DSCC 09. ಆಧುನಿಕ ಭಾರತದ ಇತಿಹಾಸ (ಸಾ.ಶ.ವ. 1761 ರಿಂದ 1857 ವರೆಗೆ). For Fifth Sem, Karnataka University, Dharwad

Discipline Specific Course(DSCC)-9

ಪತ್ರಿಕೆಯ ಶೀರ್ಷಿಕೆ:  of Modern India (1761-1857)

Course Code:015 HIS 011

Title: History of Modern India (1761-1857)


ಘಟಕ 1 - UnitI 14 Hours

ಅಧ್ಯಾಯ -1: 18ನೆ ಶತಮಾನದ ಮಧ್ಯಭಾಗದಲ್ಲಿ ಭಾರತದ ರಾಜಕೀಯ, ಸಮಾಜ ಮತ್ತು ಆರ್ಥಿಕತೆ. ವಾಣಿಜ್ಯ ನೀತಿಗಳು -ಮುಕ್ತ ವ್ಯಾಪಾರ ನೀತಿ ಮತ್ತು ಭಾರತೀಯ ವ್ಯಾಪಾರ.

Chapter-1: Indian Polity, Society and Economy in mid 18th century. Mercantile Policies-Free Trade Policy and Indian Trade.

ಅಧ್ಯಾಯ -2: ವಸಾಹತು ವಿಸ್ತರಣೆ -ಬಂಗಾಳ -ಅವಧ್‌ ಮತ್ತು ಪಂಜಾಬ್‌; ಪ್ಲಾಸಿ ಕದನ ಮತ್ತು ಬಕ್ಸಾರ್‌ ಕದನ, ಆಂಗ್ಲೊ-ಮೈಸೂರು ಕದನಗಳು ಮತ್ತು ಆಂಗ್ಲೊ-ಮರಾಠಾ ಯುದ್ಧಗಳು.

Chapter-2: Colonial Expansion-Bengal-Awadh and Punjab; Battle of Plassey and Buxar, Anglo-Mysore wars and Anglo-Maratha wars.

ಅಧ್ಯಾಯ -3: ಸಾಮ್ರಾಜ್ಯಶಾಹಿ ಸಿದ್ಧಾಂತಗಳು ಮತ್ತು ಪೌರ್ವಾತ್ಯರು; ಭಾರತದ ಸಂಘಟನೆ ಮತ್ತು ಉಪಯುಕ್ತತಾವಾದಿಗಳು.

Chapter-3: Imperial Ideologies and Psyche-Orientalists; Construction of India and the Utilitarians.

 

ಘಟಕ 2 - UnitII 14 Hours

ಅಧ್ಯಾಯ -4: ಬ್ರಿಟಿಷರ ಆಡಳಿತ ಮತ್ತು ಕಾನೂನು, ಆಂಗ್ಲ ಶಿಕ್ಷಣದ ಪ್ರಸಾರ -ಲಾರ್ಡ್‌ ಮೆಕಾಲೆ ವರದಿ -ಸಾರ್ವಜನಿಕ ಶಿಕ್ಷಣ ನೀತಿ.

Chapter-4: British Administration and Law, the Spread of English  Education-Lord Macauly’s Minutes-Public Education Policy

ಅಧ್ಯಾಯ -5: ಹೊಸ ಭೂಸುಧಾರಣೆಗಳು -ಮಹಲವಾರಿ ಮತ್ತು ರೈತವಾರಿ.

Chapter-5: The New Land Settlements-Mahalwari and Ryotwari

ಅಧ್ಯಾಯ -6: ಕೃಷಿಯ ವಾಣಿಜ್ಯೀಕರಣ and ಭೂವಿಭಜನೆ.

Chapter-6: Commercialization of Agriculture and Fragmentation of Land

 

ಘಟಕ 3 - UnitIII 14 Hours

ಅಧ್ಯಾಯ -7: ಕೈಗಾರಿಕೆಗಳ ನಾಶ  –ಬ್ರಿಟಿಷರ ಕೈಗಾರಿಕಾ ನೀತಿ ಗುಡಿಕೈಗಾರಿಕೆಗಳ ನಾಶ.

Chapter-7: Deindustrialization–British Industrial Policy-Decline of Cottage Industries.

ಅಧ್ಯಾಯ -8: ಆರ್ಥಿಕತೆಯ ಮೇಲೆ ವಸಾಹತು ಆಡಳಿತದ ಪರಿಣಾಮಗಳು -ಮಧ್ಯವರ್ತಿಗಳ ಏಳಿಗೆ ,  ಲೇವಾದೇವಿಗಾರರುಮಧ್ಯವರ್ತಿ ಭೂಒಡೆಯರು, ಭೂರಹಿತ ಕಾರ್ಮಿಕರು.

Chapter-8: Economic Impact of the Colonial Rule-Emergence of Middlemen,  Moneylenders, absentee Landlords, landless labors and etc.

ಅಧ್ಯಾಯ -9: ಸಾಮಾಜಿಕ ತಾರತಮ್ಯಗಳು -ಜಾತೀಯತೆ, ಅಸ್ಪೃಶ್ಯತೆ ಮತ್ತು ಲಿಂಗ ತಾರತಮ್ಯ ಬಂಗಾಳದಲ್ಲಿ ಕುಲೀನತೆ, ಸತಿ ಪದ್ಧತಿ, ಹೆಣ್ಣು ಭ್ರೂಣ ಹತ್ಯೆ ಮತ್ತು ವಿಧವಾ ಪದ್ಧತಿ

Chapter-9: Social Discriminations-Caste discrimination, Untouchability and Gender discrimination- Kulinism in Bengal, Sati system, Female  Infanticide and Widowhood

 

ಘಟಕ 4 - UnitIV 14 Hours

ಅಧ್ಯಾಯ

Chapter-10: ವಸಾಹತು ಭಾರತದಲ್ಲಿ ಬುಡಕಟ್ಟು ಮತ್ತು ರೈತರ ಚಳವಳಿಗಳು

ಅಧ್ಯಾಯ -11: 1857ರ ಮಹಾದಂಗೆ  – ಕಾರಣಗಳು, ಘಟನೆಗಳು ಮತ್ತು ಪರಿಣಾಮಗಳು

Chapter-11: Great Revolt of 1857 – Causes, Courses and Results

ಅಧ್ಯಾಯ -12: ನೊಂದಾಯಿತ ಕಾರ್ಮಿಕರ ಆರಂಭ ಕಾರ್ಮಿಕರ ಸಂಘಟನೆಗಳ ಏಳಿಗೆ ಮತ್ತು ಚಳವಳಿಗಳು.

Chapter-12: The Beginnings of Indentured Labor–Rise of Labor Union  movements in India.


Map Topics;

1) 1818ರ ಮರಾಠರ ಪತನಾನಂತರದ ಬ್ರಿಟಿಷರ ಸಾಮ್ರಾಜ್ಯ.

British empire after the fall of Marathas in 1818

Or

2) 1857ರ ಮಹಾದಂಗೆ ಪ್ರಮುಖಯ ಕೇಂದ್ರಗಳು.

Main centers of the Great Revolt of 1857.

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources