Posts

Showing posts from July, 2026

ಮೂಲಾಧಾರಗಳ ಅಧ್ಯಾಯದ ಕುರಿತ ಪ್ರಶ್ನಾವಳಿಗಳು

೧ . ಇತಿಹಾಸ ಕುರಿತ ಒಂದು ವ್ಯಾಖ್ಯಾನವನ್ನು ಬರೆಯಿರಿ . ೨ . ಇತಿಹಾಸದ ಪುನರ್ ‌ ರಚನೆ ಎಂದರೇನು ? ೩ . ಇತಿಹಾಸದ ಪುನರ್ ‌ ರಚನೆಗೆ ಯಾವುದು ಅತ್ಯವಶ್ಯಕವಾಗಿ ಬೇಕು ? ೪ . ಯಾವುದಾದರೂ ಐದು ಮೂಲಾಧಾರಗಳನ್ನು ಹೆಸರಿಸಿ . ೫ . ಐತಿಹಾಸಿಕ ಮೌಲ್ಯ ಎಂದರೇನು ? ೬ . ಮೂಲಾಧಾರಗಳನ್ನು ಪ್ರಮುಖವಾಗಿ ಎಷ್ಟು ವಿಧವಾಗಿ ವರ್ಗೀಕರಿಸಬಹುದು ? ೭ . ಪುರಾತತ್ವ ಆಧಾರಗಳ ವರ್ಗೀಕರಣ ತಿಳಿಸಿರಿ . ೮ . ಸಾಹಿತ್ಯಾಧಾರಗಳ ವರ್ಗೀಕರಣ ತಿಳಿಸಿರಿ . ೯ . ಸಮತಲ ಉತ್ಖನನ ಎಂದರೇನು ? ಉದಾಹರಣೆ ಕೊಡಿ . ೧೦ . ಲಂಬ ಉತ್ಖನನ ಎಂದರೇನು ? ಉದಾಹರಣೆ ಕೊಡಿ . ೧೧ . ಕಾಲಗಣನೆಗೆ ಬಳಸುವ ಎರಡು ವಿಧಾನಗಳನ್ನು ತಿಳಿಸಿ . ೧೨ . ಸಾಗರ ಉತ್ಖನನ ಎಂದರೇನು ? ೧೩ . ಸಾಗರ ಉತ್ಖನನಕ್ಕೆ ಎರಡು ಉದಾಹರಣೆ ಕೊಡಿ . ೧೪ . ಸಾಹಿತ್ಯಾಧಾರಗಳು ಎಂದರೇನು ? ೧೫ . ಯಾವುವು ಸಾಹಿತ್ಯಾಧಾರಗಳು ? ೧೬ . ವಿದೇಶೀಯ ಆಧಾರಗಳೆಂದರೇನು ? ೧೭ . ಕೈಫಿಯತ್ತು ಎಂದರೇನು ? ೧೮ . ಬಖೈರು ಎಂದರೇನು ? ೧೯ . ಸಾಹಿತ್ಯಾಧಾರಗಳು ಯಾವೆಲ್ಲಾ ಭಾಷೆಗಳಲ್ಲಿ ಕಂಡುಬರುತ್ತವೆ ? ೨೦ . ದೇಶೀಯ ಭಾಷೆಗಳು ಯಾವುವು ? ೨೧ . ದೇಶೀಯ ಸಾಹಿತ್ಯಾಧಾರಗಳನ್ನು ಮತ್ತೆ ಎಷ್ಟು ವಿಧವಾಗಿ ವಿಂಗಡಿಸಬಹುದು ? ಅವು ಯಾವುವು ? ೨೨ . ವಿದೇಶೀಯ ಸಾಹಿತ್ಯಾಧಾರಗಳನ್ನು ಮತ್ತೆ ಎಷ್ಟು ವಿಧವಾಗಿ ವಿಂಗಡಿಸಬಹುದು ? ಅವು ಯಾವುವು ? ೨೩ . ಧಾರ್ಮಿಕ ಸಾಹಿತ್ಯಾ...

ಪತ್ರಿಕೆಯ ಶೀರ್ಷಿಕೆ: ಭಾರತದ ಇತಿಹಾಸ ಸಾ.ಶ.ವ. 1206 ರಿಂದ 1526 ರವರೆಗೆ. ತೃತೀಯ ಸೆಮಿಸ್ಟರ್.‌ ಕರ್ನಾಟಕ ವಿಶ್ವವಿದ್ಯಾಲಯ, 2026-27ನೆ ಶೈಕ್ಷಣಿಕ ವರ್ಷಕ್ಕೆ.

Course Title:: History of India 1206 A.D. to 1526 Course Code: A3 HIS 1T1 Discipline Specific Course (DSC) -3 ಘಟಕ 1. ದೆಹಲಿ ಸುಲ್ತಾನರು. Unit I: Interpreting the Delhi Sultanate ಅಧ್ಯಾಯ 1. ಮೂಲಾಧಾರಗಳ ಸಮೀಕ್ಷೆ. ಪುರಾತತ್ವ ಮತ್ತು ಸಾಹಿತ್ಯಾಧಾರಗಳು. Chapter 1.  Survey of sources: Archeological and Literary Sources. ಅಧ್ಯಾಯ 2. ದೆಹಲಿ ಸುಲ್ತಾನರ ಮೂಲ; ವಿಸ್ತರಣೆ ಮತ್ತು ಸಾಮ್ರಾಜ್ಯದ ಸಂಘಟನೆ. ಗುಲಾಮಿ ಸಂತತಿ; ಕುತುಬ್ ಉದ್‌ ದೀನ್‌ ಐಬಕ್‌, ಇಲ್ತಮಶ್‌, ರಜಿಯಾ ಸುಲ್ತಾನಾ ಮತ್ತು ಬಲ್ಬನ್. Chapter 2.  Delhi Sultanate- Foundation, expansion and consolidation of the Sultanate of  Delhi; The Slaves- Ku tub Din Aibak, Iltutmish, Raziya Sultan and Bulban. ಅಧ್ಯಾಯ 3. ಖಿಲ್ಜಿಗಳು. ಅಲಾ ಉದ್‌ ದೀನ್‌ ಖಿಲ್ಜಿ. ದಿಗ್ವಿಜಯಗಳು ಮತ್ತು ಆಡಳಿತ ಪದ್ಧತಿ. Chapter 3.  The Khiljis: Alla- Ud Din Khilji- Conquests & Administration ಘಟಕ 2. ತುಘಲಕರು ಮತ್ತು ಲೋದಿಗಳು. Unit II: Tughluqs and Lodis ಅಧ್ಯಾಯ 4. ತುಘಲಕ್‌ ಸಂತತಿ; ಮಹಮದ್‌ ಬಿನ್‌ ತುಘಲಕ್‌, ಫಿರೋಜ್‌ ಶಾ ತುಘಲಕ್‌ ಮತ್ತು ಅವರ ದಿಗ್ವಿಜಯಗಳು ಮತ್ತು ಆಡಳಿತ ಪದ್ಧತಿ. Chapter 4.  The Tughluqs -Muhammad Bin Tughluq, F...