ಚೋಳರ ಆಡಳಿತ ಪದ್ಧತಿಯ ಪ್ರಶ್ನಾವಳಿಗಳು

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

  1. ವೀರಾಭಿಷೇಕ ಎಂದರೇನು?
  2. ಊಳಿಗದವರ ಪಡೆ ಎಂದರೇನು?
  3. ಸಂಧಿವಿಗ್ರಹಿಗಳ ಕಾರ್ಯವೇನು?
  4. ಚೋಳರ ಸೇನಾ ತುಕಡಿಗಳಿಗೆ ನಾಮಕರಣ ಹೇಗೆ ಮಾಡಲಾಗುತ್ತಿತ್ತು?
  5. ಮೂನ್ರುಕೈ ಮಹಾಸೇನೈ ಎಂಬ ಸೇನಾತುಕಡಿ ನಡೆಸಿದ ಸಾಹಸಗಳುಯಾವುವು?
  6. ಚೋಳರ ಗಜಸೇನೆಯ ಬಗ್ಗೆ ಲಭ್ಯವಿರುವ ವಿವರಗಳು ಯಾವುವು?
  7. ಕಟಕಗಳು ಎಂದರೇನು?
  8. ಚೋಳರ ಕಾಲದ ಆಡಳಿತ ಘಟಕಗಳು ಹೇಗೆ ವಿಭಜನೆಗೊಂಡಿದ್ದವು?
  9. ಚೋಳರ ಕಾಲದ ನ್ಯಾಯಾಡಳಿತ ಹೇಗಿತ್ತು? ಚರ್ಚಿಸಿರಿ.
  10. ವಾರಿಯಂಗಳು ಎಂದರೇನು?
  11. ಇವರ ಕಾಲದಲ್ಲಿ ತೆರಿಗೆಮುಕ್ತವಾಗಿದ್ದ ಪ್ರದೇಶಗಳು ಯಾವುವು?
  12. ಗ್ರಾಮಸಭೆಗಳಿಗೆ ಚುನಾವಣೆ ಹೇಗೆ ನಡೆಯುತ್ತಿತ್ತು?

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧