ಭಾರತದ ಇತಿಹಾಸ – ಆರಂಬ ಕಾಲದಿಂದ ಶಾತವಾಹನರವರೆಗೆ. ಪ್ರಥಮ ಚತುರ್ಮಾಸಕ್ಕಾಗಿ. (ಪರಿಷ್ಕೃತ NEP ಅನುಸಾರ)

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

KARNATAK UNIVERSITY, DHARWAD

ಪ್ರಥಮ ಸೆಮಿಸ್ಟರ್‌ ಇತಿಹಾಸ ಪಠ್ಯಕ್ರಮಕಲಾ ವಿಭಾಗ

With Effect from 2026-27

ಶೀರ್ಷಿಕೆ: ಭಾರತದ ಇತಿಹಾಸಆರಂಬ ಕಾಲದಿಂದ ಶಾತವಾಹನರವರೆಗೆ.

Title: HISTORY OF INDIA (From Earliest to the Satavahanas)

Course Code: A1 HIS 1T1

*****

ಘಟಕ  1. ಮೂಲಾಧಾರಗಳು ಮತ್ತು ಇತಿಹಾಸಪೂರ್ವ ಕಾಲ.

Unit 1. Sources and Pre-HistoricPeriod

ಪೀಠಿಕೆ - ಭಾರತದ ಇತಿಹಾಸದ ಪರಿಚಯ;  ಭಾರತದ ಭೌಗೋಳಿಕ ಲಕ್ಷಣಗಳು; ಆಧಾರಗಳು  ಮತ್ತು ಇತಿಹಾಸ ಪುನರ್‌ರಚನೆಯ ಆಕರಗಳು ಪುರಾತತ್ವ (ಪ್ರಾಕ್ತನಾ ಶಾಸ್ತ್ರಾಧಾರಗಳು ಮತ್ತು ಸಾಹಿತ್ಯಾಧಾರಗಳು.

Introduction-Understanding the History of India and Geographical Features of India,  Sources and Tools of Historical Reconstruction- Archaeological and Literary. 

ಹಳೆಶಿಲಾಯುಗ ಸಂಸ್ಕೃತಿ – ವಿಸ್ತರಣೆ; ಶಿಲಾ ಉದ್ಯಮಗಳು ಮತ್ತು ಇತರೆ ತಾಂತ್ರಿಕ ಬೆಳವಣಿಗೆಗಳು;  ಮಧ್ಯಶಿಲಾಯುಗ ಸಂಸ್ಕೃತಿ – ಕಾಲಾನುಗತ ಮತ್ತು ಪ್ರಾದೇಶಿಕ ವಿಸ್ತರಣೆ; ತಾಂತ್ರಿಕ, ಆರ್ಥಿಕ ಮತ್ತು ಶಿಲಾ ಚಿತ್ರಕಲೆಗಳಲ್ಲಿ ಹೊಸ ಬೆಳವಣಿಗೆಗಳು.

Paleolithic Culture- Sequence and Distribution; Stone Industries and other Technological Developments, Mesolithic Cultures- Regional and Chronological Distribution; new Developments in Technology and Economy; Rock Art. 

ನವಶಿಲಾಯುಗ ಮತ್ತು ತಾಮ್ರಶಿಲಾಯುಗ ಸಂಸ್ಕೃತಿ; ಆಹಾರೋತ್ಪಾದನೆಯ ಆವಿಷ್ಕಾರ, ನವಶಿಲಾಯುಗ ಮತ್ತು ತಾಮ್ರಶಿಲಾಯುಗ ಸಂಸ್ಕೃತಿಗಳ ಪ್ರಾದೇಶಿಕ ಮತ್ತು ಕಾಲಾನುಗತ ಹಂಚಿಕೆ.

Neolithic and Chalcolithic Cultures: The advent of Food Production Understanding the Regional and Chronological Distribution of the Neolithic and Chalcolithic Cultures. 

ಘಟಕ 2. ಇತಿಹಾಸಪೂರ್ವ ಕಾಲ.

Unit 2. Pre-historic Period.

ಹರಪ್ಪ ನಾಗರೀಕತೆ, ವಿಸ್ತಾರ, ವಿವಿಧ ಹಂತಗಳು, ನಗರ ಯೋಜನೆ, ಕಟ್ಟಡಗಳು; ಕೃಷಿ ತಂತ್ರಜ್ಞಾನ; ಬೆಳೆಗಳು, ಇಟ್ಟಿಗೆಗಳು, ಅಳತೆ ಮತ್ತು ತೂಕಗಳು, ವ್ಯಾಪಾರ, ಮುದ್ರೆಗಳು, ಲಿಪಿ. ನಾಗರೀಕತೆಯ ಅಂತ್ಯ ಮತ್ತು ವಿವಿಧ ಸಿದ್ಧಾಂತಗಳು.

The Harappan/Indus Valley Civilization- Extent of the Civilization, Different Phases, Towns & Town Planning, Citadel; Agricultural Technologies; Bricks, Beads, Bones (craft productions) and Trade, Seals, Script, Weights, the end of the Civilization. Problems of Interpretation 

 ಪೂರ್ವ ವೈದಿಕ ಸಂಸ್ಕೃತಿ ; ಆರ್ಯರ ಮೂಲ ಮತ್ತು ನೆಲೆಗಳು, ಸಾಹಿತ್ಯ, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಕೊಡುಗೆಗಳು; ಉತ್ತರ ವೈದಿಕ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕೊಡುಗೆಗಳು ಸಾಹಿತ್ಯ, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಕೊಡುಗೆಗಳು.

Early Vedic Culture- Origin of the Aryans, and their Settlements, Contribution to literature, Polity, Economy, Society AND Religion Later Vedic Culture and Cultural Contributions- Literature, Polity, Economy, Society and Religion 

ಗ್ರೀಕರ ದಾಳಿಗಳು: ಅಲೆಗ್ಸಾಂಡರ್‌: ಕಾರಣಗಳು, ಘಟನೆಗಳು ಮತ್ತು ಪರಿಣಾಮಗಳು. ಗನರಾಜ್ಯಗಳು; ಪ್ರಾಚೀನ ಭಾರತದಲ್ಲಿನ 16 ಮಹಾಜನಪದಗಳು.

Greek Invasion- Alexander: Causes, Course and Impact  Republican States and Sixteen Mahajanapadas in Ancient India 

ಘಟಕ 3. ನಾಗರೀಕತೆ ಮತ್ತು ಸಂಸ್ಕೃತಿಯ  ವಿಸ್ತರಣೆ

Unit 3. Expansion of Civilization & Culture.

ಜೈನ ಮತ್ತು ಬೌದ್ಧ ಧರ್ಮಗಳ ಉಗಮ; ಮಹಾವೀರ ಮತ್ತು ಗೌತಮ ಬುದ್ಧನ ಜೀವನ ಮತ್ತು ಬೋಧನೆಗಳು. ಧರ್ಮ ಪ್ರಸಾರ ಮತ್ತು ಅವನತಿಗೆ ಕಾರಣಗಳು.

Growth of Jainism and Buddhism- Life and teachings of Mahaveera and Gautama Buddha, Causes for the Spread of Jainism and Buddhism 

ಮೌರ್ಯ ಸಾಮ್ರಾಜ್ಯ; ಮೂಲ ಮತ್ತು ಆರಂಭದ ಅರಸರು, ಚಂದ್ರಗುಪ್ತ ಮೌರ್ಯ, ಆಡಳಿತ; ಅಶೋಕ, ಕಳಿಂಗ ಯುದ್ಧ, ಬೌದ್ಧ ಧರ್ಮದ ಪ್ರಭಾವ, ಸಮ್ಮೇಳನಗಳು, ಧಮ್ಮ, ಕಲೆ & ವಾಸ್ತುಶಿಲ್ಪದ ಬೆಳವಣಿಗೆ. ಅಶೋಕನ ಶಾಸನಗಳು ಮತ್ತು ಸಾಹಿತ್ಯ, ಧರ್ಮ, ಕಲೆ ಮತ್ತು ವಾಸ್ತು-ಶಿಲ್ಪಗಳಿಗೆ ಅವುಗಳ ಕೊಡುಗೆಗಳು.

The Mauryan Empire- Origin- Early rulers- Chandragupta Maurya - Administration, Asoka-Kalinga War, Buddhism, Buddhist Council, Dhamma, Growth of Mauryan Art. Asokan Inscriptions Mauryan  Contribution to Religion, Literature, Art and Architecture. 

ಕುಶಾಣರು- ರಾಜಕೀಯ ಇತಿಹಾಸ ಮತ್ತು ಕಾನಿಷ್ಕ. ಅವರ ಸಾಂಸ್ಕೃತಿಕ ಕೊಡುಗೆಗಳು. ಶಾತವಾಹನರು; ಮೂಲ. ಆರಂಭದ ಅರಸರು. ಗೌತಮಿಪುತ್ರ ಶಾತಕರ್ಣಿ. ಧರ್ಮ, ಸಾಹಿತ್ಯ, ಕಲೆ ಮತ್ತು ವಾಸ್ತು-ಶಿಲ್ಪಗಳಿಗೆ ಅವರ ಕೊಡುಗೆಗಳು.

Kushanas- Political History-Kanishka and their Cultural Contributions. The Satavahanas- Origin- Early rulers- Gautamiputra Sathakarni-their Contribution to Religion, Literature, Arts and Architecture.

ಘಟಕ 4. ನಕಾಶೆ ಅಧ್ಯಯನ.

Unit-IV  Map Study.

1. ಹರಪ್ಪ ನಾಗರೀಕತೆಯ ಪ್ರಮುಖ ನೆಲೆಗಳನ್ನು (ನಗರಗಳು) ಗುರುತಿಸಿ ಅವುಗಳ ಐತಿಹಾಸಿಕ ಪ್ರಾಮುಖ್ಯತೆಯನ್ನು ಬರೆಯಿರಿ.

1. Mark the important towns of Harappan Civilization and write about their historical importance

2. ಭಾರತದಲ್ಲಿ ಅಶೋಕನ ಶಾಸನಗಳು ಕಂಡುಬಂದ ಪ್ರಮುಖ ಸ್ಥಳಗಳನ್ನು ಗುರುತಿಸಿ ಮತ್ತು ಅವುಗಳ ಬಗ್ಗೆ ಟಿಪ್ಪಣಿ ಬರೆಯಿರಿ.

2. Mark the important places of Ashokan Edicts found in India and   write  a short note on them. .

********************

Comments