ರಗಳು: ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹಳ್ಳೂರು, ತೇರದಾಳ, ಲಕ್ಕುಂಡಿ, ಬೆಳಗಾವಿ, ಹಲಸಿ, ಅಮ್ಮಣಗಿ
Chapter No. 5 Jainism and Jain Centers in
Bombay Karnataka : Badami, Pattadkallu, Aihole, Hallur, Terdal, Lakkundi,
Belagavi, Halasi, Ammanagi
ಅಧ್ಯಾಯ
೬. ಬೌದ್ಧಧರ್ಮ ಮತ್ತು ಬಾಂಬೆ-ಕರ್ನಾಟಕದಲ್ಲಿ ಬೌದ್ಧ ಕೇಂದ್ರಗಳು: ಐಹೊಳೆ, ಬಾದಾಮಿ, ಬನವಾಸಿ, ಕೋಳಿವಾಡ
& ಮುಂಡಗೋಡ
Chapter No. 6 Bhuddism and Buddhist Centers
in Bombay Karnataka: Aihole, Badami, Banavasi, Koliwada and Mundgod.
ಘಟಕ ೩.
ಸ್ವಾತಂತ್ರ ಹೋರಾಟದೆಡೆಗೆ.
Unit – 3 Towards Freedom Movement` 15/16
ಅಧ್ಯಾಯ
೭. ಬಾಂಬೆ-ಕರ್ನಾಟಕದ ದೇಸಗತ್ತಿಗಳು, ದಿವಾನ್ ಬಹಾದ್ದೂರ್ ಶಿವಲಿಂಗ ರಾವ್ ದೇಶಮುಖ್ – ರಾಣಿ
ಚನ್ನಮ್ಮ, ಸಂಗೊಳ್ಳಿ ರಾಯಣ್ಣ. ಹಲಗಲಿಯ ಬೇಡರು ಮತ್ತು ಸಿಂಧೂರ ಲಕ್ಷ್ಮಣ.
Chapter No. 7. Desagatis of Bombay
Karnataka – Diwan Bahaddur Shivaling rao Deshamuk – Rani Channamma, Sangolli
Rayanna. Halagali Bedas and Sindhur Laxmana.
ಅಧ್ಯಾಯ ೮. ಬಾಂಬೆ-ಕರ್ನಾಟಕದಲ್ಲಿ ತಿಲಕರು ಮತ್ತು
ಗಾಂಧೀಜಿ. ಬೆಳಗಾವಿ ಕಾಂಗ್ರೆಸ್ 1924.
Chapter No. 8 Tilak and Gandhi in Bombay
Karnataka – Belgaum Congress - 1924.
ಅಧ್ಯಾಯ
೯. ಬಾಂಬೆ-ಕರ್ನಾಟಕದಲ್ಲಿ ಗಾಂಧಿ ಚಳವಳಿಗಳು: ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಅರಣ್ಯ
ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಸತ್ಯಾಗ್ರಹ
Chapter No. 9 Gandhi Movements in Bombay
Karnataka – Non Cooperation movement, Salt Sathyagraha and Forest Sathyagraha-
Quit India Movement.
**********
Comments
Post a Comment