Posts

Showing posts from March, 2023

ಭಾರತದ ಸಾಂಸ್ಕೃತಿಕ ಇತಿಹಾಸ. (ಸರಸ್ವತಿ ಅಥವಾ ಸಿಂಧೂ ಸಂಸ್ಕೃತಿಯಿಂದ ಸ.ಶ.ವ. 1206ವರೆಗೆ)NEP 4ನೆಸೆಮಿಸ್ಟರ್‌ನ ಇತಿಹಾಸ ದ್ವಿತೀಯ ಪತ್ರಿಕೆಯ ಪಠ್ಯಕ್ರಮ: ಕರ್ನಾಟಕ ವಿ.ವಿ., ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ ಅನ್ವಯ.

Syllabus of Course -8 ಪತ್ರಿಕೆಯ ಶೀರ್ಷಿಕೆ: ಭಾರತದ ಸಾಂಸ್ಕೃತಿಕ ಇತಿಹಾಸ. ( ಸರಸ್ವತಿ ಅಥವಾ ಸಿಂಧೂ ಸಂಸ್ಕೃತಿಯಿಂದ ಸ.ಶ.ವ. 1206ವರೆಗೆ ) Course Title :Cultural History of India (From Saraswati – Indus Culture to 1206 CE)   ಘಟಕ 1. ಭಾರತೀಯ ಸಂಸ್ಕೃತಿಯ ಪರಿಚಯ. UNIT-I Indian Culture: An Introduction. ಅಧ್ಯಾಯ ಅ. ಭಾರತೀಯ ಸಂಸ್ಕೃತಿಯ ಲಕ್ಷಣಗಳು. CHAPTER (A) : Characteristics of Indian culture. ಅಧ್ಯಾಯ ಬ. ಭಾರತೀಯ ಸಂಸ್ಕೃತಿಯ ಮೇಲೆ ಇಲ್ಲಿನ ಭೌಗೋಳಿಕ ಅಂಶಗಳ ಪ್ರಭಾವ. CHAPTER-(B) : Significance of Geography on Indian Culture. ಅಧ್ಯಾಯ ಚ. ಭಾರತದಲ್ಲಿ ಧರ್ಮ ಮತ್ತು ತತ್ವಜ್ಞಾನ; ಪ್ರಾಚೀನ ಕಾಲ. ಪೂರ್ವವೈದಿಕ ಮತ್ತು ವೈದಿಕ ಧರ್ಮ. ಭೌದ್ಧ ಮತ್ತು ಜೈನ ಧರ್ಮಗಳು.  ಭಾರತೀಯ ತತ್ವಜ್ಞಾನ. CHAPTER (C) : Religion and Philosophy in India: Ancient Period: Pre-Vedic and Vedic   Religion, Buddhism and Jainism, Indian philosophy.   ಘಟಕ 2. ಭಾರತೀಯ ಕಲೆ ಮತ್ತು ವಾಸ್ತು-ಶಿಲ್ಪದ ಸಂಕ್ಷಿಪ್ತ ಇತಿಹಾಸ. UNIT-II Brief History of Indian Arts and Architecture. ಅಧ್ಯಾಯ ಅ. ಭಾರತೀಯ ಭಾಷೆಗಳು ಮತ್ತು ಸಾಹಿತ್ಯ; ನಾಗರಿ; ದೇವನಾಗರಿ , ಗ್ರಂಥ –  ದ್ರಾವಿಡ ಭಾ...

ಹಾನಗಲ್ಲ ಕದಂಬರ ರಾಜಕೀಯ ಇತಿಹಾಸ

ಕರ್ನಾಟಕದ ಸಣ್ಣ ರಾಜ ಮನೆತನಗಳು ಪೀಠಿಕೆ: ಪ್ರಾಚೀನ ಕಾಲದಿಂದಲೂ ರಾಜಮನೆತನಗಳ ಉದಯ, ಏಳಿಗೆ, ಉಚ್ರಾಯ ಸ್ಥಿತಿ ಮತ್ತು ಅವುಗಳ ಪತನವನ್ನು ಇತಿಹಾಸದಲ್ಲಿ ಕಾಣಬಹುದು. ಇದನ್ನು ನಾವು ಇತಿಹಾಸದಲ್ಲಿ ಸಾಮ್ರಾಜ್ಯಗಳ ಉದಯ ಮತ್ತು ಪತನವೆಂದು ಕರೆಯಬಹುದು. ಆದರೆ ಕೆಲವು ಸಣ್ಣ-ಪುಟ್ಟ ರಾಜರುಗಳು ಅಥವಾ ರಾಜಮನೆತನಗಳು ಸಾಮ್ರಾಜ್ಯಗಳ ಏಳು-ಬೀಳುಗಳ ನಡುವೆಯೂ ತಮ್ಮ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿರುವುದನ್ನು ಸಹಾ ನಾವು ಇತಿಹಾಸದಲ್ಲಿ ಅಧ್ಯಯನ ಮಾಡುತ್ತೇವೆ. ಅಂದರೆ ಸಾಮ್ರಾಜ್ಯಗಳ ಏಳಿಗೆಗೆ ಮುನ್ನ ಮತ್ತು ಅವುಗಳ ಪತನಾನಂತರವೂ ಅಂತಹ ರಾಜಮನೆತನಗಳು ಅಸ್ಥಿತ್ವದಲ್ಲಿದ್ದುವು ಎಂಬುದು ಇದರಿಂದ ನಮಗೆ ತಿಳಿದುಬರುತ್ತದೆ. ಅನೇಕ ಸಣ್ಣ-ಸಣ್ಣ ರಾಜಮನೆತನಗಳು ಒಂದೇ ರಾಜಮನೆತನ ಅಥವಾ ಒಬ್ಬನೇ ರಾಜನ ಅಧೀನಕ್ಕೆ ಒಳಪಟ್ಟಾಗ ಸಾಮ್ರಾಜ್ಯ ಎನಿಸಿಕೊಳ್ಳುತ್ತದೆ. ಆದರೆ ಅಂತಹ ಸಾಮ್ರಾಜ್ಯಗಳ ಕಾಲದಲ್ಲಿ ಸಾಮಂತರು, ಮಾಂಡಲೀಕರು, ಅಧೀನ ಅರಸರು ಅಥವಾ ಪಾಳೇಯಗಾರರು ಎನಿಸಿಕೊಂಡಿದ್ದ ಸಣ್ಣ-ಪುಟ್ಟ ರಾಜರುಗಳು ಸಾಮ್ರಾಜ್ಯಗಳ ರಕ್ಷಣೆಯಲ್ಲಿ ಮತ್ತು ಪ್ರಮುಖ ಯುದ್ಧಗಳಲ್ಲಿ ನಿರ್ಣಾಯಕ ಪಾತ್ರವಹಿಸಿರುವುದನ್ನು ಇತಿಹಾಸದಲ್ಲಿ ನೋಡಬಹುದು. ಉದಾ: ರಾಷ್ಟ್ರಕೂಟರು ಮತ್ತು ಚೋಳರ ನಡುವೆ ತಮಿಳುನಾಡಿನ ಕಂಚಿಯ ಬಳಿ ನಡೆದ ತಕ್ಕೋಳಂ ಯುದ್ಧದಲ್ಲಿ ಅವರ ಸಾಮಂತರಾಗಿದ್ದ ಗಂಗರ ಬೂತುಗ ಮತ್ತು ನೊಳಂಬ-ಪಲ್ಲವರ ಅರಸನೊಬ್ಬ ಸೇನೆಯ ನೇತೃತ್ವ ವಹಿಸಿದ್ದನ್ನು ಶಾಸನಗಳು ಉಲ್ಲೇಖಿಸಿವೆ. ಅಂತೆಯೇ, ಮ...

ಆಳೂಪರು, ಅಧ್ಯಯನ ಸಾಮಗ್ರಿ.

ವಿಶೇಷ ಸೂಚನೆ: ಈ ಕೆಳಗಿನ ವಿವರಗಳನ್ನು ವಿವಿಧ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾತ್ರ ನೀಡಲಾಗಿದೆ. ಆಳುಪರು ,   ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ    ಆಳುಪರು ಕರ್ಣಾಟಕದ ಪ್ರಾಚೀನ ಅರಸುಮನೆತನ ಒಂದಕ್ಕೆ ಸೇರಿದವರು . ಇವರನ್ನು ಆಳುಕ ಎಂದೂ ಉಲ್ಲೇಖಿಸಿದೆ . ಇವರದು ನಾಗವಂಶವೆಂಬ ಊಹೆ ಇದೆ . ಟಾಲಮಿಯ ಗ್ರಂಥದಲ್ಲಿ ಬರುವ ಒಲೈಖೋರಾ ಎಂಬ ಪದ ಆಳುಪರಿಗೆ ಸಂಬಂಧಿಸಿದ್ದೆಂದು ತರ್ಕಿಸಿರುವುದರಿಂದ ಇದೇ ಆಳುಪರ ಬಗ್ಗೆ ಮೊಟ್ಟ ಮೊದಲ ಉಲ್ಲೇಖ ಎಂದು ಹೇಳಬಹುದು . ಶಾಸನಾಧಾರಗಳು: - ಇದುವರೆಗೆ ದೊರೆತವುಗಳಲ್ಲಿ ಕನ್ನಡದ ಮೊಟ್ಟ ಮೊದಲನೆಯ ಹಲ್ಮಿಡಿ ಶಾಸನದಲ್ಲಿ ಆಳುಪಗಣ ಪಶುಪತಿ ಎಂಬುವನ ಹೆಸರಿದೆ . ಈಗ ತಿಳಿದಿರುವಂತೆ ಆಳುಪಮನೆತನಕ್ಕೆ ಸಂಬಂಧಿಸಿದ ಮೊದಲ ವ್ಯಕ್ತಿ ಈತನೇ . ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಆಳುಪರು ಬಲಿಷ್ಠ ಅರಸರಾಗಿದ್ದರು . ಆ ಮನೆತನದ ಕೀರ್ತಿವರ್ಮ I ಸೋಲಿಸಿದ ಪ್ರಮುಖ ಅರಸರಲ್ಲಿ ಆಳುಪರೂ ಇದ್ದರು . ಆಳುಪಗಣ ಪಶುಪತಿಯನ್ನು ಬಿಟ್ಟರೆ , ಆಳುಪ ಮನೆತನದ ಮೊದಲ ಅರಸು ಆಳುಪರಸ ಗುಣಸಾಗರ I. ಇವನ ಮಗ ಚಿತ್ರವಾಹನ I. ಈ ಚಿತ್ರವಾಹನನು ಚಾಲುಕ್ಯರ ವಿನಯಾದಿತ್ಯ ಮತ್ತು ವಿಜಯಾದಿತ್ಯರ ಸಮಕಾಲೀನನಾಗಿದ್ದು, ವಿಜಯಾದಿತ್ಯನ ತಂಗಿ ಕುಂಕುಮ ಮಹಾದೇವಿಯನ್ನು ಮದುವೆಯಾಗಿದ್...