ಕರ್ನಾಟಕ ವಿಶ್ವವಿದ್ಯಾಲಯದ ಮೂರನೆ ಚತುರ್ಮಾಸದ ಇತಿಹಾಸ ಪಠ್ಯಕ್ರಮ - ಪರಿಷ್ಕೃತ ಹೊಸ ಶಿಕ್ಷಣ ನೀತಿಯ ಅನುಸಾರ.

ಶೈಕ್ಷಣಿಕ ವರ್ಷ 2025-26

ಪತ್ರಿಕೆಯ ಶೀರ್ಷಿಕೆ: ಭಾರತದ ಇತಿಹಾಸ (ಸಾ.ಶ.ವ. 1206 ರಿಂದ  1526)

Course Title:: History of India 1206 A.D. to 1526

Course Code: A3 HIS 1T1

ಘಟಕ 1. ದೆಹಲಿ ಸುಲ್ತಾನರು.

 Unit I: Interpreting the Delhi Sultanate

ಅಧ್ಯಾಯ 1. ಮೂಲಾಧಾರಗಳ ಸಮೀಕ್ಷೆ. ಪುರಾತತ್ವ ಮತ್ತು ಸಾಹಿತ್ಯಾಧಾರಗಳು.

 Survey of sources: Archeological and Literary Sources.

ಅಧ್ಯಾಯ 2. ದೆಹಲಿ ಸುಲ್ತಾನರ ಮೂಲ; ವಿಸ್ತರಣೆ ಮತ್ತು ಸಾಮ್ರಾಜ್ಯದ ಸಂಘಟನೆ. ಗುಲಾಮಿ ಸಂತತಿ; ಕುತುಬ್ ಉದ್‌ ದೀನ್‌ ಐಬಕ್‌, ಇಲ್ತಮಶ್‌, ರಜಿಯಾಸುಲ್ತಾನಾ ಮತ್ತು ಬಲ್ಬನ್.

 Delhi Sultanate- Foundation, expansion and consolidation of the Sultanate of  Delhi; The Slaves- Ku tub Din Aibak, Iltutmish, Raziya Sultan and Bulban.

ಅಧ್ಯಾಯ 3. ಖಿಲ್ಜಿಗಳು. ಅಲಾ ಉದ್‌ ದೀನ್‌ ಖಿಲ್ಜಿ. ದಿಗ್ವಿಜಯಗಳು ಮತ್ತು ಆಡಳಿತ ಪದ್ಧತಿ.

 The Khiljis: Alla- Ud Din Khilji- Conquests & Administration

 

ಘಟಕ 2. ತುಘಲಕರು ಮತ್ತು ಲೋದಿಗಳು.

Unit II: Tughluqs and Lodis

ಅಧ್ಯಾಯ 4. ತುಘಲಕ್‌ ಸಂತತಿ; ಮಹಮದ್‌ ಬಿನ್‌ ತುಘಲಕ್‌, ಫಿರೋಜ್‌ ಶಾ ತುಘಲಕ್‌ ಮತ್ತು ಅವರ ದಿಗ್ವಿಜಯಗಳು ಮತ್ತು ಆಡಳಿತ ಪದ್ಧತಿ.

 The Tughluqs -Muhammad Bin Tughluq, Ferozshah Tughluq-Their  Conquests and Administration.

ಅಧ್ಯಾಯ 5. ಲೋದಿಗಳು ಬಹಲೂಲ್‌ ಲೋದಿ ಮತ್ತು ಸಿಕಂದರ್‌ ಲೋದಿ ಕಾಲದ ದಿಗ್ವಿಜಯಗಳು. ಇಬ್ರಾಹಿಂ ಲೋದಿ ಮತ್ತು ಪ್ರಥಮ ಪಾಣಿಪತ್‌ ಕದನ.

The Lodis: Conquest of Bahlul and Sikandar; Ibrahim Lodi and the First battle  of Panipat

ಅಧ್ಯಾಯ 6. ರಾಜಪ್ರಭುತ್ವದ ಸಿದ್ಧಾಂತ. ನೊಬಲ್ಲರು, ಸೂಫಿಗಳು, ಉಲೇಮಾಗಳು ಮತ್ತು ರಾಜಕೀಯ ಅಧಿಕಾರ.

Theories of Kingship; Nobles, Sufis, Ulema and the political authority

 

ಘಟಕ 3. ಸಮಾಜ ಮತ್ತು ಆರ್ಥಿಕತೆ.

Unit-III Society and Economy:

ಅಧ್ಯಾಯ 7. ದೆಹಲಿ ಸುಲ್ತಾನರ ಆಡಳಿತ.

 Administration of Delhi Sultanate

ಅಧ್ಯಾಯ 8. ದೆಹಲಿ ಸುಲ್ತಾನರ ಕಾಲದ ಆರ್ಥಿಕತೆ, ವ್ಯಾಪಾರ ಮತ್ತು ವಾಣಿಜ್ಯ.

Economy, Trade and Commerce of the Delhi Sultanates.

ಅಧ್ಯಾಯ 9. ದೆಹಲಿ ಸುಲ್ತಾನರ ಕಾಲದ ಕಲೆ ಮತ್ತು ವಾಸ್ತು-ಶಿಲ್ಪ.

Art and Architecture of Delhi Sultanate.

 

ಘಟಕ 4. ಪ್ರಾದೇಶಿಕ ರಾಜ್ಯಗಳ ಏಳಿಗೆ.

Unit-IV Emergence of Provincial Dynasties

ಅಧ್ಯಾಯ 10. ಬಹುಮನಿಗಳು. ಆರಂಭದ ಸುಲ್ತಾನರು. ಸಾಂಸ್ಕೃತಿಕ ಕೊಡುಗೆಗಳು. ಪತನ.

 The Bahamanis- Early Rulers- their cultural Contributions, disintegration of  Bahamani Kingdom

ಅಧ್ಯಾಯ 11. ಮಹಮದ್‌ ಗವಾನ ಮತ್ತು ಅವನ ಸಾಧನೆಗಳು.

 Mahmud Gawan and His Achievements

ಅಧ್ಯಾಯ 12. ಬಿಜಾಪುರದ ಆದಿಲ್‌ ಶಾಹಿಗಳು. ಆರಂಭದ ಸುಲ್ತಾನರು. ಒಂದನೆ ಇಬ್ರಾಹಿಂ, ಒಂದನೆ ಅಲಿ ಆದಿಲ್‌ ಶಾ ಮತ್ತು ಎರಡನೆ ಇಬ್ರಾಹಿಂ ಆದಿಲ್‌ ಶಾ.

 Adil Shahis of Bijapur-Early Sultans-Ibrahim-I, Ali Adil Shah-I- Ibrahim Adil  Shah-II

 

ಗಟಕ 5. ವಿಜಯನಗರ ಸಾಮ್ರಾಜ್ಯ ಮತ್ತು ಸುಧಾರಣಾ ಚಳವಳಿಗಳು.

Unit-V The Vijayanagara Empire and Reform Movements.

ಅಧ್ಯಾಯ 13. ಆರಂಭದ ಅರಸರು. ಇಮ್ಮಡಿ ದೇವರಾಯ, ಕೃಷ್ಣದೇವರಾಯ ಮತ್ತು ಅವನ ಸಾಧನೆಗಳು. ತಾಳಿಕೋಟೆ ಯುದ್ದ ಮತ್ತು ಪತನ.

Early Rulers- Devaraya-II, Krishnadevaraya and Achievements – Battle of  Talikote and Decline.

ಅಧ್ಯಾಯ 14. ಸೂಫಿ ಚಳವಳಿ. ಸೂಫಿ ಪಂಥದ ತತ್ವಗಳು. ಖ್ವಾಜಾ ಮುಯಿನುದ್ದೀನ್‌ ಚಿಸ್ತಿ ಮತ್ತು ಹಜರತ್‌ ನಿಜಾಮುದ್ದೀನ್‌ ಔಲಿಯಾ. ಭಕ್ತಿ ಚಳವಳಿ; ತತ್ವಗಳು. ಕಬೀರ್, ನಾನಕ್,  ವಲ್ಲಭಾಚಾರ್ಯ, ಚೈತನ್ಯ, ಮೀರಾ ಬಾಯಿ.

 Sufi Movement-Principles of Sufis, Khwaja Moinuddin Chisti and Hazarat  Nizamuddin Auliya. Bhakti movement-Principles- Kabir, Nanak,  Vallabhacharya, Chaitanya, Meera Bai 

ಅಧ್ಯಾಯ 15. ನಕಾಶೆ ಅಧ್ಯಯನ.

Map Study:

ಅ. ಅಲ್ಲಾ ಉದ್‌ ದೀನ್‌ ಖಿಲ್ಜಿಯ ದಿಗ್ವಿಜಯದ ಸ್ಥಳಗಳು ಮತ್ತು ಸಾಮ್ರಾಜ್ಯವನ್ನು ಗುರ್ತಿಸಿ ಟಿಪ್ಪಣಿ ಬರೆಯಿರಿ.

 Mark the empire of Alla –Ud Din Khilji conquests and write a short note  on it.

ಆ. ಕೃಷ್ಣದೇವರಾಯನ ಸಾಮ್ರಾಜ್ಯವನ್ನು ಗುರ್ತಿಸಿ ಟಿಪ್ಪಣಿ ಬರೆಯಿರಿ.

 Mark the empire of Krishnadevaraya and write a short note on it.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources