ಪತ್ರಿಕೆಯ ಶೀರ್ಷಿಕೆ: ಭಾರತದ ಇತಿಹಾಸ ಸಾ.ಶ.ವ. 1206 ರಿಂದ 1526 ರವರೆಗೆ. ತೃತೀಯ ಸೆಮಿಸ್ಟರ್. ಕರ್ನಾಟಕ ವಿಶ್ವವಿದ್ಯಾಲಯ, 2026-27ನೆ ಶೈಕ್ಷಣಿಕ ವರ್ಷಕ್ಕೆ.
Course Title:: History of India 1206 A.D. to 1526
Course Code: A3 HIS 1T1
Discipline Specific Course (DSC) -3
ಘಟಕ 1. ದೆಹಲಿ ಸುಲ್ತಾನರು.
Unit I:
Interpreting the Delhi Sultanate
ಅಧ್ಯಾಯ 1. ಮೂಲಾಧಾರಗಳ
ಸಮೀಕ್ಷೆ. ಪುರಾತತ್ವ ಮತ್ತು ಸಾಹಿತ್ಯಾಧಾರಗಳು.
Chapter 1. Survey of
sources: Archeological and Literary Sources.
ಅಧ್ಯಾಯ 2. ದೆಹಲಿ
ಸುಲ್ತಾನರ ಮೂಲ; ವಿಸ್ತರಣೆ ಮತ್ತು ಸಾಮ್ರಾಜ್ಯದ ಸಂಘಟನೆ. ಗುಲಾಮಿ ಸಂತತಿ; ಕುತುಬ್ ಉದ್ ದೀನ್
ಐಬಕ್, ಇಲ್ತಮಶ್, ರಜಿಯಾ ಸುಲ್ತಾನಾ ಮತ್ತು ಬಲ್ಬನ್.
Chapter 2. Delhi
Sultanate- Foundation, expansion and consolidation of the Sultanate of Delhi; The Slaves- Ku tub Din Aibak,
Iltutmish, Raziya Sultan and Bulban.
ಅಧ್ಯಾಯ 3. ಖಿಲ್ಜಿಗಳು.
ಅಲಾ ಉದ್ ದೀನ್ ಖಿಲ್ಜಿ. ದಿಗ್ವಿಜಯಗಳು ಮತ್ತು ಆಡಳಿತ ಪದ್ಧತಿ.
Chapter 3. The
Khiljis: Alla- Ud Din Khilji- Conquests & Administration
ಘಟಕ 2. ತುಘಲಕರು ಮತ್ತು ಲೋದಿಗಳು.
Unit II:
Tughluqs and Lodis
ಅಧ್ಯಾಯ 4. ತುಘಲಕ್
ಸಂತತಿ; ಮಹಮದ್ ಬಿನ್ ತುಘಲಕ್, ಫಿರೋಜ್ ಶಾ ತುಘಲಕ್ ಮತ್ತು ಅವರ ದಿಗ್ವಿಜಯಗಳು ಮತ್ತು ಆಡಳಿತ
ಪದ್ಧತಿ.
Chapter 4. The
Tughluqs -Muhammad Bin Tughluq, Ferozshah Tughluq-Their Conquests and Administration.
ಅಧ್ಯಾಯ 5. ಲೋದಿಗಳು
ಬಹಲೂಲ್ ಲೋದಿ ಮತ್ತು ಸಿಕಂದರ್ ಲೋದಿ ಕಾಲದ ದಿಗ್ವಿಜಯಗಳು. ಇಬ್ರಾಹಿಂ ಲೋದಿ ಮತ್ತು ಪ್ರಥಮ ಪಾಣಿಪತ್
ಕದನ.
Chapter 5. The Lodis: Conquest of Bahlul and Sikandar;
Ibrahim Lodi and the First battle of Panipat
ಅಧ್ಯಾಯ 6. ರಾಜಪ್ರಭುತ್ವದ
ಸಿದ್ಧಾಂತ. ನೊಬಲ್ಲರು, ಸೂಫಿಗಳು, ಉಲೇಮಾಗಳು ಮತ್ತು ರಾಜಕೀಯ ಅಧಿಕಾರ.
Chapter 6. Theories of Kingship; Nobles, Sufis, Ulema and
the political authority
ಘಟಕ 3. ಸಮಾಜ ಮತ್ತು ಆರ್ಥಿಕತೆ.
Unit-III
Society and Economy
ಅಧ್ಯಾಯ 7. ದೆಹಲಿ
ಸುಲ್ತಾನರ ಆಡಳಿತ.
Chapter 7. Administration of Delhi Sultanate
ಅಧ್ಯಾಯ 8. ದೆಹಲಿ
ಸುಲ್ತಾನರ ಕಾಲದ ಆರ್ಥಿಕತೆ, ವ್ಯಾಪಾರ ಮತ್ತು ವಾಣಿಜ್ಯ.
Chapter 8. Economy, Trade and Commerce of the Delhi
Sultanates.
ಅಧ್ಯಾಯ 9. ದೆಹಲಿ
ಸುಲ್ತಾನರ ಕಾಲದ ಕಲೆ ಮತ್ತು ವಾಸ್ತು-ಶಿಲ್ಪ.
Chapter 9. Art and Architecture of Delhi Sultanate.
ಘಟಕ 4. ಪ್ರಾದೇಶಿಕ ರಾಜ್ಯಗಳ ಏಳಿಗೆ.
Unit-IV
Emergence of Provincial Dynasties
ಅಧ್ಯಾಯ 10.
ಬಹುಮನಿಗಳು. ಆರಂಭದ ಸುಲ್ತಾನರು. ಸಾಂಸ್ಕೃತಿಕ ಕೊಡುಗೆಗಳು. ಪತನ.
Chapter 10. The
Bahamanis- Early Rulers- their cultural Contributions, disintegration of Bahamani Kingdom
ಅಧ್ಯಾಯ 11.
ಮಹಮದ್ ಗವಾನ ಮತ್ತು ಅವನ ಸಾಧನೆಗಳು.
Chapter 11. Mahmud
Gawan and His Achievements
ಅಧ್ಯಾಯ 12.
ಬಿಜಾಪುರದ ಆದಿಲ್ ಶಾಹಿಗಳು. ಆರಂಭದ ಸುಲ್ತಾನರು. ಒಂದನೆ ಇಬ್ರಾಹಿಂ, ಒಂದನೆ ಅಲಿ ಆದಿಲ್ ಶಾ ಮತ್ತು
ಎರಡನೆ ಇಬ್ರಾಹಿಂ ಆದಿಲ್ ಶಾ.
Chapter 12. Adil
Shahis of Bijapur-Early Sultans-Ibrahim-I, Ali Adil Shah-I- Ibrahim Adil Shah-II
ಗಟಕ 5. ವಿಜಯನಗರ ಸಾಮ್ರಾಜ್ಯ ಮತ್ತು ಸುಧಾರಣಾ ಚಳವಳಿಗಳು.
Unit-V The
Vijayanagara Empire and Reform Movements.
ಅಧ್ಯಾಯ 13.
ಆರಂಭದ ಅರಸರು. ಇಮ್ಮಡಿ ದೇವರಾಯ, ಕೃಷ್ಣದೇವರಾಯ ಮತ್ತು ಅವನ ಸಾಧನೆಗಳು. ತಾಳಿಕೋಟೆ ಯುದ್ದ ಮತ್ತು
ಪತನ.
Chapter 13. Early Rulers- Devaraya-II, Krishnadevaraya and
Achievements – Battle of Talikote and
Decline.
ಅಧ್ಯಾಯ 14.
ಸೂಫಿ ಚಳವಳಿ. ಸೂಫಿ ಪಂಥದ ತತ್ವಗಳು. ಖ್ವಾಜಾ ಮುಯಿನುದ್ದೀನ್ ಚಿಸ್ತಿ ಮತ್ತು ಹಜರತ್ ನಿಜಾಮುದ್ದೀನ್
ಔಲಿಯಾ. ಭಕ್ತಿ ಚಳವಳಿ; ತತ್ವಗಳು. ಕಬೀರ್, ನಾನಕ್, ವಲ್ಲಭಾಚಾರ್ಯ,
ಚೈತನ್ಯ, ಮೀರಾ ಬಾಯಿ.
Chapter 14. Sufi
Movement-Principles of Sufis, Khwaja Moinuddin Chisti and Hazarat Nizamuddin Auliya. Bhakti movement-Principles-
Kabir, Nanak, Vallabhacharya, Chaitanya,
Meera Bai
ಅಧ್ಯಾಯ 15.
ನಕಾಶೆ ಅಧ್ಯಯನ.
Chapter 15. Map Study:
ಅ. ಅಲ್ಲಾ ಉದ್
ದೀನ್ ಖಿಲ್ಜಿಯ ದಿಗ್ವಿಜಯದ ಸ್ಥಳಗಳು ಮತ್ತು ಸಾಮ್ರಾಜ್ಯವನ್ನು ಗುರ್ತಿಸಿ ಟಿಪ್ಪಣಿ ಬರೆಯಿರಿ.
Mark the empire of Alla –Ud Din Khilji conquests and write
a short note on it.
ಆ. ಕೃಷ್ಣದೇವರಾಯನ
ಸಾಮ್ರಾಜ್ಯವನ್ನು ಗುರ್ತಿಸಿ ಟಿಪ್ಪಣಿ ಬರೆಯಿರಿ.
Mark the empire of Krishnadevaraya and write a short note
on it.
********************
Comments
Post a Comment