Revised NEP Fifth semester History syllabus- First paper, Karnataka University, Dharwad.
ಭಾರತದ ಇತಿಹಾಸ (1757 – 1857)
History of India (From 1757 A.D. to 1857 A.D.)
DSC - 5 Course Code: A5HIS1T1
ಘಟಕ 1. ಯೂರೋಪಿಯನ್ನರ ಆಗಮನ. ಭಾರತದಲ್ಲಿ ಬ್ರಿಟಿಷರ
ವಿಸ್ತರಣೆ.
Unit
I: Advent of Europeans and
Expansion of British Power in India
- ಯೂರೋಪಿಯನ್ನರ ಆಗಮನ; ಪೋರ್ಚುಗೀಸರು,
ಡಚ್ಚರು, ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ನೆಲೆಗಳು ಮತ್ತು ಭಾರತದಲ್ಲಿ ಕಂಪೆನಿಯ ಬೆಳವಣಿಗೆ.
Advent of Europeans: Portuguese, Dutch, French- Establishment of the
East India Company and Expansion of Company in India.
- ಆಂಗ್ಲರು ಮತ್ತು ಫ್ರೆಂಚರ ನಡುವಿನ
ಹೋರಾಟಗಳು. ದಕ್ಷಿಣ ಭಾರತದಲ್ಲಿ ಕರ್ನಾಟಿಕ್ ಯುದ್ಧಗಳು.
The Anglo-French Struggle (Carnatic Wars) in South India
- ಬಂಗಾಳದ ಮೇಲಿನ ಬ್ರಿಟಿಷರ
ವಿಸ್ತರಣೆ; ಪ್ಲಾಸಿ ಮತ್ತು ಬಕ್ಸಾರ್ ಕದನಗಳು; ಬಂಗಾಳದಲ್ಲಿ ದ್ವಿಸರ್ಕಾರ ಪದ್ಧತಿ.
The British occupation of Bengal –Battles of Plassey and Buxar. Dual
Government System in Bengal.
ಘಟಕ 2. ಬ್ರಿಟಿಷ್ ಸಾಮ್ರಾಜ್ಯದ
ವಿಸ್ತರಣೆ.
Unit II: Expansion
of British Empire.
- ವಾರನ್ ಹೇಸ್ಟಿಂಗ್ಸ್;
ಆಂತರಿಕ ಮತ್ತು ವಿದೇಶಿ ನೀತಿ.
Warren Hastings- His Domestic and Foreign policy
- ಲಾರ್ಡ್ ಕಾರ್ನವಾಲೀಸ್
ಮತ್ತು ಅವನ ಸುಧಾರಣೆಗಳು.
Lord Cornwallis – His Reforms
- ಲಾರ್ಡ್ ವೆಲ್ಲಿಸ್ಲಿ;
ಸಹಾಯಕ ಸೈನ್ಯ ಪದ್ಧತಿ
- Lord Wellesley-Subsidiary Alliance.
ಘಟಕ 3. ಬ್ರಿಟಿಷ್ ಅಧಿಕಾರದ
ಕ್ರೋಢೀಕರಣ.
Unit-III The
Consolidation of British Power.
- ಮಾರ್ಕ್ವೆಸ್ ಆಫ್ ಹೇಸ್ಟಿಂಗ್ಸ್;
ಅವನ ಆಂತರಿಕ ಮತ್ತು ವಿದೇಶಿ ನೀತಿ.
Marquess of Hastings: His Domestic and Foreign Policy
- ವಿಲಿಯಂ ಬೆಂಟಿಂಕ್ ಮತ್ತು
ಅವನ ಸುಧಾರಣೆಗಳು
William Bentinck and his Reforms.
- ಲಾರ್ಡ್ ಡಾಲ್‌ಹೌಸಿ ಮತ್ತು
ಅವನ ಪ್ರಾಂತ್ಯಾಕ್ರಮಣನೀತಿ.
Lord Dalhousie and His Policy of Annexation
ಘಟಕ 4. ೧೮೫೭ರ ಮಹಾಸಂಗ್ರಾಮ
Unit-IV The
Great Revolt of 1857
- 1857ಕ್ಕೆ ಮೊದಲಿನ ಬ್ರಿಟಿಷರ
ವಿರುದ್ಧದ ಪ್ರತಿಭಟನೆಗಳು.
Revolts against the British before 1857
- ೧೮೫೭ರ ಮಹಾಸಂಗ್ರಾಮ; ಸ್ವರೂಪ, ಕಾರಣಗಳು
ಮತ್ತು ಪರಿಣಾಮಗಳು
The Great Revolt of 1857: Nature, Causes, and Effects
- ಭಾರತದ ಆರ್ಥಿಕತೆಯ ಮೇಲೆ ಬ್ರಿಟಿಷರ
ಆಡಳಿತದ ಪರಿಣಾಮಗಳು.
- British Impact on Indian Economy
ಘಟಕ 5. ನಕಾಶೆ ಅಧ್ಯಯನ.
Unit-V Map
Study
- Mark the Places of the Great Revolt of 1857 and write a note on
them
- Mark the Places of Historical importance and write a note on
them: 1.Calicut 2. Surat 3.Pondichery 4. Plassey 5. Buxar6. Calcutta 7.
Arcot 8. Agra9. Wandivash 10.
Benares 11. Lucknow 12. Srirangapattana 13. Bessin 14. Salbhai 15.
Lahore16. Madras 17. Bombay 18. Thane 19. Trichonopoly20. Allahabad
*************************
Comments
Post a Comment