Posts

Showing posts from August, 2026

ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಿಧಿಸಿರುವ ನಡತೆ ನಿಯಮಾವಳಿಗಳು

CODE OF CONDUCT FOR STUDENTS IN THE COLLEGE CAMPUS ವಿದ್ಯಾರ್ಥಿಗಳು : 1)       ಮಹಾವಿದ್ಯಾಲಯದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯದಲ್ಲಿ ತೊಡಗಬಾರದು ಮತ್ತು ಮಹಾವಿದ್ಯಾಲಯದ ಘನತೆಯನ್ನು ಕಾಪಾಡಲು ಬದ್ಧರಾಗಿರುವುದು . Should not indulge in any activity which may bring dishonor to the college and promise to uphold the respect of the college 2)       ಮಹಾವಿದ್ಯಾಲಯವು ಗೊತ್ತುಪಡಿಸುವ ಎಲ್ಲಾ ನೀತಿ - ನಿಯಮಾವಳಿಗಳಿಗೆ ಬದ್ಧರಾಗಿರುವುದು . Must abide by all the rules and regulations laid by the College 3)       ಪ್ರತಿ ವಿಷಯದಲ್ಲೂ ಕನಿಷ್ಠ ಶೇ . 75 ಕ್ಕೆ ಕಡಿಮೆ ಇಲ್ಲದಂತೆ ತರಗತಿಗಳಿಗೆ ಹಾಜರಾಗುವುದು . Must attend all the classes with at least 75% of attendance in each subject 4)       ಮಹಾವಿದ್ಯಾಲಯದ ಹಾಜರಾತಿಗೆ ಧಕ್ಕೆ ತರುವಂತಹ ಯಾವುದೇ ಉದ್ಯೋಗದಲ್ಲಿ ಇರಬಾರದು . Must not be employed anywhere, which affects their regularity to the classes 5)       ಮಹಾವಿದ್ಯಾಲಯವು ನಡೆಸುವ ತರಗತಿಗಳು , ಘಟಕ ಪರೀಕ್ಷೆಗಳು ಮತ್ತು ಆಂತರಿಕ...

Revised NEP Fifth semester History syllabus- First paper, Karnataka University, Dharwad.

ಭಾರತದ ಇತಿಹಾಸ ( 1757 – 1857) History of India (From 1757 A.D. to 1857 A.D.)   DSC - 5 Course Code: A5HIS1T1 ಘಟಕ 1. ಯೂರೋಪಿಯನ್ನರ ಆಗಮನ. ಭಾರತದಲ್ಲಿ ಬ್ರಿಟಿಷರ ವಿಸ್ತರಣೆ. Unit I:             Advent of Europeans and Expansion of British Power in India ಯೂರೋಪಿಯನ್ನರ ಆಗಮನ; ಪೋರ್ಚುಗೀಸರು, ಡಚ್ಚರು, ಫ್ರೆಂಚ್‌ ಈಸ್ಟ್‌ ಇಂಡಿಯಾ ಕಂಪೆನಿಯ ನೆಲೆಗಳು  ಮತ್ತು ಭಾರತದಲ್ಲಿ ಕಂಪೆನಿಯ ಬೆಳವಣಿಗೆ. Advent of Europeans: Portuguese, Dutch, French- Establishment of the East India Company and Expansion of Company in India. ಆಂಗ್ಲರು ಮತ್ತು ಫ್ರೆಂಚರ ನಡುವಿನ ಹೋರಾಟಗಳು. ದಕ್ಷಿಣ ಭಾರತದಲ್ಲಿ ಕರ್ನಾಟಿಕ್‌ ಯುದ್ಧಗಳು. The Anglo-French Struggle (Carnatic Wars) in South India ಬಂಗಾಳದ ಮೇಲಿನ ಬ್ರಿಟಿಷರ ವಿಸ್ತರಣೆ; ಪ್ಲಾಸಿ ಮತ್ತು ಬಕ್ಸಾರ್‌ ಕದನಗಳು; ಬಂಗಾಳದಲ್ಲಿ ದ್ವಿಸರ್ಕಾರ ಪದ್ಧತಿ. The British occupation of Bengal –Battles of Plassey and Buxar. Dual Government System in Bengal. ಘಟಕ 2. ಬ್ರಿಟಿಷ್‌ ಸಾಮ್ರಾಜ್ಯದ ವಿಸ್ತರಣೆ. Unit II:           Expansio...