ಗುಪ್ತರ ಕಾಲದ ರಸಪ್ರಶ್ನೆ ಮತ್ತು ಉತ್ತರಗಳು
1. ಶ್ರೀಗುಪ್ತನು ಮೃಗಶಿಕವನದಲ್ಲಿ ಬೌದ್ಧರಿಗೆ ವಿಹಾರ ಕಟ್ಟಿಸಿದ್ದನೆಂದು ಕೆಳಗಿನವರಲ್ಲಿ ಯಾರು ದಾಖಲಿಸಿದ್ದಾರೆ ? ಫಾಹಿಯಾನ್ ಹು ಎನ್ ತ್ಸಾಂಗ್ ಇತ್ಸಿಂಗ್* 2. ಕೆಳಗಿನ ಯಾವ ಗುಪ್ತ ಅರಸನು ತನ್ನ ಅಣ್ಣನನ್ನು ಕೊಂದು ಸಿಂಹಾಸನವನ್ನು ಏರಿದನು ? ಚಂದ್ರಗುಪ್ತ ೧ ಕುಮಾರಗುಪ್ತ ಚಂದ್ರಗುಪ್ತ ೨* ಸಮುದ್ರಗುಪ್ತ 3. ಗುಪ್ತರು ಪಂಜಾಬ್ ಮೂಲದ ಜಾಟ್ ಬುಡಕಟ್ಟಿಗೆ ಸೇರಿದವರೆಂದು ಅಭಿಪ್ರಾಯಪಟ್ಟಿರುವವರು ಯಾರು ? ಜಾದೂನಾಥ್ ಸರ್ಕಾರ್ D . N. ಜಾ ರೊಮಿಲ್ಲಾ ಥಾಪರ್ K. P. ಜೇಸ್ವಾಲ್* 4. ಕೆಳಗಿನವುಗಳಲ್ಲಿ ಯಾವುದು ಸಮುದ್ರಗುಪ್ತನ ಬಿರುದು ಅಲ್ಲ ? ಸಿಂಹವಿಕ್ರಮ* ವ್ಯಾಘ್ರಪರಾಕ್ರಮ ಸರ್ವದ್ವೀಪವಾಸಿನ್ ಅಶ್ವಮೇಧ ಪರಾಕ್ರಮ 5. ಕೆಳಗಿನ ಯಾವ ಗುಪ್ತ ಅರಸನು ಲಿಚ್ಚವಿ ಮನೆತನದ ಕುಮಾರದೇವಿಯನ್ನು ವಿವಾಹವಾಗಿದ್ದನು ? ಇಮ್ಮಡಿ ಚಂದ್ರಗುಪ್ತ ಸಮುದ್ರಗುಪ್ತ ಕುಮಾರಗುಪ್ತ ಮೊದಲನೆ ಚಂದ್ರಗುಪ್ತ* ೬. ಗುಪ್ತ ಶಕ ವರ್ಷವನ್ನು ಯಾರ ಕಾಲದಿಂದ ಆರಂಭಿಸಲಾಯಿತು ? ಒಂದನೆ ಚಂದ್ರಗುಪ್ತ* ರಾಮಗುಪ್ತ ಕುಮಾರಗುಪ್ತ ಸಮುದ್ರಗುಪ್ತ ೭. ಕೆಳಗಿನ ಯಾವ ಶಾಸನವು ಸಮುದ್ರಗು...