ಆರನೆ ಸೆಮ್‌ ಇತಿಹಾಸ ವಿಷಯದ DSCC 12, 13 ಮತ್ತು 14 ನೆ ಪತ್ರಿಕೆಗಳ ಪಠ್ಯಕ್ರಮ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಗೆ.

DSCC - 12

ಶೀರ್ಷಿಕೆ: ಸಮಕಾಲೀನ ಭಾರತದ ಇತಿಹಾಸ – 1947 ರಿಂದ 1991 ವರೆಗೆ.

Title. History of Contemporary India (Since 1947-1991)

ಘಟಕ ೧ – Unit I

ಅಧ್ಯಾಯ ೧. ಭಾರತದ ಸಂವಿಧಾನದ ರಚನೆ – ಸಂವಿಧಾನ ರಚನಾ ಸಭೆ.

Chapter-1. Framing of Indian Constitution –Constituent Assembly

ಅಧ್ಯಾಯ ೨. ಸಂವಿಧಾನ ರಚನಾ ಸಭೆಯ ಪಾತ್ರ – ಚರ್ಚೆ ಮತ್ತು ಕರಡು ಸಂವಿಧಾನದ ತಿದ್ದುಪಡಿಗಳು.

Chapter-2. Role of Drafting Committee –Debates and Amendments to Draft  Constitution

ಅಧ್ಯಾಯ ೩. ಪ್ರಸ್ತಾವನೆ – ಸಂವಿಧಾನದ ಮೂಲ ಸ್ವರೂಪಗಳು ಮತ್ತು ಸಂವಿಧಾನಿಕ ಸಂಸ್ಥೆಗಳು.

Chapter3. The Preamble – Basic Features and Institutions of the Constitution.

 

ಘಟಕ ೨ - Unit II

ಅಧ್ಯಾಯ ೪. ಭಾರತದ ಏಕೀಕರಣ – ಕಾಶ್ಮೀರ, ಜುನಾಘಡ ಮತ್ತು ಹೈದ್ರಾಬಾದ್.

Chapter4. Integration of Indian States. Kashmir, Junagarh and Hyderabad States

ಅಧ್ಯಾಯ ೫. ಕಾನೂನಾತ್ಮಕ ಸಂಘಟನೆ – ಹಿಂದೂ ಕೋಡ್‌ ಬಿಲ್.

Chapter-5. Legal Integration. Hindu Code Bill.

ಅಧ್ಯಾಯ ೬. ರಾಜ್ಯಗಳ ಭಾಷಾವಾರು ಮರುವಿಂಗಡಣೆ – ಪ್ರಾದೇಶಿಕತೆ ಮತ್ತು ಪ್ರಾದೇಶಿಕ ಅಸಮಾನತೆ.

Chapter-6. The Linguistic Organization of States – Regionalism and Regional  disparities

 

ಘಟಕ ೩ – Unit III

ಅಧ್ಯಾಯ ೭. ಆರ್ಥಿಕಾಭಿವೃದ್ಧಿ; ನೆಹರು ಕಾಲದ ಆರ್ಥಿಕ ಪರಂಪರೆ – ಪಂಚವಾರ್ಷಿಕ ಯೋಜನೆಗಳು, ಜಮೀನ್ದಾರಿ ಪದ್ಧತಿಯ ರದ್ದತಿ – ಭೂದಾನ ಚಳವಳಿ ಮತ್ತು ಹಸಿರು ಕ್ರಾಂತಿ.

Chapter-7. Economic Developments. Nehruvian Legacy of Indian economy -Five  Year Plans and abolition of Zamindari and Tenancy reforms – Bhoodan movement and Green Revolution.

ಅಧ್ಯಾಯ ೮. ಬ್ಯಾಂಕುಗಳ ರಾಷ್ಟ್ರೀಕರಣ – 20 ಅಂಶಗಳ ಕಾರ್ಯಕ್ರಮ ಮತ್ತು ತುರ್ತು ಪರಿಸ್ಥಿತಿ.

Chapter-8. Nationalizations of Banks – 20 Points Program and Declaration of  Emergence in India.

ಅಧ್ಯಾಯ ೯. ಪಂಚಾಯತ್‌ ರಾಜ್‌ ಸುಧಾರಣೆಗಳ ವಿಶ್ಲೇಷಣೆ – 1973ರ ನಂತರದ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು.

Chapter9. Overview of Panchayat Raj reforms and Scientific and Technological  advancement since 1973

 

ಘಟಕ ೪ – Unit IV.

ಅಧ್ಯಾಯ ೧೦. ಜಾಗತೀಕರಣದ ಪರಿಣಾಮಗಳು – ಜಾಗತೀಕರಣ, ಖಾಸಗೀಕರಣ ಮತ್ತು ಉದಾರಿಕರಣ. ಗ್ಯಾಟ್‌ ಒಪ್ಪಂದ.

Chapter-10. Impact of Globalization. Globalization, Liberalization and Privatization   GATT Agreement

ಅಧ್ಯಾಯ ೧೧. ನವಸಾಮಾಜಿಕವಾದ – ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಮಂಡಲ್‌ ಆಯೋಗ, ಜ್ಯೇಷ್ಟತೆ ಮತ್ತು ಮೀಸಲಾತಿ. ಭಾರತದಲ್ಲಿ ಅಂಬೇಡ್ಕರ್‌ ನಂತರ ದಲಿತ ಚಳವಳಿ.

Chapter-11. New Social Movement – Reservation to OBC’s-Mandal Commission  Meritocracy v/s Reservation, Post-Ambedkar Dalit movement in India.

ಅಧ್ಯಾಯ ೧೨. ಸಮಕಾಲೀನ ಭಾರತದಲ್ಲಿನ ಪರಿಸರದ ಸಮಸ್ಯೆಗಳು; ಮಹಿಳಾ ಚಳವಳಿಗಳು ಕಾರ್ಮಿಕರು ಮತ್ತು ರೈತರ ಚಳವಳಿಗಳು.

Chapter-12. Environmental Issues. Feminist Movement, Trade Union and Peasant  movements in contemporary India.

 

ನಕಾಶೆ ಅಧ್ಯಯನ - Map Topic

೧. ಕಾಶ್ಮೀರ, ಜುನಾಗಡ ಮತ್ತು ಹೈದ್ರಾಬಾದ್‌ನಲ್ಲಿನ ಪ್ರಮುಖ ಕೇಂದ್ರಗಳು.

1) Main centers of Kashmir, Junagarh and Hyderabad States

Or

೨. ಕಾರ್ಮಿಕರ ಚಳವಳಿಯ ಪ್ರಮುಖ ಕೇಂದ್ರಗಳು.

2) Main centers of Trade Union movement.

*****


DSCC 13. ಆಧುನಿಕ ಯೂರೋಪಿನ ಇತಿಹಾಸ (1880-1945)

Course Code.016 HIS 012

Title. History of Modern Europe (1880-1945)

56.hrs/ sem

ಘಟಕ 1. Unit I  14Hours

ಅಧ್ಯಾಯ 1. ಕೂಟ ಮತ್ತು ಪ್ರತಿಕೂಟಗಳ ರಚನೆ (1880-1914) ಎರಡು ಬಣಗಳಾಗಿ ವಿಶ್ವದ ವಿಭಜನೆ.

Chapter 1. Formation of Alliance and Counter Alliance (1880-1914)-Divide of World into two camps.

ಅಧ್ಯಾಯ 2. ಪೌರ್ವಾತ್ಯ ಪ್ರಶ್ನೆ (1878-1994) ಮತ್ತು ಬಾಲ್ಕನ್‌ ಯುದ್ಧಗಳು (1912-13).

Chapter 2. Eastern Question (1878-1994) and Balkan Wars (1912-13).

ಅಧ್ಯಾಯ 3. ಯಂಗ್‌ ಟರ್ಕ್‌ ಚಳವಳಿ ಮತ್ತು ಇಟಲಿ-ಟರ್ಕಿ ಯುದ್ಧ.

Chapter 3. Young Turk Movement and Italo – Turkish War.

 

ಘಟಕ 2. Unit II  14Hours.

ಅಧ್ಯಾಯ 4. ಪ್ರಥಮ ಜಾಗತಿಕ ಯುದ್ಧ. ಕಾರಣಗಳು, ಪರಿಣಾಮಗಳು ಮತ್ತು ವರ್ಸೆಲ್ಸ್‌ ಒಪ್ಪಂದ.

Chapter 4. First World War. Causes, Results and Versailles Treaty.

ಅಧ್ಯಾಯ 5. ರಷ್ಯಾ ಕ್ರಾಂತಿ 1917 – USSRನಲ್ಲಿ ಕಮ್ಯುನಿಸ್ಟ್‌ ಆಡಳಿತಲೆನಿನ್ನನ ಹೊಸ ಆರ್ಥಿಕ ನೀತಿ.

Chapter 5. Russian Revolution of 1917 – Communist Regime in USSR – Lenin’s New Economic Policy.

ಅಧ್ಯಾಯ 6. ರಾಷ್ಟ್ರಗಳ ಸಂಘ; ರಚನೆ , ಸಾಧನೆಗಳು ಮತ್ತು ವಿಫಲತೆಗಳು.

 Chapter 6. League of Nations. Structure, Achievements and Failures.

 

ಘಟಕ 3. Unit III  14Hours

ಅಧ್ಯಾಯ 7. ರಷ್ಯಾದಲ್ಲಿ ಸರ್ವಾಧಿಕಾರ (Totalitarianism) ಮತ್ತು ಟರ್ಕಿಯಲ್ಲಿ ಕೆಮಾಲ್‌ ಪಾಷಾನ ಸೌಮ್ಯ ಸರ್ವಾಧಿಕಾರ.

Chapter 7. Totalitarianism in USSR and Kemal Pasha’s benevolent  Dictatorship in Turkey.

ಅಧ್ಯಾಯ 8. ಜರ್ಮನಿಯಲ್ಲಿ ನಾಸಿಸಂ ––ಹಿಟ್ಲರ್‌ - ನಾಜ಼ಿ ಸಿದ್ಧಾಂತ.

Chapter 8. Nazism in Germany––Hitler -Nazi Doctrine.

ಅಧ್ಯಾಯ 9. ಇಟಲಿಯಲ್ಲಿ ಫ್ಯಾಸಿಸಂ – ಮುಸಲೋನಿ.

 Chapter 9. Fascism in Italy- Mussolini.

 

ಘಟಕ 4. Unit IV  14Hours

ಅಧ್ಯಾಯ 10. 1929ರ ಆರ್ಥಿಕ ಮಹಾಕುಸಿತ.

Chapter 10. Great Depression of 1929.

ಅಧ್ಯಾಯ 11. ದ್ವಿತೀಯ ಮಹಾಯುದ್ಧ – ಕಾರಣಗಳು, ಘಟನೆಗಳು ಮತ್ತು ಪರಿಣಾಮಗಳು.

Chapter 11. Second World War -Causes, Course and Results

ಅಧ್ಯಾಯ 12. ವಿಶ್ವಸಂಸ್ಥೆ; ಪ್ರಮುಖ ಅಂಗಗಳು, ಕಾರ್ಯಗಳು ಮತ್ತು ಪ್ರಸ್ತುತತೆ.

 Chapter 12. United Nations Organization-Main Organs, Work and Relevance

 

ನಕಾಶೆ ಅಧ್ಯಯನ - Map Topics;

ಅ. ಪ್ರಥಮ ಮಹಾಯುದ್ಧದ ಪ್ರಮುಖ ಯುದ್ಧಗಳು.

a) Main battles of the First World War

ಅಥವಾ OR

ಬ. ದ್ವಿತೀಯ ಮಹಾಯುದ್ಧದ ಪ್ರಮುಖ ಯುದ್ಧಗಳು.

 b) Main battles of the Second World War

*****


DSCC -14

ಪತ್ರಿಕೆಯ ಶೀರ್ಷಿಕೆ: ಸಮಕಾಲೀನ ಕರ್ನಾಟಕದ ಇತಿಹಾಸ (1947 ರಿಂದ)

Course Title: History of Contemporary Karnataka (Since 1947)

Course Code. 016 HIS 013

56 hrs/ sem

 

ಘಟಕ 1. Unit I  14 Hours

ಅಧ್ಯಾಯ 1. ಕರ್ನಾಟಕದ ಏಕೀಕರಣ. ಕರ್ನಾಟಕದ ಪ್ರದೇಶಗಳ ಹಂಚಿಕೆ ಕನ್ನಡ ಪುನರುಜ್ಜೀವನ. ಸಾಹಿತ್ಯದ ಪಾತ್ರ ಮತ್ತು ಪತ್ರಿಕೋದ್ಯಮ.

Chapter 1. Unification of Karnataka. The Disintegration of Karnataka regions – Kannada Renaissance. Role of Literature and Journalism.

ಅಧ್ಯಾಯ 2. ಸಮಿತಿ/ಆಯೋಗಗಳ ವರದಿಗಳು. ಧರ್‌ ಆಯೋಗ, ಜೆ.ವಿ.ಪಿ ಸಮಿತಿರಾಜ್ಯ ಪುನರ್ವಿಂಗಡಣಾ ಸಮಿತಿ ಮತ್ತು ಮಹಾಜನ ಆಯೋಗ.

Chapter 2. Committee / Commission Reports. Dhar Commission, JVP Committee,  SRC Commission and Mahajan Commission

ಅಧ್ಯಾಯ 3. ಕರ್ನಾಟಕ ಏಕೀಕರನ ಚಳವಳಿಯ  ಹಂತಗಳು. ಕನ್ನಡ ಸಂಘಟನೆಗಳ ಪಾತ್ರ ಮತ್ತು ನಾಯಕರು.

Chapter3. Phases of Unification Movement of Karnataka. Role of Kannada  Organizations and Leaders

 

ಘಟಕ 2. Unit II  14 Hours

ಅಧ್ಯಾಯ 4. ಶಾಂತವೇರಿ ಗೋಪಾಲಗೌಡರ ಸಮಾಜವಾದಿ ಚಳವಳಿ, ಕಾಗೋಡು ಸತ್ಯಾಗ್ರಹ ಮತ್ತು ಪ್ರೊ. ನಂಜುಂಡಸ್ವಾಮಿಯವರ ರೈತ ಸಂಘ.

Chapter 4. Socialist movement of Shantaveri Gopalgouda, Kagodu Satyagraha and   Prof. Nanjundaswamy’s Ryota Sangha

ಅಧ್ಯಾಯ 5. ದೇವರಾಜ ಅರಸ್‌. ಗುತ್ತಿಗೆ ಮತ್ತು ಇತರ ಸುಧಾರಣೆಗಳು ಹಿಂದುಳಿದ ವರ್ಗಗಳ ಏಳಿಗೆ.

Chapter 5. Devaraj Uras. Tenancy and other reforms- Upliftment of Backward Classes

ಅಧ್ಯಾಯ 6. ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ಆಯೋಗಗಳು. L.G ಹಾವನೂರ್‌, ನಾಗೇಗೌಡ ಮತ್ತು T ವೆಂಕಟಸ್ವಾಮಿ ವರದಿಗಳು.

Chapter 6. Backward Class Reservation and Commissions. L.G Havanoor, Nagegouda   and T Venkataswamy Reports.

 

ಘಟಕ 3. Unit III  14 Hours

ಅಧ್ಯಾಯ 7. ದಲಿತರ ಚಳವಳಿಗಳು – B. ಶ್ಯಾಮ ಸುಂದರ್‌ ಅವರ ಭೀಮ ಸೇನೆ ಬೂಸಾ ಪ್ರಕರಣ - B. ಬಸವಲಿಂಗಪ್ಪ. ದಲಿತ ಸಂಘರ್ಷ ಸಮಿತಿ.

Chapter 7. Dalit Movement – B. Shama Sundar’s Bhima Sena- Boosa Episode- B. Basavalingappa- Dalit Sangharsh Samittee

ಅಧ್ಯಾಯ 8. ದಲಿತರ ಬಂಡಾಯ ಮತ್ತು ಮಹಿಳಾಪರ ಸಾಹಿತ್ಯ ಚಳವಳಿ.

Chapter 8. Dalit-Bandhya and Feminist Literary movement

ಅಧ್ಯಾಯ 9. ನರಗುಂದದಲ್ಲಿನ ರೈತರ ಪ್ರತಿಭಟನೆ, ನವಲಗುಂದ, ನಿಪ್ಪಾಣಿ ಮತ್ತು ಇತರೆ. ಮತ್ತು ಉತ್ತರ ಕರ್ನಾಟಕದಲ್ಲಿ ಸಹಕಾರ ಚಳವಳಿ.

Chapter9. Peasant agitations in Naragunda, Navalagund, Nipani and etc and Co-   operative movement in North Karnataka

 

ಘಟಕ 4. Unit IV  14 Hours

ಅಧ್ಯಾಯ ಅಂತರರಾಜ್ಯ ಜಲವಿವಾದಗಳು – ಕಾವೇರಿ, ಕೃಷ್ಣ ಮತ್ತು ಮಹದಾಯಿ.

Chapter10. Inter-State Water Disputes – Kaveri, Krishna and Mahadayi

ಅಧ್ಯಾಯ 11. ಗಡಿ ವಿವಾದಗಳು ಕಾಸರಗೋಡು, ಬೆಳಗಾವಿ, ಜತ್ತ, ಾಕ್ಕಲಕೋಟೆ ಮತ್ತು ಸೊಲಾಪುರ.

Chapter 11. Boarder Disputes – Kasaragudu, Belagavi, Jatt, Akkalkot and Solapur

ಅಧ್ಯಾಯ 12. ಕನ್ನಡಪರ ಚಳವಳಿ. ಕನ್ನಡದ ಆದ್ಯತೆಗಾಗಿ ಗೋಕಾಕ ಚಳವಳಿ.

Chapter 12. Pro- Kannada movement. Gokak movement for prominence to Kannada

 

ನಕಾಶೆ ಅಧ್ಯಯನ - Map Topics.

1. ಏಕೀಕರನ ಚಳವಳಿಯ ಪ್ರಮುಖ ಕೇಂದ್ರಗಳು.

1) Main centers of Unification movement

ಅಥವಾ Or

2. ಉತ್ತರ ಕರ್ನಾಟಕದಲ್ಲಿನ ರೈತರ ಪ್ರತಿಭಟನೆಗಳ ಪ್ರಮುಖ ಕೇಂದ್ರಗಳು.

2) Main centers of peasant agitations in North Karnataka.

*****


Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources