ಭಾರತದ ಇತಿಹಾಸ, DSCC A1 ರ ಕೆಲವು ಮಾದರಿ ಪ್ರಶ್ನೆಗಳು. ಕರ್ನಾಟಕ ವಿ.ವಿ. ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ

ಮಾದರಿ ಪ್ರಶ್ಣೆಗಳು:- ಎರಡು ಅಂಕಗಳಿಗೆ

ಸರ್‌ ವಿಲಿಯಂ ಜೋನ್ಸ್‌
ರಾಬರ್ಟ್‌ ಬ್ರೂಸ್‌ಫೂಟ್‌
ಉತ್ಖನನಗಳು
ಹಿಮಾಲಯ ಪರ್ವತಗಳ ಮಹತ್ವ
ಪೂರ್ವ ಮತ್ತು ಪಶ್ಚಿಮ ಘಟ್ಟಗಳು
ಹಳೆ ಶಿಲಾಯುಗದ ಜನಜೀವನ
ಮಧ್ಯ ಶಿಲಾಯುಗದ ಜನಜೀವನ
ನವಶಿಲಾಯುಗದ ಜನಜೀವನ
ಹರಪ್ಪಾ ಲಿಪಿ
ಸಿಂಧೂ ನಗರ ಯೋಜನೆ
ಮೊಹೆಂಜೊ-ದಾರೋದ ಈಜುಕೊಳ
ಲೋಥಾಲ್‌
ತ್ರಿಪಿಠಕಗಳು
ಜೈನಧರ್ಮದ ಪಂಥಗಳು
ಸಲ್ಲೇಖನ
ಪೇಷಾವರ ಅಥವಾ ಪುರುಷಪುರ
ಗಾಂಧಾರ ಕಲೆ

ಐದು ಅಂಕಗಳ ಮಾದರಿ ಪ್ರಶ್ನೆಗಳು:-
ಸಿಂಧೂ ಜನರ ಧಾರ್ಮಿಕ ಜೀವನ
ವಿದೇಶೀಯ ಬರವಣಿಗೆಗಳು
ಶಾಸನಶಾಸ್ತ್ರ
ನಾಣ್ಯಶಾಸ್ತ್ರ
ಸಿಂಧೂ ನಾಗರೀಕತೆಯ ನಗರಯೋಜನೆ
ಹರಪ್ಪಾ ನಾಗರೀಕತೆಯ ಉಗ್ರಾಣಗಳು
ಬುದ್ಧನ ಬೋಧನೆಗಳು
ಮಹಾವೀರನ ಬೋಧನೆಗಳು
ಚಂದ್ರಗುಪ್ತ ಮೌರ್ಯ
ಅರ್ಥಶಾಸ್ತ್ರ
ಕನಿಷ್ಕ

ಹತ್ತು ಅಂಕಗಳ ಮಾದರಿ ಪ್ರಶ್ನೆಗಳು:
ಪ್ರಾಚೀನ ಭಾರತದ ಇತಿಹಾಸ ಪುನರ್‌ರಚನೆಯಲ್ಲಿ ಸಾಹಿತ್ಯಾಧಾರಗಳ ಮಹತ್ವವನ್ನು ವಿವರಿಸಿ
ಪ್ರಾಚೀನ ಭಾರತದ ಇತಿಹಾಸ ಪುನರ್‌ರಚನೆಯಲ್ಲಿ ಪುರಾತತ್ವ ಆಧಾರಗಳ ಮಹತ್ವವನ್ನು ಚರ್ಚಿಸಿರಿ
ಹಳೆಶಿಲಾಯುಗ ಮತ್ತು ನವಶಿಲಾಯುಗಗಳ ಜನಜೀವನದ ನಡುವಣದ ವ್ಯತ್ಯಾಸವನ್ನು ಚರ್ಚಿಸಿರಿ
ಹರಪ್ಪಾ (ಸಿಂಧೂ) ನಾಗರೀಕತೆಯ ಪ್ರಮುಖ ಲಕ್ಷಣಗಳನ್ನು ವಿವರಿಸಿರಿ
ಬುದ್ಧನ ಜೀವನ ಮತ್ತು ಬೋಧನೆಗಳನ್ನು ವಿವರಿಸಿ
ಜೈನ ಮತ್ತು ಬೌದ್ಧ ಧರ್ಮಗಳ ಪತನಕ್ಕೆ ಕಾರಣಗಳನ್ನು ಚರ್ಚಿಸಿರಿ
ಅಶೋಕನ ಜೀವನ ಮತ್ತು ಸಾಧನೆಗಳನ್ನು ವಿವರಿಸಿ
ಬೌದ್ಧ ಧರ್ಮದ ಪ್ರಚಾರಕ್ಕೆ ಅಶೋಕನ ಕೊಡುಗೆಗಳನ್ನು ಚರ್ಚಿಸಿರಿ
ಚಂದ್ರಗುಪ್ತ ಮೌರ್ಯನ ಜೀವನ ಮತ್ತು ಸಾಧನೆಗಳನ್ನು ವಿವರಿಸಿ
ಕನಿಷ್ಕನ ಜೀವನ ಮತ್ತು ಸಾಧನೆಗಳನ್ನು ವಿವರಿಸಿ
ಕುಶಾಣರ ಸಾಂಸ್ಕೃತಿಕ ಕೊಡುಗೆಗಳನ್ನು ವಿವರಿಸಿ
ಮೌರ್ಯರ ಆಡಳಿತ ಪದ್ಧತಿಯನ್ನು ವಿವರಿಸಿ

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources